ಸಂಭವನಾಥ

ಸಂಭವನಾಥ ಜೈನ ಧರ್ಮದ ತೃತಿಯ ತೀರ್ಥಂಕರರಾಗಿದ್ದಾರೆ. ಇವರು ಸ್ರವಸ್ತಿಯಲ್ಲಿ ಜನಿಸಿದರು. ಇವರ ತಂದೆ ಜಜಿತ ಹಾಗು ತಾಯಿ ಸುಸೇನ. ಪಂಚಾಂಗದ ಪ್ರಕಾರ ಇವರು ಮರ್ಗಶಿರ್ಶ ಶುಕ್ಲ ತಿಂಗಳಿನ ಹದಿನಾಲ್ಕನೆ ದಿನ ಜನಿಸಿದರು.