ರಿಷಬ್ ಶೆಟ್ಟಿ ಕನ್ನಡ ಚಲನಚಿತ್ರ ರಂಗದ ಒಬ್ಬ ನಟ, ನಿರ್ದೆಶಕ.
ಕುಂದಾಪುರದಲ್ಲಿ ಜುಲೈ ೭ ರಂದು ಜನಿಸಿದವರು. ಇವರ ಪತ್ನಿಯ ಹೆಸರು ಪ್ರಗತಿ ಶೆಟ್ಟಿ[೧]
ರಿಷಬ್ ಶೆಟ್ಟಿ ಅವರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೆರದಿಯಲ್ಲಿ ೧೯೮೩ ಜುಲೈ,೭ರಂದು ಜನಿಸಿದರು.ಅವರ ತಂದೆ ವೈ ಬಾಸ್ಕರ್ ಶೆಟ್ಟಿ,ತಾಯಿ ರಿಷಬ್ ಶೆಟ್ಟಿ ಅವರು ಬೆಂಗಳೂರಿನ ಸರ್ಕಾರಿ ಚಲನಚಿತ್ರ ಮತ್ತು ಟಿವಿ ವಿಶ್ವವಿದ್ಯಾನಿಲಯದಲ್ಲಿ, ಚಲನಚಿತ್ರ ನಿರ್ದೇಶನದಲ್ಲಿ ಡಿಪ್ಲೊಮಾವನ್ನು ಹೊಂದಿದ್ದಾರೆ ಮತ್ತು ಸೈನೈಡ್ನಲ್ಲಿ ನಿರ್ದೇಶಕ ಎ.ಎಂ.ಆರ್.ರಮೇಶ್ ಅವರಿಗೆ ಸಹಾಯ ಮಾಡುವ ಮೂಲಕ ಕನ್ನಡ ಚಲನಚಿತ್ರೋದ್ಯಮದಲ್ಲಿ ತಮ್ಮ ವ್ರತ್ತಿಯನ್ನು ಪ್ರಾರಂಭಿಸಿದರು.[೨] ನಂತರ ಅರವಿಂದ್ ಕೌಶಿಕ್ ಅವರಿಗೆ ಟಿವಿ ಸರಣಿಯಲ್ಲಿ ಸಹಾಯ ಮಾಡಿದರು.ಪವನ್ ಕುಮಾರ್ ಅವರ ಲೂಸಿಯಾ (೨೦೧೩) ಚಲನಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಸಣ್ಣ ಪಾತ್ರ ನಿರ್ವಹಿಸಿದ್ದಾರೆ. ರಕ್ಷಿತ್ ಶೆಟ್ಟಿ ಅವರ ನಿರ್ದೇಶನದ ಚಿತ್ರವಾದ ಉಳಿದವರು ಕಂಡಂತೆ ಚಿತ್ರದಲ್ಲಿ ರಿಷಬ್ ಪ್ರಮುಖ ಪಾತ್ರ ವಹಿಸಿದ್ದಾರೆ. ರಿಶಾಬ್ ಅವರ ಯಕ್ಷಗಾನ ರಂಗಮಂದಿರ ತುಂಬಾ ಪ್ರಸಿದ್ದವಾಗಿತ್ತು. ಮೊದಲಿನಿಂದಲೂ ಅವರ ಯಕ್ಷಗಾನ ರಂಗಮಂದಿರಕ್ಕೆ ಬೆಂಬಲ ಸಿಗುತ್ತಾ ಬಂದಿತ್ತು. [೩] ಡೆಬ್ಯೂ ಚಲನಚಿತ್ರಗಳು- ತುಘಲಕ್ ಮಿಷನ್ ಇಮ್-ಪಾಸಿಬಲ್ ಚಲನಚಿತ್ರಗಳ ಪಟ್ಟಿ ನಟನಾಗಿ ತುಗ್ಲಕ್ - ೨೦೧೨ ಲೂಸಿಯಾ - ೨೦೧೩ - ಪೋಲಿಸ್ ಅಧಿಕಾರಿಯಾಗಿ[೪] ಉಳಿದವರು ಕಂಡಂತೆ - ೨೦೧೪ - ರಘುವಾಗಿ[೫] ರಿಕ್ಕಿ - ೨೦೧೬ - ರಾಧಾಕ್ರಷ್ಣರ ಸ್ನೇಹಿತ ಹೋಮ್‌ಸ್ಟೇ - ೨೦೧೬ ಕಥಾಸಂಗಮ - ೨೦೧೮ ನಿರ್ದೇಶಕರಾಗಿ ಬೆಲ್ ಬಾಟಂ ೨೦೧೬ - ರಿಕ್ಕಿ ೨೦೧೬ - ಕಿರಿಕ್ ಪಾರ್ಟಿ - ಅತ್ಯುತ್ತಮ ನಿರ್ದೇಶಕನಾಗಿ ಫಿಲ್ಮ್ಫೇರ್ ಪ್ರಶಸ್ತಿ - 150 ದಿನಗಳ ಬ್ಲಾಕ್ಬಸ್ಟರ್ ೨೦೧೭ - ಕಥಾ ಸಂಗಮ ೨೦೧೭ - ಸರ್ಕಾರಿ ಹಿರಿಯ ಪ್ರಾ.ಶಾಲೆ, ಕಾಸರಗೋಡು
ರಿಷಬ್ ಶೆಟ್ಟಿ ಅವರು ಬೆಂಗಳೂರಿನ ಸರ್ಕಾರಿ ಚಲನಚಿತ್ರ ಮತ್ತು ಟಿವಿ ವಿಶ್ವವಿದ್ಯಾನಿಲಯದಲ್ಲಿ, ಚಲನಚಿತ್ರ ನಿರ್ದೇಶನದಲ್ಲಿ ಡಿಪ್ಲೊಮಾವನ್ನು ಹೊಂದಿದ್ದಾರೆ ಮತ್ತು ಸೈನೈಡ್ನಲ್ಲಿ ನಿರ್ದೇಶಕ ಎ.ಎಂ.ಆರ್.ರಮೇಶ್ ಅವರಿಗೆ ಸಹಾಯ ಮಾಡುವ ಮೂಲಕ ಕನ್ನಡ ಚಲನಚಿತ್ರೋದ್ಯಮದಲ್ಲಿ ತಮ್ಮ ವ್ರತ್ತಿಯನ್ನು ಪ್ರಾರಂಭಿಸಿದರು.[೨]
ನಂತರ ಅರವಿಂದ್ ಕೌಶಿಕ್ ಅವರಿಗೆ ಟಿವಿ ಸರಣಿಯಲ್ಲಿ ಸಹಾಯ ಮಾಡಿದರು.ಪವನ್ ಕುಮಾರ್ ಅವರ ಲೂಸಿಯಾ (೨೦೧೩) ಚಲನಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಸಣ್ಣ ಪಾತ್ರ ನಿರ್ವಹಿಸಿದ್ದಾರೆ. ರಕ್ಷಿತ್ ಶೆಟ್ಟಿ ಅವರ ನಿರ್ದೇಶನದ ಚಿತ್ರವಾದ ಉಳಿದವರು ಕಂಡಂತೆ ಚಿತ್ರದಲ್ಲಿ ರಿಷಬ್ ಪ್ರಮುಖ ಪಾತ್ರ ವಹಿಸಿದ್ದಾರೆ. ರಿಶಾಬ್ ಅವರ ಯಕ್ಷಗಾನ ರಂಗಮಂದಿರ ತುಂಬಾ ಪ್ರಸಿದ್ದವಾಗಿತ್ತು. ಮೊದಲಿನಿಂದಲೂ ಅವರ ಯಕ್ಷಗಾನ ರಂಗಮಂದಿರಕ್ಕೆ ಬೆಂಬಲ ಸಿಗುತ್ತಾ ಬಂದಿತ್ತು. [೩]