ಶಾರ್ದೂಲ್ ಠಾಕೂರ್

ಶಾರ್ದೂಲ್ ಠಾಕೂರ್
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
ಶಾರ್ದೂಲ್ ನರೇಂದ್ರ ಠಾಕೂರ್
ಹುಟ್ಟು (1991-10-16) ೧೬ ಅಕ್ಟೋಬರ್ ೧೯೯೧ (ವಯಸ್ಸು ೩೩)
Palghar, Maharashtra, India
ಅಡ್ಡಹೆಸರುBeefy, Lord[]
ಎತ್ತರ175 cm (5 ft 9 in)[]
ಬ್ಯಾಟಿಂಗ್Right-handed
ಬೌಲಿಂಗ್Right-arm medium
ಪಾತ್ರAll rounder
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ಟೆಸ್ಟ್ ಚೊಚ್ಚಲ (ಕ್ಯಾಪ್ 294)12 October 2018 v West Indies
ಕೊನೆಯ ಟೆಸ್ಟ್1 July 2022 v England
ಅಂ. ಏಕದಿನ​ ಚೊಚ್ಚಲ (ಕ್ಯಾಪ್ 218)31 August 2017 v Sri Lanka
ಕೊನೆಯ ಅಂ. ಏಕದಿನ​24 January 2023 v New Zealand
ಅಂ. ಏಕದಿನ​ ಅಂಗಿ ನಂ.54 (formerly 10)
ಟಿ೨೦ಐ ಚೊಚ್ಚಲ (ಕ್ಯಾಪ್ 73)21 February 2018 v South Africa
ಕೊನೆಯ ಟಿ೨೦ಐ20 February 2022 v West Indies
ಟಿ೨೦ಐ ಅಂಗಿ ನಂ.54
ದೇಶೀಯ ತಂಡದ ಮಾಹಿತಿ
ವರ್ಷಗಳುತಂಡ
2012–2014Mumbai
2015–2016Kings XI Punjab
2017Rising Pune Supergiants (squad no. 10)
2018–2021Chennai Super Kings (squad no. 54)
2022Delhi Capitals
2023–presentKolkata Knight Riders
ವೃತ್ತಿ ಅಂಕಿಅಂಶಗಳು
ಸ್ಪರ್ಧೆ Test ODI T20I FC
ಪಂದ್ಯಗಳು ೧೯ ೨೫ ೭೦
ಗಳಿಸಿದ ರನ್ಗಳು ೨೫೪ ೨೦೫ ೬೯ ೧,೫೦೮
ಬ್ಯಾಟಿಂಗ್ ಸರಾಸರಿ ೧೯.೫೩ ೩೪.೧೬ ೨೩.೦೦ ೧೬.೫೭
೧೦೦/೫೦ ೦/೩ ೦/೧ ೦/೦ ೦/೯
ಉನ್ನತ ಸ್ಕೋರ್ ೬೭ ೫೦* ೨೨* ೮೭
ಎಸೆತಗಳು ೧,೧೦೭ ೯೦೯ ೫೦೬ ೧೨,೩೫೮
ವಿಕೆಟ್‌ಗಳು ೨೭ ೫೦ ೩೩ ೨೩೪
ಬೌಲಿಂಗ್ ಸರಾಸರಿ ೨೪.೪೪ ೪೦.೧೬ ೨೩.೩೯ ೨೮.೦೯
ಐದು ವಿಕೆಟ್ ಗಳಿಕೆ ೧೩
ಹತ್ತು ವಿಕೆಟ್ ಗಳಿಕೆ
ಉನ್ನತ ಬೌಲಿಂಗ್ ೭/೬೧ ೪/೫೨ ೪/೨೭ ೭/೬೧
ಹಿಡಿತಗಳು/ ಸ್ಟಂಪಿಂಗ್‌ ೨/– ೪/– ೭/– ೧೯/–
ಮೂಲ: ESPNcricinfo, 24 January 2023

ಶಾರ್ದೂಲ್ ನರೇಂದ್ರ ಠಾಕೂರ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಬಲಗೈ ವೇಗದ ಬೌಲರ್ ಹಾಗು ಬಲಗೈ ಕೆಳ ಕ್ರಮಾಂಕದ ಬ್ಯಾಟ್ಸಮಾನ್. ರಣಜಿ ಟ್ರೋಫೀ‌‌ಯಲ್ಲಿ ಮುಂಬೈ ತಂಡಕ್ಕೆ ಆಡುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ತಂಡದ ಪರ ಆಡುತ್ತಾರೆ.[][]

ಆರಂಭಿಕ ಜೀವನ

[ಬದಲಾಯಿಸಿ]

ಶಾರ್ದೂಲ್ ಠಾಕೂರ್ ಅಕ್ಟೋಬರ್ ೧೬, ೧೯೯೧ ರಂದು ಮಹಾರಾಷ್ಟ್ರದ ಪಾಲ್ಗಾರ್‌ನಲ್ಲಿ ಜನಿಸಿದರು. ೨೦೧೩-೧೪ರ ರಣಜಿ ಟ್ರೋಫೀಯಲ್ಲಿ ಇವರು ೧೦ ಪಂದ್ಯಗಳಲ್ಲಿ ೪೮ ವಿಕೆಟ್‍ಗಳನ್ನು ಪಡೆದರು. ನಂತರ ೨೦೧೬ರಲ್ಲಿ ಭಾರತೀಯ ಟೆಸ್ಟ್ ಕ್ರಿಕೆಟ್ ತಂಡಕ್ಕೆ ಆಯ್ಕೆ ಮಾಡಲಾಯಿತು ಆದರೂ ಪಂದ್ಯದಲ್ಲಿ ಅವಕಾಶ ಸಿಗಲಿಲ್ಲ. ೨೦೧೭ರಲ್ಲಿ ಏಕದಿನ ಕ್ರಿಕೆಟ್‍ಗೆ ಆಯ್ಕೆಯಾಗಿ ಅವಕಾಶ ಪಡೆದರು.[][]


ವೃತ್ತಿ ಜೀವನ

[ಬದಲಾಯಿಸಿ]

ಐಪಿಎಲ್ ಕ್ರಿಕೆಟ್

[ಬದಲಾಯಿಸಿ]

ಮೇ ೦೧, ೨೦೧೫ರಂದು ಫಿರೋಜ್ ಷಾ ಕೋಟ್ಲಾ, ದೆಹಲಿಯಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ನಡೆದ ೩೧ನೇ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಕಿಂಗ್ಸ್ ೧೧ ಪಂಜಾಬ್ ತಂಡದಿಂದ ಐಪಿಎಲ್ನಲ್ಲಿ ಪಾದಾರ್ಪಣೆ ಮಾಡಿದರು.[]


ಅಂತರರಾಷ್ಟ್ರೀಯ ಕ್ರಿಕೆಟ್

[ಬದಲಾಯಿಸಿ]

ಆಗಸ್ಟ್ ೩೧, ೨೦೧೭ರಲ್ಲಿ ಶ್ರೀಲಂಕಾದ ಕೊಲಂಬೊನಲ್ಲಿ ಶ್ರೀಲಂಕಾ ವಿರುದ್ದ ನಡೆದ ನಾಲ್ಕನೇ ಏಕದಿನ ಪಂದ್ಯದ ಮೂಲಕ ಶಾರ್ದೂಲ್ ಠಾಕೂರ್‌ ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. ನಂತರ ಫೆಬ್ರವರಿ ೨೧, ೨೦೧೮ರಲ್ಲಿ ದಕ್ಷಿಣ ಆಫ್ರಿಕಾದ ಸೆಂಚೂರಿಯನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ನಡೆದ ೨ನೇ ಟಿ-೨೦ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಟಿ-೨೦ ಕ್ರಿಕೆಟ್ಗೆ ಪಾದಾರ್ಪನೆ ಮಾಡಿದರು.[][]

ಪಂದ್ಯಗಳು

[ಬದಲಾಯಿಸಿ]
  • ಏಕದಿನ ಕ್ರಿಕೆಟ್ : ೦೫ ಪಂದ್ಯಗಳು.[೧೦]
  • ಟಿ-೨೦ ಕ್ರಿಕೆಟ್ : ೦೭ ಪಂದ್ಯಗಳು.
  • ಐಪಿಎಲ್ ಕ್ರಿಕೆಟ್ : ೨೬ ಪಂದ್ಯಗಳು.

ವಿಕೇಟ್‍ಗಳು

[ಬದಲಾಯಿಸಿ]
  • ಏಕದಿನ ಪಂದ್ಯಗಳಲ್ಲಿ  : ೦೬
  • ಟಿ-೨೦ ಪಂದ್ಯಗಳಲ್ಲಿ  : ೦೮
  • ಐಪಿಎಲ್ ಪಂದ್ಯಗಳಲ್ಲಿ  : ೨೮


ಉಲ್ಲೇಖಗಳು

[ಬದಲಾಯಿಸಿ]
  1. "Why Shardul is called Lord, Beefy? Indian all-rounder reveals reason behind funny nicknames ahead of Eng Test". TimesNow (in ಇಂಗ್ಲಿಷ್). 30 June 2022. Retrieved 25 November 2022.
  2. Vaidya, Jaideep (23 May 2016). "Three years ago he was overweight. Who is Shardul Thakur, the new boy in India's test squad?". Scroll.in. He weighed 83 kg, was only 5'9" tall and even Sachin Tendulkar had told him that he needed to lose some weight if he was serious about cricket.
  3. http://www.espncricinfo.com/india/content/player/475281.html
  4. "ಆರ್ಕೈವ್ ನಕಲು". Archived from the original on 2018-04-02. Retrieved 2018-09-21.
  5. https://www.cricbuzz.com/profiles/8683/shardul-thakur
  6. https://timesofindia.indiatimes.com/topic/Shardul-Thakur
  7. https://www.cricbuzz.com/live-cricket-scorecard/14625/delhi-daredevils-vs-kings-xi-punjab-31st-match-indian-premier-league-2015
  8. https://www.cricbuzz.com/live-cricket-scorecard/18465/sri-lanka-vs-india-4th-odi-india-tour-of-sri-lanka-2017
  9. https://www.cricbuzz.com/live-cricket-scorecard/19167/south-africa-vs-india-2nd-t20i-india-tour-of-south-africa-2017-18
  10. https://www.news18.com/cricketnext/profile/shardul-thakur/63345.html