ಕರ್ನಾಟಕ ಸಂಗೀತ | |
---|---|
ಪರಿಕಲ್ಪನೆಗಳು | |
ಸಂಗೀತ ರಚನೆಗಳು | |
ಸಂಗೀತೋಪಕರಣಗಳು | |
ಮಾಧುರ್ಯ: ಸರಸ್ವತಿ ವೀಣೆ • ವೇಣು • ಪಿಟೀಲು • ಚಿತ್ರ ವೀಣ • ನಾದಸ್ವರ • ಮ್ಯಾಂಡೊಲಿನ್ ತಾಳ: ಮೃದಂಗ • ಘಟಂ • ಮೋರ್ಸಿಂಗ್ • ಕಂಜೀರ • ತವಿಲ್ ಝೇಂಕಾರ: ತಂಬೂರ • ಶ್ರುತಿ ಪಟ್ಟಿಗೆ | |
ಸಂಗೀತಕಾರರು | |
ಶುಭಪಂತುವಾರಾಲಿ (ಶುಭಚಂದ್ರನ ಎಂದು ಅರ್ಥ śubhapantuvarāḻi ) ಕರ್ನಾಟಕ ಸಂಗೀತದಲ್ಲಿರುವ ಒಂದು ರಾಗ ಆಗಿದೆ. ಇದು ಕರ್ನಾಟಕ ಸಂಗೀತದ ಎಪ್ಪತ್ತೆರಡು ಮೇಳಕರ್ತ ರಾಗ ವ್ಯವಸ್ಥೆಯಲ್ಲಿ ನಲ್ವತ್ತಮೂರನೆಯ ಮೇಳಕರ್ತ ರಾಗವಾಗಿದೆ. ಇದನ್ನು ಕರ್ನಾಟಕ ಸಂಗೀತದ ಮುತುಸ್ವಾಮಿ ದೀಕ್ಷಿತರ ಶಾಖೆಯಲ್ಲಿ ಶಿವಪಂತುರಾವಳಿShivapantuvarāḻi ಎಂದು ಕರೆಯಲಾಗುತ್ತದೆ.[೧][೨] ಹಿಂದೂಸ್ಥಾನಿ ಸಂಗೀತದಲ್ಲಿ ತೋಡಿ ರಾಗಕ್ಕೆ ಸಮಾನವಾಗಿದೆ.[೨]
ಇದು 8 ನೇ ಚಕ್ರ ವಸು ವಿನ 1 ನೇ ರಾಗ ಆಗಿದೆ. ನೆನಪಿನ ಹೆಸರು ವಸು-ಗೊ . ನೆನಪಿನ ಪದಗುಚ್ಛವು ಸ ರಿ ಗ ಮ ಪ ದ ನಿ .[೧] ಇದರ [8] ರಚನೆ (ಆರೋಹಣ ಮತ್ತು ಅವರೋಹಣ ಪ್ರಮಾಣದ) ಕೆಳಗಿನಂತೆ (ಸಂಕೇತ ಮತ್ತು ಪದಗಳು ಕೆಳಗೆ ವಿವರಗಳಿಗಾಗಿ ārohaṇa-avarohaṇa ನೋಡಿ):.
ಈ ರಾಗದ ಸ್ವರಗಳು ಶುದ್ಧ ರಿಷಭ, ಸಾಧಾರಣ ಗಾಂಧಾರ, ಪ್ರತಿ ಮಧ್ಯಮ, ಶುದ್ಧ ದೈವತ ಮತ್ತು ಕಾಕಲಿ ನಿಶಾಧ. ಇದು ಒಂದು ಮೇಳಕರ್ತ ರಾಗ ವಾದುದರಿಂದ ಇದು ಒಂದು ಸಂಪೂರ್ಣ ರಾಗ (ಆರೋಹಣ ಮತ್ತು ಅವರೋಹಣ ಪ್ರಮಾಣದ ಎಲ್ಲ ಏಳು ಸ್ವರಗಳನ್ನು ಹೊಂದಿದೆ). ಇದು 9 ನೇ ಮೇಳಕರ್ತ ರಾಗವಾದ ಧೇನುಕಗೆ ಸಮಾನವಾದ ಪ್ರತಿ ಮಧ್ಯಮವನ್ನು ಹೊಂದಿದೆ.
ಶುಭಪಂತುರಾವಳಿ ರಾಗಕ್ಕೆ ಸಂಬಂಧಿಸಿದ ಕೆಲವು ಸಣ್ಣಪುಟ್ಟ ಜನ್ಯ ರಾಗ (ಪಡೆದ ಸ್ವರಶ್ರೇಣಿ) ಗಳಿವೆ. ಶುಭಪಂತುರಾವಳಿ ಸಂಬಂಧಿಸಿದ ರಾಗಗಳಿ ಪಟ್ಟಿಗಾಗಿ ಜನ್ಯ ರಾಗಗಳ ಪಟ್ಟಿ.ನೋಡಿ
ಕಛೇರಿಯಲ್ಲಿ ಹಾಡಲಾಗುವ ಶುಭಪಂತುರಾವಳಿ ರಾಗದ ಕೆಲವು ಸಾಮಾನ್ಯ ಸಂಯೋಜನೆಗಳು ಇಲ್ಲಿವೆ.
ಈ ವಿಭಾಗವು ಈ ರಾಗದ ಸೈದ್ಧಾಂತಿಕ ಮತ್ತು ವೈಜ್ಞಾನಿಕ ಮಗ್ಗುಲುಗಳನ್ನು ಒಳಗೊಳ್ಳುತ್ತದೆ.
ಗ್ರಹಬೇಧವನ್ನು ಬಳಸಿದಾಗ ಶುಭಪಂತುರಾಳಿ ರಾಗದ' ಸ್ವರಗಳು ಚಾಲನಾಟ ಎಂಬ ಮೇಳಕರ್ತ ರಾಗವನ್ನು ನೀಡುತ್ತದೆ.