ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಭಾರತದ ಲಾಂಛನ
ಸಚಿವಾಲಯ overview
Preceding ಸಚಿವಾಲಯ
  • ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
Jurisdictionಭಾರತ ಸರಕಾರ
Headquartersಸಂಚಾರ ಭವನ, ನವದೆಹಲಿ
22°37′20″N 77°12′50″E / 22.62222°N 77.21389°E / 22.62222; 77.21389
Annual budget೬,೦೦೦ ಕೋಟಿ (ಯುಎಸ್$೧.೩೩ ಶತಕೋಟಿ) (2018-19, ಅಂದಾಜು)[]
Ministers responsible
Websitemeity.gov.in

ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಆಂಗ್ಲ: Ministry of Electronics and Information Technology (MeitY)) ಭಾರತ ಸರ್ಕಾರದ ಕಾರ್ಯನಿರ್ವಾಹಕ ಸಂಸ್ಥೆಯಾಗಿದೆ. ಇದು ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವುವನ್ನು ವಿಂಗಡಿಸಿ ರಚಿಸಲಾದ ಸ್ವತಂತ್ರ ಸಚಿವಾಲಯ ಮಟ್ಟದ ಸಂಸ್ಥೆಯಾಗಿದ್ದು, ಇದು ಜುಲೈ 19, 2016 ರಂದು ರೂಪುಗೊಂಡಿತು. ಐಟಿ ನೀತಿ, ಕಾರ್ಯತಂತ್ರ ಮತ್ತು ವಿದ್ಯುನ್ಮಾನ ಉದ್ಯಮದ ಅಭಿವೃದ್ಧಿಗೆ ಇದು ಕಾರಣವಾಗಿದೆ.

ಉಲ್ಲೇಖಗಳು

[ಬದಲಾಯಿಸಿ]
  1. "Budget data" (PDF). www.indiabudget.gov.in. 2019. Archived from the original (PDF) on 4 ಮಾರ್ಚ್ 2018. Retrieved 25 ಫೆಬ್ರುವರಿ 2020.
  2. "Who's who | Ministry of Electronics and Information Technology, Government of India". Meity.gov.in. Archived from the original on 11 नवंबर 2019. Retrieved 2018-09-15. {{cite web}}: Check date values in: |archive-date= (help)