ಸಿತಾರ ೧೯೯೦ರ ದಶಕದ ದಕ್ಷಿಣ ಭಾರತದ ಜನಪ್ರಿಯ ಚಲನಚಿತ್ರ ನಟಿ. ಕನ್ನಡ ಮತ್ತು ಮಲಯಾಳಂ ಭಾಷೆಯ ಅನೇಕ ಯಶಸ್ವೀ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುವ ಇವರು ತಮಿಳು ಮತ್ತು ತೆಲುಗಿನ ಕೆಲವು ಚಿತ್ರಗಳಲ್ಲು ನಟಿಸಿದ್ದಾರೆ.
ವರ್ಷ
|
ಚಿತ್ರ
|
ಭಾಷೆ
|
ಪಾತ್ರ
|
ನಿರ್ದೇಶನ
|
ಭೂಮಿಕೆ
|
೧೯೯೪ |
ಇಂಡಿಯನ್ |
ಕನ್ನಡ |
|
|
ದೇವರಾಜ್
|
೧೯೯೫ |
ಹಾಲುಂಡ ತವರು |
ಕನ್ನಡ |
|
ಡಿ.ರಾಜೇಂದ್ರ ಬಾಬು |
ವಿಷ್ಣುವರ್ಧನ್
|
೧೯೯೫ |
ಕರುಳಿನ ಕುಡಿ |
ಕನ್ನಡ |
|
ವಿ.ಪಿ.ಸಾರಥಿ |
ವಿಷ್ಣುವರ್ಧನ್
|
೧೯೯೫ |
ಕಾವ್ಯ |
ಕನ್ನಡ |
|
ಕೂಡ್ಲು ರಾಮಕೃಷ್ಣ |
ಸುಧಾರಾಣಿ, ರಾಮ್ ಕುಮಾರ್
|
೧೯೯೫ |
ಗಣೇಶನ ಗಲಾಟೆ |
ಕನ್ನಡ |
|
ಫಣಿ ರಾಮಚಂದ್ರ |
ಶಶಿಕುಮಾರ್
|
೧೯೯೫ |
ಧೀರ್ಘ ಸುಮಂಗಲಿ |
ಕನ್ನಡ |
|
ಡಿ.ರಾಜೇಂದ್ರ ಬಾಬು |
ವಿಷ್ಣುವರ್ಧನ್
|
೧೯೯೫ |
ಬೇಟೆಗಾರ |
ಕನ್ನಡ |
|
ಎ.ಟಿ.ರಘು |
ಅಂಬರೀಶ್
|
೧೯೯೫ |
ಬಂಗಾರದ ಕಳಶ |
ಕನ್ನಡ |
|
ಭಾರ್ಗವ |
ವಿಷ್ಣುವರ್ಧನ್, ಅಂಜನಾ
|
೧೯೯೫ |
ಶ್ರಾವಣ ಸಂಜೆ |
ಕನ್ನಡ |
|
ಎ.ಟಿ.ರಘು |
ರಾಮ್ ಕುಮಾರ್, ಚರಣ್ ರಾಜ್
|
೧೯೯೬ |
ಆಯುಧ |
ಕನ್ನಡ |
|
ಅಯ್ಯಪ್ಪ ಪಿ ಶರ್ಮ |
ವಿಜಯಶಾಂತಿ, ಸಾಯಿಕುಮಾರ್
|
೧೯೯೬ |
ಅನುರಾಗ ದೇವತೆ |
ಕನ್ನಡ |
|
ಭಾಸ್ಕರ್ |
ಶಶಿಕುಮಾರ್
|
೧೯೯೬ |
ಬಂಗಾರದ ಮನೆ |
ಕನ್ನಡ |
|
ಭಾರ್ಗವ |
ದೇವರಾಜ್
|
೧೯೯೬ |
ಮನೆ ಮನೆ ರಾಮಾಯಣ |
ಕನ್ನಡ |
|
ಭಾಸ್ಕರ್ |
ಅಭಿಜಿತ್, ಸಾಯಿಕುಮಾರ್
|
೧೯೯೬ |
ಮುದ್ದಿನ ಅಳಿಯ |
ಕನ್ನಡ |
|
ಎಚ್.ವಾಸು |
ಶಶಿಕುಮಾರ್
|
೧೯೯೬ |
ಮುದ್ದಿನ ಸೊಸೆ |
ಕನ್ನಡ |
|
ಸಾಯಿಪ್ರಕಾಶ್ |
ಅಭಿಜಿತ್
|
೧೯೯೬ |
ಶಿವಲೀಲೆ |
ಕನ್ನಡ |
|
ಎಸ್.ಸ್ವಾಮಿನಾಥನ್ |
ಕಲ್ಯಾಣ್ ಕುಮಾರ್
|
೧೯೯೬ |
ಹೆತ್ತವಳ ಕೂಗು |
ಕನ್ನಡ |
|
ವಿ.ಉಮಾಶಂಕರ್ |
ಅಭಿಜಿತ್
|
೧೯೯೭ |
ಅಮ್ಮಾವ್ರ ಗಂಡ |
ಕನ್ನಡ |
|
ಫಣಿ ರಾಮಚಂದ್ರ |
ಶಿವರಾಜ್ ಕುಮಾರ್
|
೧೯೯೭ |
ಗಣೇಶ ಐ ಲವ್ ಯೂ |
ಕನ್ನಡ |
|
ಫಣಿ ರಾಮಚಂದ್ರ |
ಅನಂತ್ ನಾಗ್
|
೧೯೯೭ |
ಗಂಡೆದೆ ಭೈರ |
ಕನ್ನಡ |
|
ವಿ.ಸೋಮಶೇಖರ್ |
ದೇವರಾಜ್
|
೧೯೯೭ |
ಜಾಕಿಚಾನ್ |
ಕನ್ನಡ |
|
ಥ್ರಿಲ್ಲರ್ ಮಂಜು |
ಸುಮನ್, ಅರುಣ್ ಪಾಂಡ್ಯನ್, ತಾರ
|
೧೯೯೭ |
ಪೋಲಿಸ್ ಬೇಟೆ |
ಕನ್ನಡ |
|
ಜಿ.ಕೆ.ಮುದ್ದುರಾಜ್ |
ಸಾಯಿಕುಮಾರ್
|
೧೯೯೭ |
ಸಾಂಗ್ಲಿಯಾನ ಭಾಗ-೩ |
ಕನ್ನಡ |
|
ರವೀಂದ್ರನಾಥ್ |
ದೇವರಾಜ್
|
೧೯೯೮ |
ಬಯಲು ದೀಪ |
ಕನ್ನಡ |
|
ಡಿ.ಎ.ಉಪಾಧ್ಯ |
ಶ್ರೀಧರ್
|
೧೯೯೮ |
ಬಿಸಿರಕ್ತ |
ಕನ್ನಡ |
|
ಎಸ್.ಶಿವಕುಮಾರ್ |
ಸುನಿಲ್
|
೧೯೯೮ |
ಸ್ತ್ರೀ |
ಕನ್ನಡ |
|
|
ಶ್ರುತಿ, ಶಶಿಕುಮಾರ್
|
೨೦೦೧ |
ಜೇನು ಗೂಡು |
ಕನ್ನಡ |
|
ಎಸ್.ಉಮೇಶ್ |
ದೇವರಾಜ್, ಕುಮಾರ್ ಗೋವಿಂದ್, ಶ್ರುತಿ
|