ವಿವಿಯನ್ ರಿಚರ್ಡ್ಸ್

Viv Richards

ಚಿತ್ರ:West Indies Cricket Board Flag.svg ವೆಸ್ಟ್ ಇಂಡೀಸ್
ವೈಯಕ್ತಿಕ ಮಾಹಿತಿ
ಪೂರ್ಣಹೆಸರು Sir Isaac Vivian Alexander Richards
ಅಡ್ಡಹೆಸರು Master Blaster, Smokey, Smokin Joe
ಹುಟ್ಟು 3 7 1952
St John's, Antigua
ಎತ್ತರ 5 ft 10 in (1.78 m)
ಪಾತ್ರ Batsman
ಬ್ಯಾಟಿಂಗ್ ಶೈಲಿ Right-handed
ಬೌಲಿಂಗ್ ಶೈಲಿ Right-arm medium/off-break
ಅಂತರರಾಷ್ಟ್ರೀಯ ಪಂದ್ಯಾಟಗಳ ಮಾಹಿತಿ
ಟೆಸ್ಟ್ ಪಾದಾರ್ಪಣೆ (cap 151) 22 November 1974: v India
ಕೊನೆಯ ಟೆಸ್ಟ್ ಪಂದ್ಯ 8 August 1991: v England
ODI ಪಾದಾರ್ಪಣೆ (cap 14) 7 June 1975: v Sri Lanka
ಕೊನೆಯ ODI ಪಂದ್ಯ 27 May 1991: v England
ಪ್ರಾದೇಶಿಕ ತಂಡದ ಮಾಹಿತಿ
ವರ್ಷಗಳು ತಂಡ
1990–1993 Glamorgan
1976–1977 Queensland
1974–1986 Somerset
1971–1991 Leeward Islands
1971–1981 Combined Islands
ವೃತ್ತಿಜೀವನದ ಅಂಕಿಅಂಶಗಳು
TestsODIFCLA
ಪಂದ್ಯಗಳು 121 187 507 500
ಒಟ್ಟು ರನ್ನುಗಳು 8540 6721 36212 16995
ಬ್ಯಾಟಿಂಗ್ ಸರಾಸರಿ 50.23 47.00 49.40 41.96
೧೦೦/೫೦ 24/45 11/45 114/162 26/109
ಅತೀ ಹೆಚ್ಚು ರನ್ನುಗಳು 291 189* 322 189*
ಬೌಲ್ ಮಾಡಿದ ಚೆಂಡುಗಳು 5170 5644 23226 12214
ವಿಕೆಟ್ಗಳು 32 118 223 290
ಬೌಲಿಂಗ್ ಸರಾಸರಿ 61.37 35.83 45.15 30.59
೫ ವಿಕೆಟುಗಳು ಇನ್ನಿಂಗ್ಸ್ನಲ್ಲಿ 0 2 1 3
೧೦ ವಿಕೆಟುಗಳು ಪಂದ್ಯದಲ್ಲಿ 0 n/a 0 n/a
ಶ್ರೇಷ್ಠ ಬೌಲಿಂಗ್ 2/17 6/41 5/88 6/24
ಕ್ಯಾಚುಗಳು /ಸ್ಟಂಪಿಂಗ್‍ಗಳು 122/– 100/– 464/1 238/–

ದಿನಾಂಕ 18 August, 2007 ವರೆಗೆ.
ಮೂಲ: cricketarchive.com

Viv Richards' career performance graph.

ವಿವಿಯನ್ ರಿಚರ್ಡ್ಸ್ (ಐಸಾಕ್ ಅಲೆಕ್ಸಾಂಡರ್ ವಿವಿಯನ್ ರಿಚರ್ಡ್ಸ್) ಖ್ಯಾತ ವೆಸ್ಟ್ ಇಂಡೀಸ್ ಕ್ರಿಕೆಟ್ ಆಟಗಾರ. ಇವರು ತಮ್ಮ ಬ್ಯಾಟಿಂಗ್ ಶೈಲಿಗೆ ಸುಪ್ರಸಿದ್ಧ.

ಇವರು ಹುಟ್ಟಿದ್ದು ಸೇಂಟ್ ಜಾನ್ಸ್, ಆಂಟಿಗುವಾ ದಲ್ಲಿ ೭ ಮಾರ್ಚಿ ೧೯೫೨ ರಂದು. 'ವಿವಿಯನ್' ಎಂದೇ ಪ್ರಖ್ಯಾತರಾದ ಇವರು, ವೆಸ್ಟ್ ಇಂಡೀಸ್ ತಂಡ ಕಂಡ ಯಶಸ್ವಿ ಕ್ಯಾಪ್ಟನ್ನುಗಳಲ್ಲೊಬ್ಬರು.

ವಿವಿಯನ್ ರಿಚರ್ಡ್ಸ್ ಒಬ್ಬ ಅಟ್ಟಾಕಿಂಗ್ ಬ್ಯಾಟ್ಸ್ ಮನ್ ಆಗಿದ್ದರು. ಇವರು ಒಳ್ಳೆಯ ಫೀಲ್ಡಿಂಗ್ ಹಾಗೂ ಯಶಸ್ವೀ ನೇತೃತ್ವದಿಂದಾಗಿ ಕ್ರಿಕೆಟ್ ಜಗತ್ತಿನಲ್ಲಿ ಹೆಸರು ಮಾಡಿದವರು. ಇವರ "ಚ್ಯೂಯಿಂಗ್ ಗಮ್" ಅಗೆಯುವ ಅಭ್ಯಾಸ, ಎಂತಹ ಫಾಸ್ಟ್ ಬೌಲರ್ ಬೌಲ್ ಮಾಡುತ್ತಿದ್ದರೂ ಬರಿಯ ಕ್ಯಾಪ್ ಹಾಕಿಕೊಂಡು (ಹೆಲ್ಮೆಟ್ ಇಲ್ಲದೆಯೇ) ಆಟವಾಡುತ್ತಿದ್ದುದಕ್ಕಾಗಿ ಬಹಳ ಪ್ರಸಿದ್ಧ.

ಇವರು ತಮ್ಮ ಮೊಟ್ಟಮೊದಲ ಟೆಸ್ಟ್ ಪಂದ್ಯ ಆಡಿದ್ದು ಬೆಂಗಳೂರಿನಲ್ಲಿ, ೧೯೭೪ರ ಭಾರತದ ವಿರುದ್ಧದ ಪಂದ್ಯದಲ್ಲಿ. ಅಂತರರಾಷ್ಟ್ರೀಯ ಮಟ್ಟದ ಎರಡನೆಯ ಪಂದ್ಯದಲ್ಲೇ ಔಟಾಗದೆ ೧೯೨ ಬಾರಿಸಿ ಹಲವರ ಮೆಚ್ಚುಗೆ ಗಳಿಸಿದ್ದರು.

ಉಲ್ಲೇಖನ

[ಬದಲಾಯಿಸಿ]

[] [] []

ಉಲ್ಲೇಖಗಳು

[ಬದಲಾಯಿಸಿ]