ಪಂಡಿತ್ ವಿಜಯ ರಾಘವ ರಾವ್ ( ೩ ನವೆಂಬರ್ ೧೯೨೫ ) ಒಬ್ಬ ಭಾರತೀಯ ಕೊಳಲು ವಾದಕ, ಸಂಯೋಜಕ, ನೃತ್ಯ ಸಂಯೋಜಕ, ಸಂಗೀತಶಾಸ್ತ್ರಜ್ಞ, ಕವಿ ಮತ್ತು ಕಾದಂಬರಿ ಬರಹಗಾರು. ಇವರು ೩ನೇ ನವೆಂಬರ್ ೧೯೨೫ರಂದು ಜನಿಸಿದರು[೧]
ಅವರು ೧೯೭೦ ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು, [೨] ಮತ್ತು ೧೯೮೨ರಲ್ಲಿ ಸಂಗೀತ ನಾಟಕ ಅಕಾಡೆಮಿ ಸೃಜನಾತ್ಮಕ ಮತ್ತು ಪ್ರಾಯೋಗಿಕ ಸಂಗೀತ ವಿಭಾಗದಲ್ಲಿ ಸಂಗೀತ ನಾಟಕ ಅಕಾಡೆಮಿ, ಸಂಗೀತ, ನೃತ್ಯ ಮತ್ತು ಭಾರತದ ರಾಷ್ಟ್ರೀಯ ಅಕಾಡೆಮಿಯಿಂದ ನೀಡಲಾದ ಅತ್ಯುನ್ನತ ಪ್ರದರ್ಶನ ಕಲಾವಿದರಿಗೆ ನೀಡಲಾಯಿತು. [೩]
ಇವರು ೩ನೇ ನವೆಂಬರ್ ೧೯೨೫ರಂದು ಮದ್ರಾಸ್ ನಲ್ಲಿ ಜನಿಸಿದರು.
ಅವರು ೧೯೪೭ರಿಂದ ಶ್ರೀಮತಿ ಲಕ್ಷ್ಮಿ ವಿ. ರಾವ್ ಅವರನ್ನು ವಿವಾಹವಾದರು. ಅವರಿಗೆ ನಾಲ್ಕು ಮಕ್ಕಳು, ಒಂಬತ್ತು ಮೊಮ್ಮಕ್ಕಳು ಮತ್ತು ಒಬ್ಬ ಮೊಮ್ಮಮಗು ಇದ್ದರು. ಅವರು ಭಾರತೀಯ-ಅಮೆರಿಕನ್ ಆಗಿದ್ದರು, ಅಮೇರಿಕರ ಖಾಯಂ ನಿವಾಸಿಯಾಗಿದ್ದರು.
ಇವರು ೩೦ನೇ ನವೆಂಬರ್ ೨೦೧೧ರಂದು ಮರಣವನ್ನು ಹೊಂದಿದರು.