ವರ್ಗ | ದಿನಪತ್ರಿಕೆ |
---|---|
ವಿನ್ಯಾಸ | ಬ್ರಾಡ್ಶೀಟ್ |
ಮಾಲೀಕ | ವಿಶ್ವೇಶ್ವರ ಭಟ್ |
ಸ್ಥಾಪಕ | ಪಾಟೀಲ್ ಪುಟ್ಟಪ್ಪ |
ಪ್ರಕಾಶಕ | ವಿಶ್ವಕ್ಷರ ಮೀಡಿಯಾ ಪ್ರೈವೇಟ್ ಲಿಮಿಟೆಡ್ |
ಸಂಪಾದಕ | ವಿಶ್ವೇಶ್ವರ ಭಟ್ |
ಸ್ಥಾಪನೆ | 1960 |
ಭಾಷೆ | ಕನ್ನಡ |
ಕೇಂದ್ರ ಕಾರ್ಯಾಲಯ | ಬೆಂಗಳೂರು |
ಅಧಿಕೃತ ತಾಣ | https://www.vishwavani.news/ |
ವಿಶ್ವವಾಣಿ ದೈನಂದಿನ ಕನ್ನಡ ದಿನಪತ್ರಿಕೆಯಾಗಿದೆ. ಹುಬ್ಬಳಿಯಲ್ಲಿ ಪಾಟೀಲ್ ಪುಟ್ಟಪ್ಪನವರು 1960 ರಲ್ಲಿ ಪತ್ರಿಕೆಯನ್ನು ಆರಂಭಿಸಿದರು . ಪತ್ರಿಕೆಯ ಟ್ಯಾಗ್ ಲೈನ್ "ವಿಶ್ವಾಸವೇ ವಿಶ್ವ". ಪರಿಷ್ಕರಿಸಿದ ಆವೃತ್ತಿ 2016, ಜನವರಿ 15ರಂದು ಪ್ರಾರಂಭವಾಯಿತು.[೧][೨][೩]
ಪಿ.ತ್ಯಾಗರಾಜ್, ಬಿ.ಗಣಪತಿ, ರವೀಂದ್ರ ಜೋಶಿ, ಶ್ರೀವಾತ್ಸ ಜೋಶಿ, ಅಜಿತ್ ಹನುಮಕ್ಕನವರ, ಷಡಕ್ಷರಿ ಮತ್ತು ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಅವರು ಬರೆದ ಅಂಕಣಗಳು ಕ್ರಮವಾಗಿ ವಿಶ್ವವಾಣಿಯಲ್ಲಿ ಪ್ರಕಟವಾಗುತ್ತವೆ.
ವಿ ಪ್ಲಸ್, ಗೆಜೆಟಿಯರ್, ವಿವಾಹ್!, ಗುರು, ಸಿನಿಮಾಸ್, ಯಾತ್ರಾ, ವಿರಾಮ.