Artocarpus lacucha | |
---|---|
Scientific classification | |
ಸಾಮ್ರಾಜ್ಯ: | Plantae
|
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | Eudicots
|
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಪಂಗಡ: | |
ಕುಲ: | |
ಪ್ರಜಾತಿ: | A. lacucha
|
Binomial name | |
Artocarpus lacucha |
ಇದು ಪಶ್ಚಿಮ ಘಟ್ಟದ ಕಾಡು ಹಣ್ಣುಗಳಲ್ಲಿ ಒಂದು.[೧]
ಉಂಡೆ ಹುಳಿ, ವಂಟಿಮರ.
ಲಕೂಚ, ಮಂಕಿ ಜಾಕ್ (ಇಂ), ಬರಲ್(ಹಿಂ), ಕಮ್ಮ ರೇಗು(ತೆ).
ಆರ್ಟೋಕಾರ್ಪಸ್ ಲಕೂಚ (artocarpus lakoocha Roxb)
ಮೊರೇಸಿ (Moraceae)
ಫೆಬ್ರವರಿ-ಎಪ್ರಿಲ್
ಶರ್ಕರಪಿಷ್ಟ, ಕಬ್ಬಿಣ, ಪ್ರೋಟೀನ್, ಖನಿಜಾಂಶ
ಹುಳಿಪುಡಿ, ಉಪ್ಪಿನಕಾಯಿ, ಚಟ್ನಿ, ಹುಣಸೆ ಹಣ್ಣಿನ ಬದಲಾಗಿ ಬಳಕೆ.
ಇದರ ಮೂಲ ಭಾರತ.
ಪಶ್ಚಿಮ ಘಟ್ಟಗಳಲ್ಲಿ ಮತ್ತು ಪರ್ಣಪಾತಿ ಕಾಡುಗಳಲ್ಲಿ ಕಂಡುಬರುವ ಮರ. ಬೀಜಗಳಿಂದ ಬೇರಿನಿಂದ ಧಾರಕ ಸಸಿಗಳಿಓದ ಸಸ್ಯಾಭಿವೃದ್ಧಿ.ಬೀಜದ ಮೂಳಕೆಯೊಡೆಯುವ ಸಾಮರ್ಥ್ಯ ತೀರಾ ಕಡಿಮೆ ಅವಧಿಯವರೆಗೆ. ನೇಪಾಳದಲ್ಲಿ ಮೇವಿಗಾಗಿ ಇದರ ಪಾಲನೆ
ವಾಟೆ ಹಣ್ಣು ಅಳಿಲು, ಕೋತಿ ಮತ್ತು ಹಕ್ಕಿಗಳಿಗೆ ಇಷ್ಟ್ತ. ಪೀಠೋಪಕರಣ, ದೋಣಿ ಮತ್ತು ರೈಲ್ವೆ ಸ್ಲೀಪರ್ ತಯಾರಿಕೆಯಲ್ಲಿ ವಾಟೆಮರದ ಬಳಕೆ. ತೊಗಟೆ ಮತ್ತುನ್ ಬೇರಿನಿಂದ ಬಣ್ಣ ತಯಾರಿಕೆ.