ಸರಸ್ವತಿ ಸಮ್ಮಾನ್ ಇದು ಭಾರತೀಯ ಭಾಷೆಗಳಲ್ಲಿ ಬರೆಯುವ ಶ್ರೇಷ್ಠ ಗದ್ಯ ಮತ್ತು ಪದ್ಯ ಪ್ರಕಾರಕ್ಕೆ ಕೊಡಮಾಡುವ ವಾರ್ಷಿಕ ಪ್ರಶಸ್ತಿ. ಇದನ್ನು ವಿದ್ಯೆಯ ದೇವಿಯಾಗಿರುವ ಸರಸ್ವತಿ ಯ ಹೆಸರಿನಲ್ಲಿ ಸ್ಥಾಪಿತವಾಗಿರುತ್ತದೆ.[ ೧] ಇದು ಸಾಹಿತ್ಯದ ಒಂದು ಉನ್ನತ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿಯು ೧೫ಲಕ್ಷ ರೂಪಾಯಿ ನಗದನ್ನು ಹೊಂದಿದೆ. ಕೆ. ಕೆ. ಬಿರ್ಲಾ ಪ್ರತಿಷ್ಥಾನ ವು ಈ ಪ್ರಶಸ್ತಿಯನ್ನು ೧೯೯೧ರಲ್ಲಿ ಸ್ಥಾಪಿಸಿತು.[ ೨]
೧೯೯೧ - ಹರಿವಂಶರಾಯ್ ಬಚ್ಚನ್
೧೯೯೨ - ರಮಾಕಾಂತ್ ರಥ್
೧೯೯೩ - ವಿಜಯ್ ತೆಂಡೂಲ್ಕರ್
೧೯೯೪ - ಹರ್ಭಜನ್ ಸಿಂಗ್
೧೯೯೫ - ಬಲಮಣಿ ಅಮ್ಮ
೧೯೯೬ - ಶಮ್ಶುರ್ ರಹ್ಮಾನ್ ಫರೂಖಿ
೧೯೯೭- ಮನುಭಾಯ್ ಪಂಚೋಲಿ
೧೯೯೮ - ಸಂಖ ಘೋಷ್
೧೯೯೯ - ಇಂದಿರಾ ಪಾರ್ಥಸಾರಥಿ
೨೦೦೦ - ಮನೋಜ್ ದಾಸ್
೨೦೦೧ - ದಲೀಪ್ ಕೌರ್ ತಿವಾನ
೨೦೦೨ - ಮಹೇಶ್ ಎಲ್ಕುಂಚ್ವರ್
೨೦೦೩ - ಗೋವಿಂದ್ ಚಂದ್ರ ಪಾಂಡೆ
೨೦೦೪- ಸುನಿಲ್ ಗಂಗೋಪಾಧ್ಯಾಯ್
೨೦೦೫ - ಕೆ. ಅಯ್ಯಪ್ಪ ಪಣಿಕರ್
೨೦೦೬ - ಜಗನ್ನಾಥ್ ಪ್ರಸಾದ್ ದಾಸ್
೨೦೦೭ - ನಯ್ಯರ್ ಮಸೂದ್
೨೦೦೮ - ಲಕ್ಷ್ಮಿ ನಂದನ್ ಬೋರ ಅವರ ಕಾಯಕಲ್ಪ ಕಾದಂಬರಿ
೨೦೦೯ - ಸುರ್‍ಜಿತ್ ಪಾತರ್ ಅವರ ಲಫ್‍ಝಾನ್ ದಿ ದರಗಹ್ ಪುಸ್ತಕ
೨೦೧೦ - ಡಾ. ಎಸ್.ಎಲ್. ಭೈರಪ್ಪ ಅವರ ಮಂದ್ರ ಕಾದಂಬರಿ
೨೦೧೧ - ಎ.ಎ.ಮನವಾಲನ್ ಅವರ ಇರಾಮ ಕಥೈಯುಂ ಇರಮ್ಯಕಲುಂ ಪುಸ್ತಕ
೨೦೧೨ - ಸುಗತಕುಮಾರಿ ಅವರ ಕಾವ್ಯ ಸಂಗ್ರಹ ಮನಲೆಝುಥು
೨೦೧೩ - ಗೋವಿಂದ ಮಿಶ್ರ ಪುಸ್ತಕ ಧೂಲ್ ಪೌಧೋ ಪಾರ್ ೨೦೦೮ರಲ್ಲಿ ಪ್ರಕಟವಾಗಿದೆ.
೨೦೧೪ - ವೀರಪ್ಪ ಮೊಯಿಲಿ ಅವರ ಮಹಾಕಾವ್ಯ ಶ್ರೀರಾಮಾಯಣ ಅನ್ವೇಷಣಂ
೨೦೧೫- ಪದಮಾ ಸಚ್ಚದೇವ ಅವರ ಆತ್ಮಚರಿತ್ರೆ ಚಿಟ್-ಚೆಟೆ (ಡೊಗ್ರಿ ಭಾಷೆ)
೨೦೧೬- ಮಹಾಬಲೇಶ್ವರ ಸಾಯಿಲ್ ಅವರ ಕಾದಂಬರಿ ಹೌಥಾನ (ಕೊಂಕಣಿ ಭಾಷೆ)
೨೦೧೭- ಸಿತ್ನಶು ಯಶ್ಸಶ್ಚಂದ್ರ ಅವರ ಕವನ ಸಂಕಲನ ವಖಾರ ( ಗುಜರಾತಿ ಭಾಷೆ )
೨೦೧೮- ಕೆ ಶಿವ ರೆಡ್ಡಿ ಅವರ ಕವನ ಒಟ್ಟಿಗಿಲೈಟಿ (ತೆಲಗು ಭಾಷೆ)
೨೦೧೦ - ಡಾ. ಎಸ್.ಎಲ್. ಭೈರಪ್ಪ ಅವರ ಮಂದ್ರ ಕಾದಂಬರಿ
೨೦೧೪ - ವೀರಪ್ಪ ಮೊಯಿಲಿ ಅವರ ಮಹಾಕಾವ್ಯ ಶ್ರೀರಾಮಾಯಣ ಅನ್ವೇಷಣಂ
↑ http://www.jagranjosh.com/current-affairs/veerappa-moily-selected-for-saraswati-samman-2014-1425958888-1
↑ http://upscguide.com/content/saraswati-samman-award-winners