ಯಶವಂತಪುರ | |
---|---|
ನಗರ | |
![]() Flyover at Yeshwanthpur Junction | |
Coordinates: 13°01′43″N 77°32′46″E / 13.0285°N 77.54620°E | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ಬೆಂಗಳೂರು |
ತಾಲ್ಲೂಕು | ಬೆಂಗಳೂರು |
ಹೋಬಳಿ | ಯಶವಂತಪುರ |
Languages | |
• Official | Kannada |
Time zone | UTC+5:30 (IST) |
PIN | 560022 |
Vehicle registration | KA 04 |
ಯಶವಂತಪುರ ನಗರವು ಬೆಂಗಳೂರು ಜಿಲ್ಲೆಯ ಬೆಂಗಳೂರು ತಾಲ್ಲೂಕಿನ ಒಂದು ಹೋಬಳಿ ಕೇಂದ್ರ.
ಇದು ಬೆಂಗಳೂರು ರೈಲು ನಿಲ್ಧಾಣದಿಂದ ಪಶ್ಚಿಮ ಭಾಗಕ್ಕೆ ೬ ಕಿ.ಮೀ ದೂರದಲ್ಲಿದೆ. ಜನವಸತಿಯ ಪ್ರದೇಶವಷ್ಟೇ ಅಲ್ಲದೆ ಕೈಗಾರಿಕಾ ಪ್ರದೇಶವನ್ನೂ ಒಳಗೊಂಡಿರುವ ಯಶವಂತಪುರವು ಕೃಷಿ ನಿಯಂತ್ರಿತ ಮಾರುಕಟ್ಟೆಯನ್ನು (APMC) ಸಹ ಒಳಗೊಂಡಿದೆ. ಮಲ್ಲೇಶ್ವರ,ಮಹಾಲಕ್ಷ್ಮಿಬಡಾವಣೆ,ನಂದಿನಿ ಬಡಾವಣೆ,ಮತ್ತಿಕೆರೆ ಇದರ ಸುತ್ತಮುತ್ತಲಿರುವ ಇನ್ನಿತರ ಬಡಾವಣೆಗಳು.
ಯಶವಂತಪುರ ವಿಧಾನಸಭಾ ಕ್ಷೇತ್ರವೂ ಹೌದು. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಒಡಲಲ್ಲಿರುವ ಯಶವಂತಪುರ ವಿಧಾನಸಭಾ ಕ್ಷೇತ್ರದ ಸದ್ಯದ ಶಾಸಕರು ಎಸ್.ಟಿ.ಸೋಮಶೇಖರ್[೧].