ಮಿಂಚಿನ ಓಟ (ಚಲನಚಿತ್ರ) | |
---|---|
ನಿರ್ದೇಶನ | ಏ.ಎಂ.ಆರ್.ರಮೇಶ್ |
ನಿರ್ಮಾಪಕ | ಸಾ.ರಾ.ಗೋವಿಂದು |
ಪಾತ್ರವರ್ಗ | ವಿಜಯ ರಾಘವೇಂದ್ರ, ಶ್ರೀಮುರಳಿ ಲಕ್ಷ್ಮಿ ರೈ ರಂಗಾಯಣ ರಘು, ಉಮಾಶ್ರೀ, ಸುಮನ್, ರಾಹುಲ್ ದೇವ್ |
ಸಂಗೀತ | ವಿ.ಮನೋಹರ್ |
ಛಾಯಾಗ್ರಹಣ | ಪಿ.ರಾಜನ್ |
ಸಂಕಲನ | ಆಂಟೊನಿ |
ಬಿಡುಗಡೆಯಾಗಿದ್ದು | ೧೦.೦೭.೨೦೦೮ |
ಸಾಹಸ | ಕೆ.ಡಿ.ವೆಂಕಟೇಶ್, ಜಾಲಿ ಬಾಸ್ಟಿನ್ |
ಚಿತ್ರ ನಿರ್ಮಾಣ ಸಂಸ್ಥೆ | ತನು ಚಿತ್ರ |
ಈ ಚಿತ್ರವನ್ನು ಏ.ಎಂ.ಆರ್.ರಮೇಶ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಸಾ.ರಾ.ಗೋವಿಂದು.ಈ ಚಿತ್ರದಲ್ಲಿ ಬರುವ ಪಾತ್ರಗಳು ವಿಜಯ ರಾಘವೇಂದ್ರ, ಶ್ರೀಮುರಳಿ, ಲಕ್ಷ್ಮಿ ರೈ, ರಂಗಾಯಣ ರಘು, ಉಮಾಶ್ರೀ, ಸುಮನ್, ರಾಹುಲ್ ದೇವ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ವಿ.ಮನೋಹರ್.ಈ ಚಿತ್ರದ ಛಾಯಾಗ್ರಹಕರು ಪಿ.ರಾಜನ್.ಈ ಚಿತ್ರದ ಸಾಹಸ ಕೆ.ಡಿ.ವೆಂಕಟೇಶ್, ಜಾಲಿ ಬಾಸ್ಟಿನ್. ಈ ಚಿತ್ರವು ೧೦.೦೭.೨೦೦೮ರಲ್ಲಿ ಬಿಡುಗಡೆಯಾಯಿತು