ಮಾಲಿನಿ ಅವಸ್ಥಿ | |
---|---|
![]() | |
ಹಿನ್ನೆಲೆ ಮಾಹಿತಿ | |
ಜನನ | ೧೧ ಫೆಬ್ರವರಿ ೧೯೬೭ ಕನ್ನೌಜ್, ಉತ್ತರಪ್ರದೇಶ, ಭಾರತ |
ಮೂಲಸ್ಥಳ | ಲಕ್ನೋ, ಉತ್ತರ ಪ್ರದೇಶ, ಭಾರತ |
ಸಂಗೀತ ಶೈಲಿ | ಅವಧಿ, ಭೋಜ್‌ಪುರೀ, ಠುಮ್ರಿ |
ವೃತ್ತಿ | ಜಾನಪದ ಗಾಯಕಿ |
ಸಕ್ರಿಯ ವರ್ಷಗಳು | 31years |
ಮಾಲಿನಿ ಅವಸ್ಥಿ (ಜನನ ೧೧ ಫೆಬ್ರವರಿ ೧೯೬೭) ಒಬ್ಬ ಭಾರತೀಯ ಜಾನಪದ ಗಾಯಕಿ.[೧] ಇವರು ಹಿಂದಿ, ಅವಧಿ, ಬುಂದೇಲ್‌ಖಂಡಿ ಮತ್ತು ಭೋಜ್‌ಪುರಿ ಭಾಷೆಗಳಲ್ಲಿ ಹಾಡುತ್ತಾರೆ. [೨]೨೦೧೬ ರಲ್ಲಿ ಭಾರತ ಸರ್ಕಾರ ಇವರಿಗೆ ಪದ್ಮಶ್ರೀ ಗೌರವವನ್ನು ನೀಡಿದೆ.
ಮಾಲಿನಿ ಅವಸ್ಥಿ ರವರು ಉತ್ತರಪ್ರದೇಶ ಕನ್ನೌಜ್ ನಲ್ಲಿ ಜನಿಸಿದರು . ಅವರು ಲಕ್ನೋದ ಭಟ್ಖಂಡೆ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ ಮತ್ತು ಅದೇ ವಿಶ‍್ವವಿದ್ಯಾನಿಲಯದಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಚಿನ್ನದ ಪದಕವನ್ನು ಪಡೆದಿದ್ದಾರೆ. ಇವರು ಪದ್ಮ ವಿಭೂಷಣ ಪುರಸ್ಕೃತ ವಿದೂಷಿ ಗಿರಿಜಾ ದೇವಿಯವರ ಶಿಷ್ಯೆ. ಮಾಲಿನಿಯವರು ಹಿರಿಯ ಐಎಎಸ್ ಅಧಿಕಾರಿ ಅವನಿಶ್ ಅವಸ್ಥಿಯನ್ನು ವಿವಾಹವಾಗಿದ್ದಾರೆ.[೩][೪]
ಮಾಲಿನಿ ಅವಸ್ಥಿ ಜನಪ್ರಿಯ ಶಾಸ್ತ್ರೀಯ ಸಂಗೀತ ಉತ್ಸವವಾದ ಜಹಾನ್-ಎ-ಖುಸ್ರೌನಲ್ಲಿ ನಿಯಮಿತ ಪ್ರದರ್ಶನ ನೀಡುತ್ತಿದ್ದಾರೆ. ೨೦೧೨ ಮತ್ತು ೧೪ರ ಉತ್ತರಪ್ರದೇಶ ಚುನಾವಣಾ ಆಯೋಗವು ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿತು.[೫]
ರಾಷ್ಟ್ರೀಯ
ಅಂತರಾಷ್ಟ್ರೀಯ
{{cite news}}
: Cite has empty unknown parameters: |1=
and |2=
(help)CS1 maint: numeric names: authors list (link)
{{cite news}}
: Cite has empty unknown parameter: |1=
(help)
{{cite news}}
: Cite has empty unknown parameters: |1=
and |2=
(help)CS1 maint: numeric names: authors list (link)
{{cite news}}
: Cite has empty unknown parameter: |1=
(help)