ಸಂಗಾರೆಡ್ಡಿ district | |
---|---|
![]() Location of ಸಂಗಾರೆಡ್ಡಿ district in ತೆಲಂಗಾಣ | |
ದೇಶ | ಭಾರತ |
ರಾಜ್ಯ | ತೆಲಂಗಾಣ |
ಮುಖ್ಯ ಕೇಂದ್ರ | Sangareddi |
Tehsils | 20 |
Area | |
• Total | ೪,೪೬೪.೮೭ km2 (೧೭೨೩.೯೦ sq mi) |
Population (2011) | |
• Total | ೧೫,೨೭,೬೨೮ |
• Density | ೩೪೦/km2 (೮೯೦/sq mi) |
Major highways | NH65 and SH161 |
Website | Official website |
ಸಂಗಾರೆಡ್ಡಿ ಜಿಲ್ಲೆ ಭಾರತದ ತೆಲಂಗಾಣ ರಾಜ್ಯದ ಒಂದು ಜಿಲ್ಲೆಯಾಗಿದೆ .[೧]
ಜಿಲ್ಲೆಯು 4,464.87 ಚದರ ಕಿಲೋಮೀಟರ್ (1,723.90 ಚದರ ಮೈಲಿ) ಪ್ರದೇಶದಲ್ಲಿ ಹರಡಿದೆ.
2011 ರ ಜನಗಣತಿಯ ಪ್ರಕಾರ, ಜಿಲ್ಲೆಯ 1,527,628 ಜನಸಂಖ್ಯೆಯನ್ನು ಹೊಂದಿದೆ.
ಜಿಲ್ಲೆಯ ನಾರಾಯಣಖೇಡ್ , ಸಂಗಾರೆಡ್ಡಿ ಮತ್ತು ಜಹೀರಾಬಾದ್ ಆದಾಯ ವಿಭಾಗಳಾಗಿ ಮತ್ತು 20 ಮಂಡಲ್ ಗಳಾಗಿ ವಿಂಗಡಿಸಲಾಗಿದೆ.[೨]