ವಾಸಿಂ ಆಕ್ರಮ್ | ||||
ಪಾಕಿಸ್ತಾನ | ||||
ವೈಯಕ್ತಿಕ ಮಾಹಿತಿ | ||||
---|---|---|---|---|
ಪೂರ್ಣಹೆಸರು | ವಾಸಿಂ ಆಕ್ರಮ್ | |||
ಅಡ್ಡಹೆಸರು | ಸುಲ್ತಾನ್ ಆಫ್ ಸ್ವಿಂಗ್ | |||
ಹುಟ್ಟು | ಜೂನ್ ೩ ೧೯೬೬ | |||
ಲಾಹೋರ್, ಪಂಜಾಬ್, ಪಾಕಿಸ್ತಾನ | ||||
ಎತ್ತರ | 6 ft 2 in (1.88 m) | |||
ಪಾತ್ರ | ಬೌಲರ್ | |||
ಬ್ಯಾಟಿಂಗ್ ಶೈಲಿ | ಎಡಗೈ | |||
ಬೌಲಿಂಗ್ ಶೈಲಿ | Left-arm fast | |||
ಅಂತರರಾಷ್ಟ್ರೀಯ ಪಂದ್ಯಾಟಗಳ ಮಾಹಿತಿ | ||||
ಟೆಸ್ಟ್ ಪಾದಾರ್ಪಣೆ (cap 102) | ಜನವರಿ ೨೫ ೧೯೮೫: v ನ್ಯೂ ಜೀಲ್ಯಾಂಡ್ | |||
ಕೊನೆಯ ಟೆಸ್ಟ್ ಪಂದ್ಯ | ಜನವರಿ ೯ ೨೦೦೨: v ಬಾಂಗ್ಲಾದೇಶ | |||
ODI ಪಾದಾರ್ಪಣೆ (cap 53) | ನವೆಂಬರ್ ೨೩ ೧೯೮೪: v ನ್ಯೂ ಜೀಲ್ಯಾಂಡ್ | |||
ಕೊನೆಯ ODI ಪಂದ್ಯ | ಮಾರ್ಚ್ ೪ ೨೦೦೩: v ಜಿಂಬಾಬ್ವೆ | |||
ODI ಅಂಗಿಯ ಸಂಖ್ಯೆ | 3 | |||
ಪ್ರಾದೇಶಿಕ ತಂಡದ ಮಾಹಿತಿ | ||||
ವರ್ಷಗಳು | ತಂಡ | |||
2003 | Hampshire | |||
2000/01 | Lahore Blues | |||
1997/98 | Lahore City | |||
1992/93–2001/02 | Pakistan International Airlines | |||
1988–1998 | Lancashire | |||
1986/87 | Lahore City | |||
1985/86 | Lahore City Whites | |||
1984/85–1985/86 | Pakistan Automobiles Corporation | |||
ವೃತ್ತಿಜೀವನದ ಅಂಕಿಅಂಶಗಳು | ||||
ಟೆಸ್ಟ್ | ODIs | FC | LA | |
ಪಂದ್ಯಗಳು | 104 | 356 | 257 | 594 |
ಒಟ್ಟು ರನ್ನುಗಳು | 2898 | 3717 | 7161 | 6993 |
ಬ್ಯಾಟಿಂಗ್ ಸರಾಸರಿ | 22.64 | 16.52 | 22.73 | 18.90 |
೧೦೦/೫೦ | 3/7 | 0/6 | 7/24 | 0/17 |
ಅತೀ ಹೆಚ್ಚು ರನ್ನುಗಳು | 257* | 86 | 257* | 89* |
ಬೌಲ್ ಮಾಡಿದ ಚೆಂಡುಗಳು | 22627 | 18186 | 50278 | 29719 |
ವಿಕೆಟ್ಗಳು | 414 | 502 | 1042 | 881 |
ಬೌಲಿಂಗ್ ಸರಾಸರಿ | 23.62 | 23.52 | 21.64 | 21.91 |
೫ ವಿಕೆಟುಗಳು ಇನ್ನಿಂಗ್ಸ್ನಲ್ಲಿ | 25 | 6 | 70 | 12 |
೧೦ ವಿಕೆಟುಗಳು ಪಂದ್ಯದಲ್ಲಿ | 5 | 0 | 16 | 0 |
ಶ್ರೇಷ್ಠ ಬೌಲಿಂಗ್ | 7/119 | 5/15 | 8/30 | 5/10 |
ಕ್ಯಾಚುಗಳು /ಸ್ಟಂಪಿಂಗ್‍ಗಳು | 44/0 | 88/0 | 97/0 | 147/0 |
ದಿನಾಂಕ ಜನವರಿ ೧೧, ೨೦೦೮ ವರೆಗೆ. |
ವಾಸಿಂ ಆಕ್ರಮ್ ಇವರು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕರು ಮತ್ತು ಜಗತ್ತಿನ ಅತ್ಯುತ್ತಮ ವೇಗದ ಬೌಲರರಲ್ಲಿ ಒಬ್ಬರು. ಇವರು ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳಲ್ಲಿ ಅತೀ ಹೆಚ್ಚಿನ ವಿಕೆಟ್ ಪಡೆದ ದಾಖಲೆಯನ್ನು ಹೊಂದಿದ್ದಾರೆ. ಇವರು ಎಡಗೈ ವೇಗದ ಬೌಲರರಾಗಿದ್ದರು. ೧೯೯೨ರ ವಿಶ್ವ ಕಪ್ ಕ್ರಿಕೆಟ್ ಗೆದ್ದ ಪಾಕಿಸ್ತಾನ ತಂಡದ ಸದಸ್ಯರಾಗಿದ್ದ ಇವರು, ಫೈನಲ್ ಪಂದ್ಯದಲ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದಿದ್ದರು. ಅಂತಿಮ ಪಂದ್ಯದಲ್ಲಿ ಇವರು ೧೯ ಚೆಂಡುಗಳಲ್ಲಿ ೩೩ ಬಾರಿಸಿದ್ದರು ಮತ್ತು ೩ ವಿಕೆಟ್ ಪಡೆದಿದ್ದರು. ೧೯೯೯ರಲ್ಲಿ ವಿಶ್ವ ಕಪ್ ಕ್ರಿಕೆಟ್ನಲ್ಲಿ ಫೈನಲ್ ಪ್ರವೇಶಿಸಿದ ಪಾಕಿಸ್ತಾನ ತಂಡದ ನಾಯಕರಾಗಿದ್ದವರು ವಾಸಿಂ.
ಇವರು ತಮ್ಮ ರಿವರ್ಸ್ ಸ್ವಿಂಗ್ ಬೌಲಿಂಗಿಗೆ ಪ್ರಸಿದ್ಧರಾಗಿದ್ದಾರೆ. ಕ್ರಿಕೆಟ್ ಜೀವನದಲ್ಲಿ ಇವರ ಮೇಲೆ 'ಪಂದ್ಯ ಹೊಂದಾಣಿಕೆ'ಯ ಆರೋಪ ಹೊರಿಸಲಾಗಿತ್ತು, ಆದರೆ ಆ ಆರೋಪವನ್ನು ಸಾಬೀತು ಪಡಿಸಲಾಗಲಿಲ್ಲ.
ಇವರನ್ನು ಚೆಂಡನ್ನು ಎರಡೂ ದಿಕ್ಕಿನಲ್ಲಿ ಸ್ವಿಂಗ್ ಮಾಡಬಲ್ಲವರಾಗಿದ್ದರು, ಅದಕ್ಕೆಂದೇ ಇವರಿಗೆ ಸುಲ್ತಾನ್ ಆಫ್ ಸ್ವಿಂಗ್ ಎಂದು ಕರೆಯುತ್ತಾರೆ.