ಮುಕ್ರಿ (ನಟ)

ಮುಕ್ರಿ (೫ ಜನವರಿ, ೧೯೨೨-೪ ಸೆಪ್ಟೆಂಬರ್ ೨೦೦೦), ಹಿಂದಿ ಚಿತ್ರಗಳಲ್ಲಿ ಅತಿ ದೀರ್ಘಕಾಲದಿಂದ ಪೋಷಕ ನಟನ ಪಾತ್ರವಹಿಸಿದ ಜನಪ್ರಿಯ ನಟ, ಇವರ ನಿಜವಾದ ಹೆಸರು, ಮುಹಮ್ಮದ್ ಉಮರ್ ಮುಕ್ರಿಯವರು, ೧೯೨೨ ರಲ್ಲಿ ಮಹಾರಾಷ್ಟ್ರದ ಆಲಿಬಾಗ್ ನಲ್ಲಿ ಜನಿಸಿದರು. ೧೯೪೫ ರಲ್ಲಿ,ನಿರ್ಮಿಸಿದ ಚಲನಚಿತ್ರ ಪ್ರತಿಮದಲ್ಲಿ ದಿಲೀಪ್ ಕುಮಾರ್ ರವರ ಜೊತೆ ಅಭಿನಯಿಸಿದ್ದರು. ಪ್ರತಿಮ, ಮುಕ್ರಿಯವರ ಪ್ರಥಮ ಚಿತ್ರ. ಒಟ್ಟಾರೆ ೬೦೦ ಚಿತ್ರಗಳಲ್ಲಿ ೬ ದಶಕಗಳಕಾಲ ನಟಿಸಿದ, ಮುಕ್ರಿಯವರ ಪಾತ್ರ, ಎಲ್ಲರನ್ನೂ ಬೆರೆಗುಗೊಳಿಸಿತ್ತು.

ಮುಕ್ರಿಯವರು ಅಭಿನಯಿಸಿದ ಕೆಲವು ಅನುಪಮ ಚಿತ್ರಗಳು

[ಬದಲಾಯಿಸಿ]
  • '.ಮದರ್ ಇಂಡಿಯಾ' (1957),
  • ' ಶರಬಿ' (1984),
  • 'ಅಮರ್ ಅಕ್ಬರ್ ಅಂತೋನಿ' (1977),
  • 'ಲಾವಾರಿಸ್' (1981),
  • 'ಬಾಂಬೆ ಟು ಗೋವಾ (1972),
  • 'ಗೋಪಿ' (1972),
  • 'ಕೊಹಿನೂರ್' (1960) ಮತ್ತು ಹಲವಾರು ಚಿತ್ರಗಳು.

ಉಲ್ಲೇಖಗಳು

[ಬದಲಾಯಿಸಿ]