ವಿಂಜಮುರಿ ಸೀತಾದೇವಿ | |
---|---|
ಹಿನ್ನೆಲೆ ಮಾಹಿತಿ | |
ಜನನ | ಕಾಕಿನಾಡ, ಆಂಧ್ರ ಪ್ರದೇಶ, ಭಾರತ |
ಮರಣ | 17 May 2016 ಯುನೈಟೆಡ್ ಸ್ಟೇಟ್ಸ್ |
ಸಂಗೀತ ಶೈಲಿ | ತೆಲುಗು ಜಾನಪದ ಸಂಗೀತ |
ವಿಜಮುರಿ ಸೀತಾ ದೇವಿ (ಮರಣ ೧೭ ಮೇ ೨೦೧೬) ಒಬ್ಬ ಸಂಗೀತಗಾರ್ತಿ, ಗಾಯಕಿ ಮತ್ತು ತೆಲುಗು ಜಾನಪದ ಸಂಗೀತದ ವಿದ್ವಾಂಸರು.
ದೇವಿ ಅವರು ಆಲ್ ಇಂಡಿಯಾ ರೇಡಿಯೊದಲ್ಲಿ ಜಾನಪದ ಸಂಗೀತದ ನಿರ್ಮಾಪಕರಾಗಿದ್ದರು. [೧]
ಅವರ ಸಹೋದರಿ ವಿಂಜಮುರಿ ಅನಸೂಯಾ ದೇವಿ ಜೊತೆಗೆ ಅವರು ಆಂಧ್ರಪ್ರದೇಶದ ಅನೇಕ ಪ್ರಸಿದ್ಧ ಕವಿಗಳ ರಚನೆಗೆಳಿಗೆ ಸಂಗೀತ ಸಂಯೋಜಿಸಿದ್ದಾರೆ. ಇವರಲ್ಲಿ ಶ್ರೀರಂಗಂ ಶ್ರೀನಿವೀಸಾ ರಾವ್ ( ಶ್ರೀ ಶ್ರೀ ) ಕೂಡ ಒಬ್ಬರು. [೨]
ಅವರು ೧೯೭೯ ರ ಚಲನಚಿತ್ರ ಮಾ ಭೂಮಿಗೆ ಅವರು ಸಂಗೀತವನ್ನು ನೀಡಿದರು. ಅವರು "ಆಂಧ್ರಪ್ರದೇಶದ ಜಾನಪದ ಸಂಗೀತ" ಬರೆದರು. ಅವರು ೧೭ ಮೇ ೨೦೧೬ ರಂದು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿ ನಿಧನರಾದರು. [೩]