ವೀರ ಬಾಹು (ಚಲನಚಿತ್ರ)

ವೀರ ಬಾಹು
ನಿರ್ದೇಶನಎಸ್. ಮಹೇಂದರ್
ನಿರ್ಮಾಪಕಸಂದೇಶ್ ನಾಗರಾಜ್
ಲೇಖಕಎಸ್. ಮಹೇಂದರ್
ಪಾತ್ರವರ್ಗದುನಿಯಾ ವಿಜಯ್, ನಿಧಿ ಸುಬ್ಬಯ್ಯ, ರಂಗಾಯಣ ರಘು
ಸಂಗೀತವಿ.ಹರಿಕೃಷ್ಣ
ಛಾಯಾಗ್ರಹಣಅನಂತ್ ಅರಸ್
ಸಂಕಲನಕೆ. ಎಂ. ಪ್ರಕಾಶ್
ಬಿಡುಗಡೆಯಾಗಿದ್ದು2011ರ ಫೆಬ್ರುವರಿ18
ಅವಧಿ2 ಗಂಟೆಗಳು 45 ನಿಮಿಷಗಳು
ದೇಶಭಾರತ
ಭಾಷೆಕನ್ನಡ

ವೀರ ಬಾಹು 2011 ರ ಆಕ್ಷನ್ ಪ್ರಕಾರದ ಕನ್ನಡ ಚಲನಚಿತ್ರವಾಗಿದ್ದು, ದುನಿಯಾ ವಿಜಯ್ ಮತ್ತು ನಿಧಿ ಸುಬ್ಬಯ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಎಸ್. ಮಹೇಂದರ್ ನಿರ್ದೇಶಿಸಿದ್ದಾರೆ , ಸಂದೇಶ್ ಕಂಬೈನ್ಸ್ ಅಡಿಯಲ್ಲಿ ಸಂದೇಶ್ ನಾಗರಾಜ್ ನಿರ್ಮಿಸಿದ್ದಾರೆ. ವಿ.ಹರಿಕೃಷ್ಣ ಇದರ ಸಂಗೀತ ಸಂಯೋಜನೆ ಮಾಡಿದ್ದಾರೆ. []

ಕಥಾವಸ್ತು

[ಬದಲಾಯಿಸಿ]

ವಿಜಯ್ ಮತ್ತು ರಂಗಾಯಣ ರಘು ಸ್ಮಶಾನ ರಕ್ಷಕನ ಪಾತ್ರದಲ್ಲಿ ಕಾಣಿಸಿಕೊಂಡರೆ, ನಿಧಿ ಅಯ್ಯಂಗಾರಿ ಹುಡುಗಿಯ ಪಾತ್ರದಲ್ಲಿ ನಟಿಸಿದ್ದಾರೆ.

ಪಾತ್ರವರ್ಗ

[ಬದಲಾಯಿಸಿ]

ಧ್ವನಿಮುದ್ರಿಕೆ

[ಬದಲಾಯಿಸಿ]
# ಶೀರ್ಷಿಕೆ ಗಾಯಕರು
1 "ಡಿಂಗ್ ಡಿಗಾ ಡಿಂಗ್" ಟಿಪ್ಪು
2 "ಹೆತ್ತವಳು ಯಾರು" ಎಲ್ ಎನ್ ಶಾಸ್ತ್ರಿ
3 "ನೀನೆಲ್ಲೋ" ರಾಜೇಶ್ ಕೃಷ್ಣನ್
4 "ರಾವೇ ರಾವೆ" ವಿಜಯ್ ಪ್ರಕಾಶ್
5 "ರಿಂಗಾ ರಿಂಗಾ ರೋಜಾ" ಹೇಮಂತ್ ಕುಮಾರ್

ಉಲ್ಲೇಖಗಳು

[ಬದಲಾಯಿಸಿ]
  1. "Three Films Are Releasing This Friday". Supergoodmovies.com. Archived from the original on 18 March 2012. Retrieved 2012-08-04.