ಕರ್ನಾಟಕ ಸಂಗೀತ | |
---|---|
ಪರಿಕಲ್ಪನೆಗಳು | |
ಸಂಗೀತ ರಚನೆಗಳು | |
ಸಂಗೀತೋಪಕರಣಗಳು | |
ಮಾಧುರ್ಯ: ಸರಸ್ವತಿ ವೀಣೆ • ವೇಣು • ಪಿಟೀಲು • ಚಿತ್ರ ವೀಣ • ನಾದಸ್ವರ • ಮ್ಯಾಂಡೊಲಿನ್ ತಾಳ: ಮೃದಂಗ • ಘಟಂ • ಮೋರ್ಸಿಂಗ್ • ಕಂಜೀರ • ತವಿಲ್ ಝೇಂಕಾರ: ತಂಬೂರ • ಶ್ರುತಿ ಪಟ್ಟಿಗೆ | |
ಸಂಗೀತಕಾರರು | |
ರತ್ನಾಂಗಿ ಕರ್ನಾಟಕ ಸಂಗೀತ ಪದ್ಧತಿಯಲ್ಲಿ ಬಳಕೆಯಲ್ಲಿರುವ ಒಂದು ರಾಗ.ಇದು ೭೨ ಮೇಳಕರ್ತ ರಾಗಗಳ ಪೈಕಿ ೨ನೆಯದು. ಮುತ್ತುಸ್ವಾಮಿ ದೀಕ್ಷಿತರು ಇದನ್ನು ಫೆನದ್ಯೂತಿ ಎಂದು ಕರೆದಿದ್ದಾರೆ.[೧][೨]
ಇದು ಪ್ರಥಮ ಇಂದು ಚಕ್ರದ ದ್ವಿತೀಯ ರಾಗ.ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅದು ಈ ಕೆಳಗಿನಂತಿವೆ. ಆರೋಹಣ ಸ ರಿ೧ ಗ೧ ಮ೦ ಪ ದ೧ ನಿ೨ ಸ' ಅವರೋಹಣ ಸ' ನಿ೨ ದ೧ ಪ ಮ೧ ಗ೧ ರಿ೧ ಸ ಇದು ಒಂದು ಸಂಪೂರ್ಣ ರಾಗವಾಗಿದೆ.
ರೇವತಿ ರಾಗ ಇದರ ಜನ್ಯರಾಗಗಳಲ್ಲಿ ಜನಪ್ರಿಯವಾದ ರಾಗ. 1 ಫೆನಧ್ಯುತಿ .ಸ ರಿ೧ ಮ೧ ಪ ದ೧ ಪ ನಿ೨ ಸ ಸ ನಿ೨ ದ೧ ಪ ಮ೧ ಗ೧ ರಿ೧ ಸ 2 ಗಾನಮುಖಾರಿ .ಸ ರಿ೧ ಮ೧ ದ೧ ಸ ಸ ನಿ೨ ದ೧ ಮ೧ ರಿ೧ ಸ 3 ರತ್ನವರಾಳಿ .ಸ ರಿ೧ ಮ೧ ಪ ನಿ೨ ದ೧ ಸ ಸ ನಿ೨ ಪ ಮ೧ ರಿ೧ ಗ೧ ರಿ೧ ಸ 4 ರೇವತಿ. ಸ ರಿ೧ ಮ೧ ಪ ನಿ೨ ಸ ಸ ನಿ೨ ಪ ಮ೧ ರಿ೧ ಸ 6 ಶ್ರೀಮಣಿ .ಸ ರಿ೧ ಗ೧ ಪ ದ೧ ಸ ಸ ನಿ೨ ದ೧ ಪ ಗ೧ ರಿ೧ ಸ '7 ಶ್ರೀಮತಿ .ಸ ರಿ೧ ಗ೧ ಪ ದ೧ ಸ ಸ ನಿ೨ ದ೧ ಪ ಗ೧ ರಿ೧ ಸ
ಕಛೇರಿಗಳಲ್ಲಿ ಹಾಡಲ್ಪಡುವ ಕೆಲವು ಜನಪ್ರಿಯ ರಚನೆಗಳು