ರುದ್ರ ವೀಣೆ

ಉಸ್ತಾದ್ ಆಸದ್ ಆಲೀ ಖಾನ್‍ರಿಂದ ರುದ್ರವೀಣೆಯ ವಾದನ
A young woman playing a Veena to a parakeet, a symbol of her absent lover. 18th century painting in the provincial Mughal style of Bengal.

ರುದ್ರ ವೀಣೆ ಒಂದು ಪ್ರಾಚೀನ ಭಾರತೀಯ ತಂತಿವಾದ್ಯ. ಹಿಂದೂಸ್ತಾನಿ ಶಾಸ್ತ್ರ್ರೀಯ ಸಂಗೀತದಲ್ಲಿ ಹೆಚ್ಚು ಬಳಕೆಯಲ್ಲಿದೆ. ಇಲ್ಲಿ ಇದನ್ನು "ಬೀನ್"ಎಂದೂ ಕರೆಯುತ್ತಾರೆ.ಇದು ಕರ್ನಾಟಕ ಸಂಗೀತದಲ್ಲಿ ಪ್ರಚಲಿತವಿರುವ ವೀಣೆ ಅಥವಾ ಸರಸ್ವತಿ ವೀಣೆಯ ಇನ್ನೊಂದು ರೂಪವಾಗಿದೆ.

ಪ್ರಸಿದ್ಧ ಸಂಗೀತಕಾರರು

[ಬದಲಾಯಿಸಿ]