ರಾಮನಾಟ್ಟುಕರ | |
---|---|
ಪುರಸಭೆ/ಉಪನಗರ | |
Coordinates: 11°11′19″N 75°51′28″E / 11.1886744°N 75.8576775°E | |
ದೇಶ | ಭಾರತ |
ರಾಜ್ಯ | ಕೇರಳ |
ಜಿಲ್ಲೆ | ಕೋಝಿಕೋಡ್ |
ತಾಲೂಕು | ಕೋಜಿಕೋಡ್ |
Population (2011) | |
• Total | ೩೫,೯೩೭ |
ಭಾಷೆಗಳು | |
• ಅಧಿಕೃತ | ಮಲಯಾಳಂ, ಇಂಗ್ಲಿಷ್ |
Time zone | UTC+5:30 (ಭಾರತದ ನಿರ್ದಿಷ್ಟ ಕಾಲಮಾನ) |
ಪಿನ್ ಕೋಡ್ | 673633 |
ದೂರವಾಣಿ ಕೋಡ್ | 0495 |
Vehicle registration | ಕೆಎಲ್ 85 |
ರಾಮನಟ್ಟುಕರ ಭಾರತದ ಕೇರಳ ರಾಜ್ಯದ ಕೋಝಿಕ್ಕೋಡ್ ಜಿಲ್ಲೆಯ ಒಂದು ಪುರಸಭೆಯ ಜನಗಣತಿ ಪಟ್ಟಣವಾಗಿದೆ. ಈ ಪಟ್ಟಣವನ್ನು ಹಿಂದೆ ಕಡುಂಗನ್ ಚಿರಾ ಗ್ರಾಮ ಎಂದು ಕರೆಯಲಾಗುತ್ತಿತ್ತು. ರಾಮನಟ್ಟುಕರವು ಕೋಝಿಕ್ಕೋಡ್ ನಗರದಿಂದ 14 ಕಿಮೀ ದೂರದಲ್ಲಿದೆ.
ಕೋಝಿಕ್ಕೋಡ್ ನಗರದ ಉಪನಗರವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಮನಟ್ಟುಕರವು ಕೋಝಿಕ್ಕೋಡ್ ನಗರ ಪ್ರದೇಶದ ಮಾಸ್ಟರ್ ಪ್ಲಾನ್‌ನ ಒಂದು ಭಾಗವಾಗಿದೆ.[೧][೨]
{{cite news}}
: CS1 maint: others (link)