ಲಹರಿ ಮ್ಯೂಸಿಕ್

ಲಹರಿ ಮ್ಯೂಸಿಕ್-ಟಿ ಸೀರೀಸ್
ಸಂಸ್ಥೆಯ ಪ್ರಕಾರಖಾಸಗಿ ಕಂಪನಿ
ಜಾತಿವಿವಿಧ
ಮುಖ್ಯ ಕಾರ್ಯಾಲಯಬೆಂಗಳೂರು, ಕರ್ನಾಟಕ, ಭಾರತ
ಉದ್ಯಮಸಂಗೀತ, ಮನೋರಂಜನೆ
ಜಾಲತಾಣlaharimusic.com

ಲಹರಿ ರೆಕಾರ್ಡಿಂಗ್ ಕಂಪನಿ ದಕ್ಷಿಣ ಭಾರತ ಮೂಲದ ಸಂಗೀತ ಕಂಪನಿಯಾಗಿದೆ. ಇದು ಲಹರಿ ಮ್ಯೂಸಿಕ್ ಎಂಬ ಮ್ಯೂಸಿಕ್ ಲೇಬಲ್ ಅನ್ನು ಹೊಂದಿದೆ.

ಇತಿಹಾಸ

[ಬದಲಾಯಿಸಿ]

ಲಹರಿ ಸಂಸ್ಥೆಯು ೧೯೭೪ ರಲ್ಲಿ ಮನೋಹರ್ ನಾಯ್ಡು ಅವರ ರೂ.500. ಬಂಡವಾಳದೊಂದಿಗೆ ಸ್ಥಾಪನೆಯಾಯಿತು [] ಕಳೆದ ಮೂರು ದಶಕಗಳಲ್ಲಿ ಈ ಸಂಸ್ಥೆಯು ಅತ್ಯಂತ ಜನಪ್ರಿಯತೆ ಪಡೆದಿದೆ. ಕನ್ನಡದ ಪ್ರೇಮಲೋಕ, ತಮಿಳಿನ ರೋಜಾ, ದಳಪತಿ ಸೇರಿದಂತೆ ಹಲವಾರು ಚಲನಚಿತ್ರಗಳ ಹಾಡುಗಳು, ಚಿತ್ರೇತರ ಧ್ವನಿಸುರುಳಿಗಳು, ಜನಪದ ಗೀತೆಗಳು, ಭಾವಗೀತೆಗಳು ಈ ಕಂಪನಿಯ ಅಡಿಯಲ್ಲಿ ಬಿಡುಗಡೆಯಾಗಿವೆ[]

ಚಿತ್ರಗಳು

[ಬದಲಾಯಿಸಿ]

ಕನ್ನಡ

[ಬದಲಾಯಿಸಿ]
ವರ್ಷ ಚಲನಚಿತ್ರ ಸಂಗೀತ
೧೯೮೫ ಅಸಂಭವ ಶಂಕರ್ ಗಣೇಶ್

ಮಲಯಾಳಂ

[ಬದಲಾಯಿಸಿ]
ವರ್ಷ ಚಲನಚಿತ್ರ ಸಂಗೀತ
2019 ಮಾಮಂಗಂ ಎಂ.ಜಯಚಂದ್ರನ್

ತೆಲುಗು

[ಬದಲಾಯಿಸಿ]
ವರ್ಷ ಚಲನಚಿತ್ರ ಸಂಗೀತ
೧೯೮೭ ಮಜ್ನು ಲಕ್ಷ್ಮೀಕಾಂತ್ ಪ್ಯಾರೇಲಾಲ್
  1. bgbnd. "The Hindi Movie Songs : Making musical waves". www.thehindu.com. Archived from the original on 2019-09-27. Retrieved 2018-01-24.
  2. "ಆರ್ಕೈವ್ ನಕಲು". Archived from the original on 2019-12-21. Retrieved 2020-10-10.