ಮೌನವ್ರತ ಎಂದರೆ ನಿಶ್ಶಬ್ದತೆಯನ್ನು ಕಾಪಾಡುತ್ತೇನೆಂದು ಮಾಡುವ ಪ್ರತಿಜ್ಞೆ. ಇದನ್ನು ಸಾಮಾನ್ಯವಾಗಿ ಸಂನ್ಯಾಸದೊಂದಿಗೆ ಸಂಬಂಧಿಸಲಾಗುತ್ತದಾದರೂ, ಯಾವುದೇ ಪ್ರಧಾನ ಸಂನ್ಯಾಸಿಗಳ ಪಂಥವು ಮೌನವ್ರತವನ್ನು ಮಾಡುವುದಿಲ್ಲ. ಕಾರ್ತೂಸಿಯನ್‍ರಂತಹ ಅತಿ ತೀವ್ರ ಮೌನ ಪಂಥಗಳು ಕೂಡ ತಮ್ಮ ವೇಳಾಪಟ್ಟಿಯಲ್ಲಿ ಮಾತನಾಡುವುದಕ್ಕೆ ಸಮಯವನ್ನು ಇಟ್ಟಿರುತ್ತವೆ. ಇತ್ತೀಚೆಗೆ, ಜಾತ್ಯತೀತ ಸಮಾಜದಲ್ಲಿನ ಕೆಲವರು ಮೌನವ್ರತವನ್ನು ಪ್ರತಿಭಟನೆ ಅಥವಾ ತಮ್ಮ ಆಧ್ಯಾತ್ಮಿಕತೆಯನ್ನು ಗಾಢವಾಗಿಸುವ ಸಾಧನವಾಗಿ ಒಪ್ಪಿಕೊಂಡು ಪಾಲಿಸುತ್ತಿದ್ದಾರೆ. ಹಲವುವೇಳೆ ದೇವರೊಂದಿಗೆ ಸಂಬಂಧವನ್ನು ಆಳವಾಗಿಸಲು ಮೌನವು ಅತ್ಯಗತ್ಯವೆಂದು ತಿಳಿಯಲಾಗುತ್ತದೆ.[೧] ಕೆಲವು ಧರ್ಮಗಳಲ್ಲಿ ಮೌನವನ್ನು ಸದ್ಗುಣವೆಂದೂ ಪರಿಗಣಿಸಲಾಗುತ್ತದೆ.[೨]
ಭಾರತೀಯ ಧರ್ಮಗಳಲ್ಲಿ, ಋಷಿಗೆ ಮತ್ತೊಂದು ಹೆಸರಾದ ಮುನಿ ಶಬ್ದದ ಅಕ್ಷರಶಃ ಅರ್ಥ "ಮೌನವಾಗಿರುವವನು" ಎಂದಾಗಿದೆ.[೩]
Obrecht, Edmond (1913). . In Herbermann, Charles (ed.). Catholic Encyclopedia. New York: Robert Appleton Company. {{cite encyclopedia}}
: Cite has empty unknown parameters: |HIDE_PARAMETER2=
, |HIDE_PARAMETERq=
, |HIDE_PARAMETER20=
, |HIDE_PARAMETER5=
, |HIDE_PARAMETER8=
, |HIDE_PARAMETER7=
, |HIDE_PARAMETER6=
, |HIDE_PARAMETER9=
, |HIDE_PARAMETER1=
, and |HIDE_PARAMETER3=
(help)