ರಾಬಿನ್ ಉತ್ತಪ್ಪ

ರಾಬಿನ್ ಉತ್ತಪ್ಪ
ರಾಬಿನ್ ಉತ್ತಪ್ಪ
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
ರಾಬಿನ್ ವೇಣು ಉತ್ತಪ್ಪ
ಹುಟ್ಟು (1985-11-11) ೧೧ ನವೆಂಬರ್ ೧೯೮೫ (ವಯಸ್ಸು ೩೯)
ಕೊಡಗು,ಕರ್ನಾಟಕ,ಭಾರತ
ಅಡ್ಡಹೆಸರುRobbie
ಎತ್ತರ5 ft 7 in (1.70 m)
ಬ್ಯಾಟಿಂಗ್Right-hand batsman
ಬೌಲಿಂಗ್Right-hand medium
ಪಾತ್ರBatsman, occasional wicketkeeper
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ಅಂ. ಏಕದಿನ​ ಚೊಚ್ಚಲ (ಕ್ಯಾಪ್ 43)15 April 2006 v England
ಕೊನೆಯ ಅಂ. ಏಕದಿನ​16 November 2014 v Sri Lanka
ಅಂ. ಏಕದಿನ​ ಅಂಗಿ ನಂ.37
ಟಿ೨೦ಐ ಚೊಚ್ಚಲ (ಕ್ಯಾಪ್ 14)13 September 2007 v Scotland
ಕೊನೆಯ ಟಿ೨೦ಐ30 March 2012 v South Africa
ದೇಶೀಯ ತಂಡದ ಮಾಹಿತಿ
ವರ್ಷಗಳುತಂಡ
2002/03–presentKarnataka
2008Mumbai Indians
2009–2011Royal Challengers Bangalore
2011–2013Pune Warriors
2014–presentKolkata Knight Riders
ವೃತ್ತಿ ಅಂಕಿಅಂಶಗಳು
ಸ್ಪರ್ಧೆ ODI T20I FC LA
ಪಂದ್ಯಗಳು ೪೩ ೧೧ ೯೬ ೧೪೫
ಗಳಿಸಿದ ರನ್ಗಳು ೮೯೦ ೧೬೮ ೬,೩೧೬ ೫,೦೯೦
ಬ್ಯಾಟಿಂಗ್ ಸರಾಸರಿ ೨೬.೯೭ ೧೮.೬೬ ೪೦.೪೮ ೩೯.೧೫
೧೦೦/೫೦ ೦/೫ ೦/೧ ೧೪/೩೭ ೧೪/೨೭
ಉನ್ನತ ಸ್ಕೋರ್ ೮೬ ೫೦ ೧೬೨ ೧೬೯
ಎಸೆತಗಳು  –  – ೬೭೩ ೨೫೮
ವಿಕೆಟ್‌ಗಳು  –  – ೧೨
ಬೌಲಿಂಗ್ ಸರಾಸರಿ  –  – ೩೪.೯೧ ೫೧.೨೦
ಐದು ವಿಕೆಟ್ ಗಳಿಕೆ  –  –
ಹತ್ತು ವಿಕೆಟ್ ಗಳಿಕೆ  –  –
ಉನ್ನತ ಬೌಲಿಂಗ್  –  – ೩/೨೬ ೨/೧೯
ಹಿಡಿತಗಳು/ ಸ್ಟಂಪಿಂಗ್‌ ೧೫/- ೧/- ೮೬/೧ ೬೮/-
ಮೂಲ: ESPNCricinfo, 5 June 2014

ರಾಬಿನ್‌ ವೇಣು ಉತ್ತಪ್ಪ (ಜನನ: ನವೆಂಬರ್ ೧೧, ೧೯೮೫ ಕೊಡಗು, ಕರ್ನಾಟಕ ) ಭಾರತ ಕ್ರಿಕೆಟ್ ತಂಡದ ಆಟಗಾರ. ಇವರ ತಂದೆ ವೇಣು ಉತ್ತಪ್ಪ ಕೊಡಗಿನವರು ಮತ್ತು ತಾಯಿ ರೋಸೆಲಿನ್ ಕೇರಳದ ಕೋಯಿಕೋಡ್ ನವರು. ಇವರು ಎಪ್ರಿಲ್ ೨೦೦೬ರಂದು ಇಂಗ್ಲೆಂಡ್ ವಿರುದ್ಧ ತಮ್ಮ ಮೊದಲನೆಯ ಅಂತರರಾಷ್ಟ್ರೀಯ ಏಕದಿನ ಪಂದ್ಯವನ್ನು ಆಡಿದರು. ಸರಣಿಯ ಏಳನೆಯ (ಕೊನೆಯ) ಪಂದ್ಯದಲ್ಲಿ ಆಡಿದ ಉತ್ತಪ್ಪ, ೮೬ ರನ್ನುಗಳನ್ನು ಬಾರಿಸಿ, ತಮ್ಮ ಮೊದಲನೇ ಪಂದ್ಯದಲ್ಲೆ ಭಾರತದ ಆಟಗಾರರಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ತಮ್ಮದಾಗಿಸಿಕೊಂಡರು. ಇವರು ವೇಗದ ಬೌಲರ್ಗಳ ವಿರುದ್ಧ ಬ್ಯಾಟ್ಟಿಂಗ್ ಕ್ರೀಸ್ನಿಂದ ಹೊರಗೆ ನೆಡೆದು ಬಂದು ಬ್ಯಾಟ್ಟಿಂಗ್ ಮಾಡುವ ವಿಷಿಷ್ಟ ಶೈಲಿ ಅಳವಡಿಸಿಕೊಂಡಿರುವುದರಿಂದ, ಇವರನ್ನು 'ದಿ ವಾಕಿಂಗ್ ಅಸ್ಸಾಸಿನ್' ಎಂದು ಕರೆಯುತ್ತಾರೆ.

ಪ್ರತಿನಿಧಿಸಿದ ತಂಡಗಳು

[ಬದಲಾಯಿಸಿ]