ಮುಸ್ತಾನ್‌ಸಿರ್ ಬರ್ಮಾ | |
---|---|
ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‌ನಲ್ಲಿ ಪ್ರೊಫೆಸರ್ ಎಮೆರಿಟಸ್, ಹೈದರಾಬಾದ್ ಡಿಎಇ-ಹೋಮಿ ಭಾಭಾ ಚೇರ್ ಪ್ರೊಫೆಸರ್ | |
In office 2018–ದಿನಾಂಕದವರೆಗೆ | |
Succeeded by | ಸಂದೀಪ್ ಪಿ ತ್ರಿವೇದಿ |
Personal details | |
Born | 27 ಡಿಸೆಂಬರ್ 1950 (ವರ್ಷ-70) ಮುಂಬೈ, ಭಾರತ |
Alma mater | ಕ್ಯಾಂಪಿಯನ್ ಸ್ಕೂಲ್, ಮುಂಬೈ, ಸೆಂಟ್.ಕ್ಸೇವಿಯರ್ ಕಾಲೇಜ್, ಮುಂಬೈ,ಸ್ಟೋನಿ ಬ್ರೂಕ್‌ನಲ್ಲಿರುವ ಸ್ಟೇಟ್ ಯೂನಿವರ್ಸಿಟಿ ಆಫ್ ನ್ಯೂಯಾರ್ಕ್ |
Profession | ಪ್ರಾಧ್ಯಾಪಕ, ಲೇಖಕ, ವಿಜ್ಞಾನಿ |
ಮುಸ್ತಾನ್‌ಸಿರ್ ಬರ್ಮಾ ಅವರು ಸಂಖ್ಯಾಶಾಸ್ತ್ರೀಯ ಭೌತಶಾಸ್ತ್ರದಲ್ಲಿ ಪರಿಣತಿ ಹೊಂದಿರುವ ಭಾರತೀಯ ವಿಜ್ಞಾನಿ. ಅವರು 2007 ರಿಂದ 2014 ರವರೆಗೆ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ನ ಮಾಜಿ ನಿರ್ದೇಶಕರಾಗಿದ್ದರು.
ಮುಸ್ತಾನ್‌ಸಿರ್ ಬರ್ಮಾ ಮುಂಬೈನಲ್ಲಿನ ದಾವೂದಿ ಬೋಹ್ರಾ ಕುಟುಂಬದಲ್ಲಿ ಜನಿಸಿದರು.