ರೂಮಾ ಮೆಹ್ರಾ ಇವರು ೨೪ ಜನವರಿ ೧೯೬೭ ರಂದು ಜನಿಸಿದರು. ಇವರು ಭಾರತೀಯ ಕವಯಿತ್ರಿ, ವರ್ಣಚಿತ್ರಕಾರರು, ಶಿಲ್ಪಿ, ಸ್ವತಂತ್ರ ವೃತ್ತಪತ್ರಿಕೆ ಬರಹಗಾರರು [೧] [೨] [೩] ಮತ್ತು ಇಂಡಿಯನ್ ಎಕ್ಸ್‌ಪ್ರೆಸ್‌ನ ಅಂಕಣಕಾರರು.
ಮೆಹ್ರಾ ಸಾಮಾಜಿಕ ಆತ್ಮಸಾಕ್ಷಿಯೊಂದಿಗೆ ಸ್ವಯಂ-ರೂಪಿಸಿಕೊಂಡ ಕಲಾವಿದೆ. ಅವರು ತಮ್ಮ ವರ್ಣಚಿತ್ರಗಳು, ಉಬ್ಬುಗಳು ಮತ್ತು ಶಿಲ್ಪಗಳ ೧೧ ಏಕವ್ಯಕ್ತಿ ಪ್ರದರ್ಶನಗಳನ್ನು [೪] ಏರ್ಪಡಿಸಿದ್ದಾರೆ. ನವದೆಹಲಿಯಲ್ಲಿ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ [೫], ಲಲಿತ ಕಲಾ ಅಕಾಡೆಮಿ [೬], ಆರ್ಟೆ ಆಂಟಿಕಾ ಗ್ಯಾಲರಿ, [೭] ಕೆನಡಾ, ಮತ್ತು ಸ್ವಿಟ್ಜರ್ಲೆಂಡ್, ಯುಎಸ್, ಡೆನ್ಮಾರ್ಕ್‌ನಲ್ಲಿರುವ ವೈಯಕ್ತಿಕ ಸಂಗ್ರಹಗಳು ಸೇರಿದಂತೆ ಅವರ ಕಲಾಕೃತಿಗಳು ಖಾಸಗಿ ಹಾಗೂ ಶಾಶ್ವತ ಸಂಗ್ರಹಗಳಲ್ಲಿ ಕಂಡುಬರುತ್ತವೆ. ಅವರ ಆಸ್ಟ್ರಿಯಾ ಯುಕೆ, ಸ್ಪೇನ್, ಯುಎಇ ಮತ್ತು ಜಪಾನ್. ಮೆಹ್ರಾ ಕಲೆಯನ್ನು ಹೊಸ ಕಲೆ ಎಂದು ಉಲ್ಲೇಖಿಸಲಾಗಿದೆ. [೮]
ಅವರು ತನ್ನ ಕಲಾಕೃತಿಗಳಲ್ಲಿ ಮತ್ತು ಬರವಣಿಗೆಯಲ್ಲಿ ಮಾನವೀಯತೆಯನ್ನು [೯] [೧೦] ವ್ಯಕ್ತಪಡಿಸುತ್ತಾಳರೆ. [೧೧] ಮೆಹ್ರಾ ಅವರು ಬ್ಲೈಂಡ್ ರಿಲೀಫ್ ಅಸೋಸಿಯೇಷನ್ [೧೨] ಮತ್ತು SOS ಚಿಲ್ಡ್ರನ್ಸ್ ವಿಲೇಜಸ್ ಆಫ್ ಇಂಡಿಯಾ ( ಕ್ರಿಶ್ಚಿಯನ್ ಚಿಲ್ಡ್ರನ್ಸ್ ಫಂಡ್ ) ನಲ್ಲಿ ದೃಷ್ಟಿಹೀನರಿಗೆ (ಕುರುಡರಿಗೆ) ಸ್ವಯಂಪ್ರೇರಿತ ಬೋಧನಾ ಕೆಲಸವನ್ನು ಮಾಡಿದ್ದಾರೆ.
ಆಕೆಯ ವೃತ್ತಪತ್ರಿಕೆ ಪ್ರವಾಸ ಲೇಖನಗಳ ಸಂಕಲನವನ್ನು ಮೆಹ್ರಾ ಜರ್ಮನ್ ಭಾಷೆಗೆ ಭಾಷಾಂತರಿಸಿದರು ಹಾಗೂ ೨೦೦೮ ರಲ್ಲಿ ದಾಸ್ ಆಸ್ಲಾಂಡಿಸ್ಚೆ ಸ್ಟಕ್ ಡೆಸ್ ಗ್ರೇಸಸ್ ಎಂಬ ಶೀರ್ಷಿಕೆಯಲ್ಲಿ ಡಿಜಿಟಲ್ ಆಗಿ ಪ್ರಕಟಿಸಿದರು.
ಮೆಹ್ರಾ ಅವರು ಪ್ರಸ್ತುತ ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿ ವಾಸಿಸುತ್ತಿದ್ದಾರೆ ಮತ್ತು ಕೆಲಸ ಮಾಡುತ್ತಿದ್ದಾರೆ.
ಅವರು ಮೂರು ಕವನ ಪುಸ್ತಕಗಳನ್ನು ಬರೆದಿದ್ದಾರೆ:
{{cite journal}}
: Cite journal requires |journal=
(help)