ರತಿ ಪಾಂಡೆ | |
---|---|
Born | |
Nationality | ಭಾರತೀಯ |
Alma mater | ಮರಾಂದಾ ಹೌಸ್, ದೆಹಲಿ ವಿಶ್ವವಿದ್ಯಾಲಯ |
Occupation | ನಟಿ |
Years active | ೨೦೦೬ - |
Known for | ಮಿಲೆ ಜಬ್ ಹಮ್ ತುಮ್ ಹಿಟ್ಲರ್ ದೀದೀ ಪೋರಸ್ |
ರತಿ ಪಾಂಡೆ ಒಬ್ಬ ಭಾರತೀಯ ನಟಿ. ಪೋರಸ್, ಹಿಟ್ಲರ್ ದೀದೀ[೧], ಮಿಲೇ ಜಬ್ ಹಮ್ ತುಮ್, ಬೆಗುಸರಾಯ್, ಹರ್ ಘರ್ ಕುಚ್ ಕೆಹ್ತಾ ಹೆ ಮತ್ತು ಶಾದಿ ಸ್ಟ್ರೀಟ್ ಧಾರವಾಹಿಗಳಲ್ಲಿನ ಅಭಿನಯಕ್ಕೆ ಹೆಸರುವಾಸಿಯಾಗಿದ್ದಾರೆ.
ರತಿ ಪಾಂಡೆ ಅಸ್ಸಾಂನಲ್ಲಿ ಜನಿಸಿದರು.[೨] ಅಲ್ಲಿ ಏಳು ವರ್ಷಗಳ ಕಾಲ ವಾಸಿಸುತ್ತಿದ್ದರು ಮತ್ತು ಅಲ್ಲಿ ಪ್ರಾಥಮಿಕ ಶಾಲೆಯನ್ನು ಪೂರ್ಣಗೊಳಿಸಿದರು. ನಂತರ ಅವರು ಪಟ್ನಕ್ಕೆ ತೆರಳಿ ಅಲ್ಲಿ ಸೇಂಟ್ ಕರೆನ್ಸ್ ಪ್ರೌಢ ಶಾಲೆಯಲ್ಲಿ ಅಧ್ಯಯನ ಮಾಡಿದರು. ನವದೆಹಲಿಯ ಸಾದಿಕ್ ನಗರದ ಕೇಂದ್ರಿಯ ವಿದ್ಯಾಲಯ ಶಾಲೆಯಿಂದ ಮುಂದಿನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ರತಿ ದೆಹಲಿ ವಿಶ್ವವಿದ್ಯಾಲಯದ ಮಿರಾಂದಾ ಹೌಸ್‌ನಲ್ಲಿ ವಾಣಿಜ್ಯ ವಿಷಯದಲ್ಲಿ ಅಧ್ಯಯನ ಮಾಡಿದರು, ಅಲ್ಲಿ ಅವರು ಅರ್ಥಶಾಸ್ತ್ರದಲ್ಲಿ ಪರಿಣತಿ ಪಡೆದರು.[೩]
ವರ್ಷ | ಪ್ರದರ್ಶನ | ಪಾತ್ರ | ನೆಟ್ವರ್ಕ್ |
---|---|---|---|
೨೦೦೭ | ಶಅದಿ ಸ್ಟ್ರೀಟ್ | ನಂದಿನಿ | ಸ್ಟಾರ್ ವನ್ |
೨೦೦೭ | ಸಿ.ಐ.ಡಿ | ವೆರೋನಾ | ಸೋನಿ ಟಿವಿ |
೨೦೦೭ | ರಾತ್ ಹೋನೆ ಕೊ ಹೆ | ಎಪಿಸೋಡಿಕ್ ಪ್ರದರ್ಶನ | ಸಹರಾ ವನ್ |
೨೦೦೭-೨೦೦೮ | ಹರ್ ಘರ್ ಕುಚ್ ಕೆಹ್ತಾ ಹೆ | ಪ್ರಾರ್ಥನ ಥಕ್ರಾಲ್ | ಝೀ ಟಿವಿ |
೨೦೦೮-೨೦೧೦ | ಮಿಲೇ ಜಬ್ ಹಮ್ ತುಮ್ | ನುಪುರ್ ಶರ್ಮಾ | ಸ್ಟಾರ್ ವನ್ |
೨೦೧೧-೨೦೧೩ | ಹಿಟ್ಲರ್ ದೀದೀ | ಇಂದಿರಾ ಶರ್ಮಾ/ಝಾರ್ಆ ಖಾನ್/ಹುಸ್ನಾ | ಝೀ ಟಿವಿ |
೨೦೧೬ | ಬೆಗುಸರಾಯ್ | ಕೋಮಲ್ | ಅಂಡ್ ಟಿವಿ |
೨೦೧೭-೨೦೧೮ | ಪೋರಸ್ | ರಾಣಿ ಅನುಸುಯ | ಸೋನಿ ಟಿವಿ |
೨೦೧೯ | ನಝರ್[೪] | ವಿದ್ಯಾ ಶರ್ಮಾ (ಅತಿಥಿ) | ಸ್ಟಾರ್ ಪ್ಲಸ್ |
೨೦೧೯ | ದಿವ್ಯ ಚೃಷ್ಟಿ | ವಿದ್ಯಾ ಶರ್ಮಾ | ಸ್ಟಾರ್ ಪ್ಲಸ್ |
೨೦೧೯ | ತೆನಾಲಿ ರಾಮ | ರಾಜ್ಕುಮಾರಿ ದೇವಯಾನಿ | ಸೋನಿ ಸಬ್ |
೨೦೨೦ | ದೇವಿ ಆದಿಪರಾಶಕ್ತಿ | ಸತಿ/ಪಾರ್ವತಿ/ಆದಿಪರಾಶಕ್ತಿ | ದಂಗಲ್ ಟಿವಿ |
ವರ್ಷ | ಕಾರ್ಯಕ್ರಮ | ಟಿಪ್ಪಣಿ | ಸಹ-ನಿರೂಪಕ |
---|---|---|---|
೨೦೧೦ | ಭಾರತೀಯ ಟೆಲಿವಿಷನ್ ಅಕಾಡೆಮಿ ಪ್ರಶಸ್ತಿ | ರೆಡ್ ಕಾರ್ಪೆಟ್ | ಅರ್ಜುನ್ ಬಿಜ್ಲಾನಿ |
೨೦೧೨ | ಝೀ ಟಿವಿಯ ೨೦ ನೇ ವರುಷದ ದೀಪಾವಳಿ ಸ್ಪೆಷಲ್ | ರಿತ್ವಿಕ್ ಧನಂಜಯ್ | |
೨೦೧೨ | ಝೀ ರಿಶ್ತೆ ಅವಾರ್ಡ್ಸ್[೫] | ವಿಭಾಗ | ರಿತ್ವಿಕ್ ಧನಂಜಯ್ |
ವರ್ಷ | ಪ್ರದರ್ಶನ | ಆರ್.ಜೆ | ಸ್ಟೇಶನ್ |
---|---|---|---|
೨೦೧೩ | ಸಬ್ರಾಸ್ ರೇಡಿಯೋ | ರಾಜ್ ಬಧ್ದನ್ | 1260 AM ಲೀಸೆಸ್ಟರ್ ಸಬ್ರಾಸ್ ರೇಡಿಯೋ |
೨೦೧೩ | ರೇಡಿಯೋ ಮಿರ್ಚಿ | ಅಂಜಲಿ ಸಿಂಗ್ | ರೇಡಿಯೋ ಮಿರ್ಚಿ 98.3 ಎಫ್.ಎಂ.[೬] |
೨೦೧೬ | ಸಬ್ರಾಸ್ ರೇಡಿಯೋ | ರಾಜ್ ಬಧ್ದನ್ | 1260 AM ಲೀಸೆಸ್ಟರ್ ಸಬ್ರಾಸ್ ರೇಡಿಯೋ |
ವರ್ಷ | ಈವೆಂಟ್ | ನೆಟ್ವರ್ಕ್ |
---|---|---|
೨೦೦೭ | ಝೀ ರಿಶ್ತೆ ಪ್ರಶಸ್ತಿ | ಝೀ ಟಿವಿ |
೨೦೦೮ | ಜರ ನಚ್ಕೆ ದಿಖಾ[೭] | ಸ್ಟಾರ್ ವನ್ |
೨೦೧೦ | ಗೋಲ್ಡ್ ಪ್ರಶಸ್ತಿ | ಝೀ ಟಿವಿ |
೨೦೧೦ | ಸ್ವಾತಂತ್ರ್ಯ ದಿನಾಚರಣೆ ವಿಶೇಷ | ಕಲರ್ಸ್ ಟಿವಿ |
೨೦೧೧ | ಬಿಗ್ ಟೆಲಿವಿಷನ್ ಪ್ರಶಸ್ತಿಗಳು | ಸ್ಟಾರ್ ಪ್ಲಸ್ |
೨೦೧೧ | ಝೀ ರಿಶ್ತೆ ಪ್ರಶಸ್ತಿ | ಝೀ ಟಿವಿ |
೨೦೧೨ | ಜಿಆರ್ 8! ಮಹಿಳಾ ಸಾಧಕರ ಪ್ರಶಸ್ತಿಗಳು | ಸೋನಿ ಟಿವಿ |
೨೦೧೨ | ಭಾರತೀಯ ಟೆಲಿ ಪ್ರಶಸ್ತಿಗಳು | ಕಲರ್ಸ್ ಟಿವಿ |
೨೦೧೨ | ಭಾರತೀಯ ಟೆಲಿವಿಷನ್ ಅಕಾಡೆಮಿ ಪ್ರಶಸ್ತಿಗಳು | ಸ್ಟಾರ್ ಪ್ಲಸ್ |
೨೦೧೨ | ಝೀ ೨೦ ನೇ ದೀಪಾವಳಿ ವಿಶೇಷ[೮] | ಝೀ ಟಿವಿ |
೨೦೧೨ | ಝೀ ರಿಶ್ತೆ ಪ್ರಶಸ್ತಿ | ಝೀ ಟಿವಿ |
೨೦೧೨ | ಬಿಗ್ ಬಾಸ್ ೬ | ಕಲರ್ಸ್ ಟಿವಿ |
೨೦೧೨ | ಝೀ ಹೋಲಿ ಸೆಲೆಬ್ರೇಷನ್ | ಝೀ ಟಿವಿ |
{{cite news}}
: CS1 maint: unrecognized language (link)