![]() | |
ಸಂಸ್ಥೆಯ ಪ್ರಕಾರ | ಖಾಸಗಿ ಕಂಪನಿ |
---|---|
ಸ್ಥಾಪನೆ | 1982 ಮಾಂಟೆರ್ರಿ, ನ್ಯೂಯೆವೋ ಲಿಯೋನ್, ಮೆಕ್ಸಿಕೋ |
ಮುಖ್ಯ ಕಾರ್ಯಾಲಯ | ಮಾಂಟೆರ್ರಿ, ನ್ಯೂಯೆವೋ ಲಿಯೋನ್, ಮೆಕ್ಸಿಕೋ |
ಪ್ರಮುಖ ವ್ಯಕ್ತಿ(ಗಳು) | ಬ್ಲಾಂಕಾ ಟ್ರೆವಿನೋ(Chairperson & CEO) Benigno López (Chief Globalization Officer) Marcos Jimenez (USA CEO) Miguel Saldivar (Brazil) Carlos Funes (Mexico & Central America) Roberto Montelongo (Chief Operating Officer) |
ಉದ್ಯಮ | ಮಾಹಿತಿ ತಂತ್ರಜ್ಞಾನ |
ಉದ್ಯೋಗಿಗಳು | 8,000 (2013) |
ಜಾಲತಾಣ | www.softtek.com |
ಸಾಫ್ಟೆಕ್ ಮೆಕ್ಸಿಕೊ ಮೂಲದ ಮಾಹಿತಿ ತ೦ತ್ರಜ್ಞಾನ ಕಂಪನಿ.ಉತ್ತರ ಅಮೇರಿಕಾ,ಲ್ಯಾಟಿನ್ ಅಮೆರಿಕ, ಯುರೋಪ್ ಮತ್ತು ಏಷ್ಯಾದಲ್ಲಿ ಈ ಕಂಪನಿ ಕಾರ್ಯನಿರ್ವಹಿಸುತ್ತದೆ.
ಸಾಫ್ಟೆಕ್ ನ ಪ್ರಧಾನ ಕಚೇರಿ ಮೆಕ್ಸಿಕೊದ ಮಾಂಟೆರ್ರಿಯಲ್ಲಿದ್ದು, ಮೆಕ್ಸಿಕೋ ಮತ್ತು ವಿದೇಶಗಳಲ್ಲಿ ಸೇರಿ 8,000 ಉದ್ಯೋಗಿಗಳನ್ನು ಹೊಂದಿದೆ [೧] [೨]
ಸಾಫ್ಟೆಕ್ ಅನ್ನು 1982 ರಲ್ಲಿ ಗೆರಾರ್ಡೊ ಲೋಪೆಜ್ ಅವರು ಸ್ಥಾಪಿಸಿದರು. ೧೯೯೭ ನಲ್ಲಿ ಲ್ಯಾಟಿನ್ ಅಮೇರಿಕದಲ್ಲಿ ಮತ್ತು ೨೦೦೭ರಲ್ಲಿ ಚೀನಾದಲ್ಲಿ ತನ್ನ ಕೇಂದ್ರವನ್ನು ತೆರೆಯಿತು. ೨೦೧೩ರಲ್ಲಿ ಅಮೆರಿಕಾ ಮತ್ತು ಬೆಂಗಳೂರಿನಲ್ಲಿ ತನ್ನ ಮಾಹಿತಿ ತ೦ತ್ರಜ್ಞಾನ ಕೇಂದ್ರವನ್ನು ಶುರುಮಾಡಿತು. [೩]
ವಿಶ್ವದ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕೆಲವೇ ಮಹಿಳಾ CEO (ಮುಖ್ಯ ಕಾರ್ಯನಿರ್ವಾಹಕ) ಹೊಂದಿರುವ ಕ೦ಪನಿಗಳಲ್ಲಿ ಸಾಫ್ಟ್ಟೆಕ್ ಕೂಡ ಒಂದು .
ಬ್ಲಾಂಕಾ ಟ್ರೆವಿನೋ , ಸಾಫ್ಟ್ಟೆಕ್ ನ ಅಧ್ಯಕ್ಷೆ ಮತ್ತು CEO. ಆಗಸ್ಟ್ 2000ರಿಂದ ಈ ಸ್ಥಾನದಲ್ಲಿದ್ದಾರೆ.2007ರಲ್ಲಿ ಫಾರ್ಚ್ಯೂನ್ ನಿಯತಕಾಲಿಕೆಯ "ಜಾಗತಿಕ ವ್ಯವಹಾರದಲ್ಲಿ 50 ಅತ್ಯಂತ ಶಕ್ತಿಶಾಲಿ ಮಹಿಳೆಯರು" ಈ ಪಟ್ಟಿಯಲ್ಲಿ ಬ್ಲಾಂಕಾ ಸ್ಥಾನಪಡೆದಿದ್ದರು. [೪] [೫]
ಸ್ವಾಧೀನಪಡಿಸಿಕೊಂಡ ಕಂಪನಿ | ದೇಶ | ವರ್ಷ |
ಕಾರ್ಯ | ಉಲ್ಲೇಖ |
---|---|---|---|---|
Itarvi Consulting | ![]() |
ಆಗಸ್ಟ್2015 | Multichannel Banking Services | [೬] |
Systech Integrators | ![]() ![]() |
ಫೆಬ್ರುವರಿ2013 | SAP® Channel and Services Partner | [೭] |
SCAi | ![]() |
ಆಗಸ್ಟ್2012 | SAP | [೮] |