ಶ್ರದ್ಧಾ ಆರ್ಯ | |
---|---|
Born | [೧][೨] | ೧೭ ಆಗಸ್ಟ್ ೧೯೮೭
Education | ಎಮ್.ಎ |
Occupation(s) | ನಟಿ , ಮೋಡೆಲ್ |
Years active | ೨೦೦೪-ಪ್ರಸ್ತುತ |
ಶ್ರದ್ಧಾ ಆರ್ಯ (ಜನನ: ೧೭ ಆಗಸ್ಟ್ ೧೯೮೭)ಒಬ್ಬ ಭಾರತೀಯ ನಟಿ. ಇವರು ಮೇ ಲಕ್ಷ್ಮಿ ತೇರೆ ಅಂಗನ್ ಕಿ[೩], ತುಮ್ಹಾರಿ ಪಾಖಿ ಮತ್ತು ಡ್ರೀಮ್ ಗರ್ಲ್ ನಂತಹ ದೂರದರ್ಶನ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಪಾಠ್ಶಾಲಾ ಮತ್ತು ನಿಶಬ್ದ್ ನಂತಹ ಚಲನಚಿತ್ರಗಳಲ್ಲೂ ಸಹ ನಟಿಸಿದ್ದಾರೆ ಮತ್ತು ಟಿವಿಎಸ್ ಸ್ಕೂಟಿ, ಪಿಯರ್ಸ್ ಮತ್ತು ಜಾನ್ಸಸ್ ನಂತಹ ಬ್ರಾಂಡ್‌ಗಳೊಂದಿಗೆ ಪ್ರಮುಖ ಜಾಹೀರಾತು ಪ್ರಚಾರದಲ್ಲಿ ಭಾಗವಾಗಿದ್ದಾರೆ. ೨೦೧೭ ರಿಂದ ಇವರು ಝೀ ಟಿವಿಯ ಕುಂಡಲಿ ಭಾಗ್ಯ ಎಂಬ ಧಾರವಾಹಿಯಲ್ಲಿ ಡಾ.ಪ್ರೀತಾ ಅರೋರಾ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಆರ್ಯ ಇವರು ಆಗಸ್ಟ್ ೧೭, ೧೯೮೭ ರಂದು ಭಾರತದ ನವದೆಹಲಿಯಲ್ಲಿ ಜನಿಸಿದರು. ನಂತರ ಮುಂಬೈ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ೨೦೦೫ ರಲ್ಲಿ, ಅವರು ಗ್ಲ್ಯಾಮ್ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಮುಂಬೈಗೆ ತೆರಳಿದರು.
ವರ್ಷ | ಸಿನಿಮಾ | ಪಾತ್ರ | ಭಾಷೆ | ಉಲ್ಲೇಖ |
---|---|---|---|---|
೨೦೦೬ | ಕಲ್ವಾನಿನ್ ಕಾದಲಿ | ಟೀನಾ | ತಮಿಳು | |
೨೦೦೭ | ನಿಶಬ್ದ್ | ರಿತು | ಹಿಂದಿ | |
ಗೊಡವ | ಅಂಜಲಿ | ತೆಲುಗು | ||
೨೦೧೦ | ಪಾಠ್ ಶಾಲಾ | ನತಾಶಾ ಸಿಂಗ್ | ಹಿಂದಿ | |
ಕೋತಿ ಮುಖ | ಲಾವಣ್ಯ | ತೆಲುಗು | ||
ರೋಮಿಯೋ | ತೆಲುಗು | |||
ವಂದೇ ಮಾತರಂ | ತಮಿಳು | |||
ಮಲಯಾಳಂ | ||||
೨೦೧೧ | ಡಬಲ್ ಡೆಕ್ಕರ್ | ಪಾರ್ವತಿ | ಕನ್ನಡ | |
ಮದುವೆ ಮನೆ | ಸುಮ | ಕನ್ನಡ | ||
೨೦೧೮ | ಬಂಜಾರ | ಪಂಜಾಬಿ | [೪] |
ವರ್ಷ | ಪ್ರದರ್ಶನ | ಪಾತ್ರ | ಚಾನೆಲ್ | ಉಲ್ಲೇಖ |
---|---|---|---|---|
೨೦೦೪ | ಇಂಡಿಯಾಸ್ ಬೆಸ್ಟ್ ಸಿನಿಸ್ಟಾರ್ಸ್ ಕಿ ಖೋಜ್ | ಸ್ವರ್ಧಿ | ಝೀ ಟಿವಿ | |
೨೦೦೮ | ಶ್....ಫಿರ್ ಕೋಯಿ ಹೆ | ಸಂಜನಾ | ಸ್ಟಾರ್ ವನ್ | |
೨೦೧೧-೨೦೧೨ | ಮೆ ಲಕ್ಷ್ಮಿ ತೇರೆ ಆಂಗನ್ ಕೀ | ಲಕ್ಷ್ಮಿ ಅಗ್ನಿಹೋತ್ರಿ/ಕಾಂಚಿ ಕಶ್ಯಪ್ | ಲೈಫ್ ಓಕೆ | |
೨೦೧೩-೨೦೧೪ | ತುಮ್ಹಾರಿ ಪಾಖಿ | ಪಾಖಿ ಶೆಕ್ಹಾವತ್ | [೫] | |
೨೦೧೫-೨೦೧೬ | ಡ್ರೀಮ್ ಗರ್ಲ್ | ಅಯೇಷಾ ರಾಯ್/ಆರ್ತಿ ರಾಯ್ | ||
೨೦೧೬ | ಮಜಾಕ್ ಮಜಾಕ್ ಮೆ | ನಿರೂಪಕಿ | ||
೨೦೧೭ | ಕಸಮ್ ತೇರೆ ಪ್ಯಾರ್ ಕೀ | ಸ್ವಾತಿ ಬೋರಾ | ಕಲರ್ಸ್ ಟಿವಿ | |
೨೦೧೭-ಪ್ರಸ್ತುತ | ಕುಂಡಲಿ ಭಾಗ್ಯ | ಡಾ.ಪ್ರೀತಾ ಅರೋರಾ[೬] | ಝೀ ಟಿವಿ | |
೨೦೧೭-೨೦೧೮ | ಕುಮ್ ಕುಮ್ ಭಾಗ್ಯ | |||
೨೦೧೯ | ನಚ್ ಬಲಿಯೆ 9[೭] | ಸ್ಪರ್ಧಿ | ಸ್ಟಾರ್ ಪ್ಲಸ್ | [೮] |
ವರ್ಷ | ಹಾಡು | ಗಾಯಕರು |
---|---|---|
೨೦೦೬ | ಜೀನಾ | ದೆಬೊಜಿತ್ ಸಾಹಾ |
೨೦೧೧ | ಸೋನಿಯೆ ಹಿರಿಯೆ | ಶಾಹೆಲ್ ಓಸ್ವಲ್ |
೨೦೧೭ | ಮೇರಿ ಜಾಣ್ | |
೨೦೧೯ | ಪಿ.ಕೆ | ಗುರ್ನಮ್ ಬುಲ್ಹರ್ |
{{cite news}}
: CS1 maint: numeric names: authors list (link)