ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ವ್ಯಾಪಾರಿ ಎಂದರೆ ತನ್ನ ಜೀವನವನ್ನು,ತನ್ನ ಬದುಕನು ಸಾಗಿಸಲು ಆಂಗಡಿಯನ್ನು ಇಟ್ಟು,ಆ ಅಂಗಡಿಯಲ್ಲಿ ಮಾಲಿಕನಾಗಿರುವವನೇ ವ್ಯಾಪಾರಿ.
ವ್ಯಾಪಾರಿಯು ತನ್ನ ಅಂಗಡಿಯಲ್ಲಿ ಇರುವ ವಸ್ತುಗಲನ್ನು ಲಾಬದಲ್ಲಿ ಮಾರಬೇಕು.ಆವನ್ನು ತಾನು ಮಾರುವ ವಸ್ತುವಿಗೆ ಹೆಚ್ಚು ಹಣ್ಣವನು ಲಾಬವಾಗಿ ಸೇರಿಸಿ ಮಾರಬೇಕು.ಹೀಗೆ ಮಾಡುವದರಿಂದ ಮಾಲಿಕನಿಗೆ ಲಾಬ ಸೀಗುತದೆ
ಅವನಿಗೆ ಸಿಗುವ ಲಾಬದಲಿ ಅವನು ಅಂಗಡಿಗೆ ಕಾಲಿಯಾದ ಸಮಾನನ್ನು ತರಬೇಕು.ವ್ಯಾಪಾರಿಯಾದವನ್ನು ತುಂಬಾ ಚುರುಕಾಗಿ,ತನ್ನ ಬುದಿವಂತಿಕೆಯನ್ನು ಸರಿಯಾಗಿ ಉಪಯೋಗಿಸಿ ವ್ಯಾಪಾರವನ್ನು ಮಾಡಬೇಕು.
ವ್ಯಾಪಾರಿಯದವನಿಗೆ ಬರುವ ತೊಂದರೆಗಳು
ಹೀಗೆ ವ್ಯಾಪಾರಿಯು ತನ್ನ ವ್ಯಾವಹಾರವನ್ನು ಸಾಗಿಸಬೇಕು. ವ್ಯಾಪಾರಿಯು ವ್ಯಾವಹಾರವನ್ನು ಮೋಸದಿಂದ ಮಾಡದೇ, ಶಿಸ್ತಿನಿಂದ ಮಾಡಬೇಕು. ಹೀಗೆ ವ್ಯಾಪಾರಿಯಾ ರೀತಿ ನೀತಿಗಳಾಗಿದೆ.