ಸುರ್ಭಿ ಜ್ಯೋತಿ | |
---|---|
ಜನನ | ಸುರ್ಭಿ ಜ್ಯೋತಿ ೨೯ ಮೇ ೧೯೮೮ [೧][೨] |
ರಾಷ್ಟ್ರೀಯತೆ | ಭಾರತೀಯ |
ವೃತ್ತಿ | ಟೆಲಿವಿಷನ್ ನಟಿ |
ಸಕ್ರಿಯ ವರ್ಷಗಳು | ೨೦೧೦ |
ಸುರ್ಭಿ ಜ್ಯೋತಿ(೨೯ ಮೇ ೧೯೮೮) ರವರು ಭಾರತೀಯ ದೂರದರ್ಶನ ನಟಿ. ಇವರು ಕುಬೂಲ್ ಹೆ ಧಾರವಾಹಿಯಲ್ಲಿ ಜ಼ೋಯಾ ಹಾಗೂ ನಾಗಿನ್ ೩ ಧಾರಾವಾಹಿಯಲ್ಲಿ ಬೇಲಾ/ಶ್ರಾವಣಿ[೩] ಎಂಬ ಪಾತ್ರವನ್ನು ವಹಿಸಿ ನಟಿಸಿದಕ್ಕೆ ಪ್ರಸಿದ್ಧಿ ಹೊಂದಿದ್ದಾರೆ. ಅವರು ರೇಡಿಯೋ ಜಾಕಿಯಾಗಿಯೂ ಕೆಲಸ ಮಾಡಿದ್ದಾರೆ. ಅವರು ಪಂಜಾಬಿ ಭಾಷೆಯ ಚಲನಚಿತ್ರಗಳಾದ ಇಕ್ ಕುಡಿ ಪಂಜಾಬ್ ದಿ, ರೌಲಾ ಪೈ ಗಯಾ ಮತ್ತು ಮುಂಡೆ ಪಟಿಯಾಲಾ ದಿ ಮತ್ತು ಪಂಜಾಬಿ ದೂರದರ್ಶನ ಸರಣಿಯ ಅಖಿಯಾನ್ ತು ದೂರ್ ಜಾಯೆನಾ ಮತ್ತು ಕಚ್ ದಯಾನ್ ವಂಗಾದಲ್ಲಿ ಕೆಲಸ ಮಾಡಿದ್ದಾರೆ. ಪ್ರಸ್ತುತವಾಗಿ ಇವರು ಯೆ ಜಾದು ಹೆ ಜಿನ್ ಕಾ ಧಾರವಾಹಿಯಲ್ಲಿ ಚಾಂದ್ ನಿ ಮತ್ತು ಲೈಲಾ ಎಂಬ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ .[೪]
ಸುರ್ಭಿ ಜ್ಯೋತಿ ರವರು ೨೯ ಮೇ ೧೯೮೮ ರಂದು ಪಂಜಾಬ್ ನ ಜಲಂಧರ್ ನಲ್ಲಿ ಜನಿಸಿದರು. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಜ್ಯೋತಿ ಪಬ್ಲಿಕ್ ಸ್ಕೂಲ್ ನಿಂದ ಪಡೆದರು ಹಾಗೂ ತಮ್ಮ ಪದವಿ ಶಿಕ್ಷಣವನ್ನು ಹನ್ಸ್ ರಾಜ್ ಮಹಿಳಾ ಮಹಾವಿದ್ಯಾಲಯದಿಂದ ಪಡೆದರು . ಅಪೀಜೆ ಕಾಲೇಜ್ ಆಫ್ ಫೈನ್ ಆರ್ಟ್ಸ್ ನಿಂದ ಅವರು ಇಂಗ್ಲಿಷ್ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.
ಪ್ರಾದೇಶಿಕ ರಂಗಭೂಮಿ ಮತ್ತು ಚಲನಚಿತ್ರಗಳೊಂದಿಗೆ ಜ್ಯೋತಿ ಯವರು ತಮ್ಮ ವೃತ್ತಿಜೀವನಕ್ಕೆ ಕಾಲಿಟ್ಟರು .
೨೦೧೨ ರ ಕೊನೆಯಲ್ಲಿ, ಜ್ಯೋತಿಯವರು 4 ಲಯನ್ಸ್ ಫಿಲ್ಮ್ಸ್ ನಿರ್ಮಿಸಿದ ಮತ್ತು ಝೀ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಕುಬೂಲ್ ಹೈ ಎಂಬ ಕಿರುತೆರೆ ಪ್ರದರ್ಶನಕ್ಕೆ ಸೇರಿಕೊಂಡರು. ಅದರಲ್ಲಿ ಅವರು ಜ಼ೋಯಾ ಫಾರುಖೀ ಎಂಬ ಪಾತ್ರವನ್ನು ನಿರ್ವಹಿಸಿದರು. ಆ ಪಾತ್ರವನ್ನು ನಿರ್ವಹಿಸಿದಕ್ಕಾಗಿ ಅವರು GR8 ಪ್ರಶಸ್ತಿಯನ್ನು ಗೆದ್ದರು.
೨೦೧೪ ರ, "ಕುಬೂಲ್ ಹೆ" ಎಂಬ ಧಾರಾವಾಹಿಯಲ್ಲಿ ಅವರು ಸನಮ್ ಮತ್ತು ಸೆಹೆರ್ ಎಂಬ ದ್ವಿ ಪಾತ್ರವನ್ನು ನಿರ್ವಹಿಸಿದರು.
ಗೋಲ್ಡ್ ಅವಾರ್ಡ್ಸ್ ೨೦೧೫ ರಲ್ಲಿ, ಕರಣ್ವೀರ್ ಬೊಹ್ರಾ ಮತ್ತು ಜ್ಯೋತಿ ಅವರಿಗೆ ಅತ್ಯುತ್ತಮ ತೆರೆಯ ಜೋಡಿ ಪ್ರಶಸ್ತಿ ನೀಡಲಾಯಿತು. ೨೦೧೫ ರಲ್ಲಿ, ಕುಬೂಲ್ ಹೈ ಕಾರ್ಯಕ್ರಮದಲ್ಲಿ ಅವರು ಮಹಿರಾ ಪಾತ್ರವನ್ನು ನಿರ್ವಹಿಸಿದರು, ಈ ಪ್ರದರ್ಶನದಲ್ಲಿ ಅವರ ಐದನೇ ಪಾತ್ರ. ಅದೇ ವರ್ಷದಲ್ಲಿ ಯುಕೆ ಮೂಲದ ವಾರಪತ್ರಿಕೆ ಈಸ್ಟರ್ನ್ ಐ ನಡೆಸಿದ ವಾರ್ಷಿಕ ಸಮೀಕ್ಷೆಯಲ್ಲಿ ಅವರು ೧೭೦ನೇ ಸ್ಥಾನ ಪಡೆದರು.ಕುಬೂಲ್ ಹೈ ಧಾರವಾಹಿಯು ಜನವರಿ ೨೦೧೬ ರಲ್ಲಿ ಕೊನೆಗೊಂಡಿತು. ೨೦೧೬ ರಲ್ಲಿ ಅವರು ಸುರ್ಬಿ ಚಂದ್ನಾ ಮತ್ತು ನಕುಲ್ ಮೆಹ್ತಾ ಅವರ ಪ್ರದರ್ಶನ ಇಶ್ಕ್ಬಾಜ್[೫] ನಲ್ಲಿ ಶಲೀನ್ ಮಲ್ಹೋತ್ರಾ ಎದುರು ಅತಿಥಿ ಪಾತ್ರದಲ್ಲಿ ಮಲ್ಲಿಕಾ ಕಬೀರ್ ಚೌಧರಿ ಪಾತ್ರದಲ್ಲಿದ್ದರು. ಸೆಪ್ಟೆಂಬರ್೨೦೧೬ ರಲ್ಲಿ, ಅವರು ಮತ್ತೊಂದು ಪ್ರಯಾಣ ಆಧಾರಿತ ವೆಬ್ ಶೋ ದೇಸಿ ಎಕ್ಸ್ಪ್ಲೋರರ್ಸ್ ಯಾಸ್ ದ್ವೀಪವನ್ನು ಇತರ ಅನೇಕ ದೂರದರ್ಶನ ನಟರೊಂದಿಗೆ ಆಯೋಜಿಸಿದರು.
೨೦೧೪ ರಲ್ಲಿ, ಯುಕೆ ಮೂಲದ ವಾರ್ತಾ ಪತ್ರಿಕೆಯಾದ ಈಸ್ಟರ್ನ್ ಐ ನಡೆಸಿದ ವಾರ್ಷಿಕ ಸಮೀಕ್ಷೆಯಲ್ಲಿ ಅವರು ೧೬ ನೇ ಸ್ಥಾನ ಪಡೆದಿದ್ದಾರೆ. ೨೦೧೫ ರಲ್ಲಿ ಮಿಯಾಂಗ್ ಚ್ಯಾಂಗ್ ರವರ ಜೊತೆ ಪ್ರೇಮ ನಾಟಕವಾದ ಪ್ಯಾರ್ ತೂನೆ ಕ್ಯಾ ಕಿಯಾ ದ ಮೂರು ಋತುಗಳಲ್ಲಿಯೂ ಅವರು ನಿರೂಪಕಿಯಾಗಿ ಕೆಲಸ ಮಾಡಿದರು.
ಜೂನ್ ೨೦೧೮ ರಲ್ಲಿ ಜ್ಯೋತಿಯವರು ಬಾಲಾಜಿ ಟೆಲಿ ಫಿಲ್ಮ್ಸ್ ನ ನಾಗಿನ್ ೩ ಧಾರವಾಹಿಗೆ ಸೇರಿಕೊಂಡರು. ಇದು ಕಲರ್ಸ್ ಚಾನೆಲ್ ನಲ್ಲಿ ಪ್ರಸಾರವಾಯಿತು. ಪ್ರದರ್ಶನವು ಹೆಚ್ಚಿನ ಟಿಆರ್ಪಿಗಳನ್ನು ಪಡೆಯಿತು ಮತ್ತು ಮೇ ೨೦೧೯ ರಲ್ಲಿ ಕೊನೆಗೊಂಡಿತು.[೬]
ವರ್ಷ | ಶೀರ್ಷಿಕೆ | ಪಾತ್ರ | ಉಲ್ಲೇಖ |
---|---|---|---|
೨೦೧೦ | ಇಕ್ ಕುಡಿ ಪಂಜಾಬ್ ದಿ | ಗುರ್ಮೀತ್ ಕೌರ್ | [೭] |
೨೦೧೨ | ರೌಲಾ ಪಾಯಿ ಗಯ | ರೀತ್ | [೮] |
ಮುಂಡೆ ಪಟಿಯಾಲ ದಿ | ಪ್ರಿಯಾಂಕಾ | [೯] |
ವರ್ಷ | ಶೀರ್ಷಿಕೆ | ಪಾತ್ರ | ಉಲ್ಲೇಖ | |
---|---|---|---|---|
೨೦೧೦ | ಅಕಿಯಾಂ ತೂ ದೂರ್ ಜಾಯೆ ನ | ಸೋನಾ | ಜೀ ಪಂಜಾಬಿ | [೭] |
೨೦೧೧ - ೨೦೧೨ | ಕಚ್ ದಿಯಾಂ ವಂಗಾ | ಪ್ರೀತ್ ಸೆಹೆಗಲ್ | [೧೦] | |
೨೦೧೨ - ೨೦೧೬ | ಕಬೂಲ್ ಹೆ | ಜ಼ೋಯಾ ಫಾರೂಖಿ (ಮೊದಲನೇ ಋತು) ಸನಮ್ ಅಹಮದ್ ಖಾನ್ (ಎರಡನೇ ಋತು) ಜ಼ೆಹೆರ್ ಅಹಮದ್ ಖಾನ್ (ಎರಡನೇ ಋತು) ಜನ್ನತ್(ಮೂರನೇ ಋತು) ಮಾಹಿರಾ ಅಖ್ತರ್ (ನಾಲ್ಕನೇ ಋತು) |
ಜೀ ಟಿವಿ | [೧೧] [೧೨] [೧೩] |
೨೦೧೩ | ಸಪ್ನೆ ಸುಹಾನೆ ಲಡಕ್ಪನ್ಕೆ | ಅತಿಥಿ ಪಾತ್ರ | [೧೪] | |
ಮಹಾಸಂಚಿಕೆ: ಕುಬೂಲ್ ಹೆ & ಪುನರ್ ವಿವಾಹ್ - ಜಿಂದ್ ಗೀ ಮಿಲೇಗಿ ದೊಬಾರಾ | ಜೋಯಾ ಫಾರುಖೀ | [೧೫] | ||
ಮಹಾಸಂಚಿಕೆ :ಕುಬೂಲ್ ಹೆ , ಪವಿತ್ರ್ ರಿಶ್ತಾ ಮತ್ತು ಬದಲ್ತೇ ರಿಶ್ತೋ ಕಿ ಯೆ ದಾಸ್ತಾ | [೧೬] | |||
ಮಹಾಸಂಚಿಕೆ: ಕುಬೂಲ್ ಹೆ , ಪುನರ್ ವಿವಾಹ್ - ಏಕ್ ನಯೀ ಉಮ್ಮೀದ್ ಮತ್ತು ಕನೆಕ್ಟೆಡ್ ಹಮ್ ತುಮ್ | [೧೭] | |||
ಮಹಾಸಂಚಿಕೆ : ಕುಬೂಲ್ ಹೆ ಮತ್ತು ಖೇಲ್ತೀ ಹೆ ಜಿಂದಗೀ ಆಂಖ್ ಮಿಚೌಲಿ | [೧೮] | |||
ಇಂಡಿಯಾಸ್ ಬೆಸ್ಟ್ ಡ್ರಾಮೆಬಾಜ್ | ಅತಿಥಿ ಪಾತ್ರ | [೧೯] | ||
೨೦೧೪ | ದಿಲ್ ಸೆ ನಾಚೆ ಇಂಡಿಯಾವಾಲೆ | [೨೦] | ||
೨೦೧೪ - ೨೦೧೫ | ಪ್ಯಾರ್ ತೂನೆ ಕ್ಯಾ ಕಿಯಾ | ನಿರೂಪಕಿ | ಜಿಂಗ್ | [೨೧] |
೨೦೧೫ , ೨೦೧೬ | ಕುಮ್ ಕುಮ್ ಭಾಗ್ಯ | ಅತಿಥಿ | ಜೀ ಟಿವಿ | [೨೨] |
೨೦೧೬ | ಮಹಾಸಂಚಿಕೆ : ಜಮಾಯಿ ರಾಜಾ & ಟಶನ್ -ಎ-ಇಷ್ಕ್ | [೨೩] | ||
ಬಾಕ್ಸ್ ಕ್ರಿಕೆಟ್ ಲೀಗ್ ೨ | ಡೆಲ್ಲಿ ಡ್ರಾಗನ್ಸ್ ತಂಡಕ್ಕೆ | ಕಲರ್ಸ್ ಟಿವಿ | [೨೪] | |
ಬಾಕ್ಸ್ ಕ್ರಿಕೆಟ್ ಲೀಗ್ -ಪಂಜಾಬ್ | ಅಂಬರ್ಸರಿಯೆ ಹಾಕ್ಸ್ ತಂಡಕ್ಕೆ ಬೆಂಬಲ | ಪಿಟಿಸಿ ಪಂಜಾಬ್ | [೨೫] | |
ಖತ್ರೋನ್ಕೆ ಖಿಲಾಡಿ ೭ | ಅತಿಥಿ ಪಾತ್ರ | ಕಲರ್ಸ್ ಟಿವಿ | [೨೬] | |
ಕಾಮಿಡಿ ನೈಟ್ಸ್ ಬಚಾವ್ | ಸ್ಪರ್ಧಿ | [೨೭] | ||
ಕಾಮಿಡಿ ನೈಟ್ಸ್ ಲೈವ್ | [೨೭] | |||
ಇಷ್ಕ್ ಬಾಜ್ | ಮಲ್ಲಿಕಾ ಚೌಧರಿ | ಸ್ಟಾರ್ ಪ್ಲಸ್ | [೨೮] | |
೨೦೧೭ | ಕೋಯಿ ಲೌಟ್ ಕೆ ಆಯಾ ಹೆ | ಗೀತಾಂಜಲಿ ಸಿಂಗ್ ಶೇಖರಿ | [೨೯] | |
ಲವ್ ಔರ್ ದೋಖಾ | ನಿರೂಪಕಿ | ಎಬಿಪಿ ನ್ಯೂಸ್ | [೩೦] | |
Dev | ಅಡ್ವೊಕೇಟ್ ಫಾತಿಮಾ ಹೈದ್ರಿ | ಕಲರ್ಸ್ ಟಿವಿ | [೩೧] | |
ಕಾಮಿಡಿ ದಂಗಲ್ | ಸ್ವತಃ | ಅಂಡ್ ಟಿವಿ | [೩೨] | |
೨೦೧೮ - ೨೦೧೯ | ನಾಗಿನ್ ೩ | ನಗ್ರಾಣಿ ಬೇಲಾ(ರೂಹಿ)/ ಶ್ರಾವಣಿ | ಕಲರ್ಸ್ ಟಿವಿ | [೩೩] |
೨೦೧೮ | ದಾಂಡಿಯಾ ನೈಟ್ಸ್ | ಅತಿಥಿ ಪಾತ್ರ | ಸ್ಟಾರ್ ಪ್ಲಸ್ | [೩೪] |
ಬಿಗ್ ಬಾಸ್ ೧೨ | ಕಲರ್ಸ್ ಟಿ.ವಿ | [೩೫] | ||
ಏಸ್ ಆಫ್ ಸ್ಪೇಸ್ ೧ | [೩೬] | |||
ಶಾಮ್ ಶಾನ್ ದಾರ್ | ಅಂಡ್ ಟಿವಿ | [೩೭] | ||
೨೦೧೯ | ಕಿಚನ್ ಚ್ಯಾಂಪಿಯನ್ | ಕಲರ್ಸ್ ಟಿವಿ | [೩೮] | |
ಬಾಕ್ಸ್ ಕ್ರಿಕೆಟ್ ಲೀಗ್ ೪ | ಡೆಲ್ಲಿ ಡ್ರಾಗನ್ಸ್ ತಂಡದ ಆಟಗಾರ್ತಿ | ಎಮ್ಟಿವಿ ಇಂಡಿಯಾ | [೩೯] |
ವರ್ಷ | ಶೀರ್ಷಿಕೆ | ಪಾತ್ರ | ನೆಟ್ವರ್ಕ್ | Ref(s) |
---|---|---|---|---|
೨೦೧೬ | ದೇಸಿ ಎಕ್ಸ್ಪ್ಲೋರರ್ಸ್ ತೈವಾನ್ | ಸ್ಪರ್ಧಿ | ಯೂಟ್ಯೂಬ್ ನಲ್ಲಿ ಟ್ರಾವೆಲ್ ವೆಬ್ ಸೀರೀಸ್ | [೪೦] |
ದೇಸಿ ಎಕ್ಸ್ಪ್ಲೋರರ್ಸ್ | [೪೧] | |||
೨೦೧೭ | ತನ್ಹಾಯಿಯಾ | ಮೀರಾ ಕಪೂರ್ | ಹಾಟ್ ಸ್ಟಾರ್ | [೪೨] |
ಶೋಬಿಸ಼್ ವಿತ್ ವಾಬಿಸ಼್ | ಅತಿಥಿ (ರಿದ್ಧಿ ದೋಗ್ರಾ ರವರ ಜೊತೆ) | ಯೂಟ್ಯೂಬ್ ನಲ್ಲಿ ಚ್ಯಾಟ್ ಶೋ | [೪೩] | |
೨೦೧೮ | ಅನ್ ಸ್ಟ್ರಿಪ್ ಟೆಡ್ ವಿದ್ ಗುಲ್ ಖಾನ್ | ಅತಿಥಿ(ಬರುಣ್ ಸೋಬ್ತಿ ರವರ ಜೊತೆ) | [೪೪] |
ವರ್ಷ | ಶೀರ್ಷಿಕೆ | ಚಾನೆಲ್ | ಉಲ್ಲೇಖ |
---|---|---|---|
೨೦೧೮ | ಹಾಂ ಜಿ | ಓಎಸ್ಎಮ್ ರೆಕಾರ್ಡ್ಸ್ | [೪೫] |
ವರ್ಷ | ಪ್ರಶಸ್ತಿ | ವರ್ಗ | ಫಲಿತಾಂಶ | ಶೋ | ಉಲ್ಲೇಖ |
---|---|---|---|---|---|
೨೦೧೩ | ಇಂಡಿಯನ್ ಟೆಲಿವಿಷನ್ ಅಕಾಡೆಮಿ ಅವಾರ್ಡ್ಸ್ | GR8! ಪರ್ಫಾರ್ಮರ್ ಆಫ್ ದ ಇಯರ್ (ಸ್ತ್ರೀ) | ಗೆಲುವು | ಕುಬೂಲ್ ಹೆ | [೪೬] |
ಅತ್ಯುತ್ತಮ ನಟಿ | ನಾಮನಿರ್ದೇಶನ | [೪೭] | |||
ಇಂಡಿಯನ್ ಟೆಲಿ ಅವಾರ್ಡ್ಸ್ | ಫ್ರೆಶ್ ನ್ಯೂ ಫೇಸ್ ಫೀಮೇಲ್ | ನಾಮನಿರ್ದೇಶನ | [೪೮] | ||
ಅತ್ಯುತ್ತಮ ತೆರೆಯ ಮೇಲಿನ ಜೋಡಿ
( ಕರಣ್ ಸಿಂಗ್ ಗ್ರೋವರ್ ರವರ ಜೊತೆ) |
ನಾಮನಿರ್ದೇಶನ | ||||
ಗೋಲ್ಡ್ ಅವಾರ್ಡ್ಸ್ | ಬೆಸ್ಟ್ ಡೆಬ್ಯೂಟ್ ಫೀಮೇಲ್ | ಗೆಲುವು | [೪೯] | ||
ಅತ್ಯುತ್ತಮ ತೆರೆಯ ಮೇಲಿನ ಜೋಡಿ
(ಕರಣ್ ಸಿಂಗ್ ಗ್ರೋವರ್ ರವರ ಜೊತೆ) |
ಗೆಲುವು | ||||
೨೦೧೫ | ಅತ್ಯುತ್ತಮ ತೆರೆಯ ಮೇಲಿನ ಜೋಡಿ
(ಕರಣ್ವೀರ್ ಭೋರಾ ರವರ ಜೊತೆ) |
ಗೆಲುವು | [೫೦] | ||
೨೦೧೮ | ಮೋಸ್ಟ್ ಫಿಟ್ ಆಕ್ಟ್ರೆಸ್ | ಗೆಲುವು | — | [೫೧] | |
ಇಂಡಿಯನ್ ಟೆಲಿವಿಷನ್ ಅಕಾಡೆಮಿ ಅವಾರ್ಡ್ಸ್ | ಅತ್ಯುತ್ತಮ ನಟಿ (ತೀರ್ಪುಗಾರ್ತಿ) | ನಾಮನಿರ್ದೇಶನ | ನಾಗಿನ್ 3 | [೫೨] |
So, the Qubool Hai actress just celebrated her 28th birthday
{{cite web}}
: Cite has empty unknown parameter: |1=
(help)
{{cite web}}
: More than one of |archivedate=
and |archive-date=
specified (help); More than one of |archiveurl=
and |archive-url=
specified (help)
{{cite web}}
: Check |url=
value (help)
{{cite web}}
: Missing or empty |title=
(help)
{{cite web}}
: More than one of |archivedate=
and |archive-date=
specified (help); More than one of |archiveurl=
and |archive-url=
specified (help)
{{cite web}}
: More than one of |archivedate=
and |archive-date=
specified (help); More than one of |archiveurl=
and |archive-url=
specified (help)
{{cite web}}
: Check |url=
value (help)[ಶಾಶ್ವತವಾಗಿ ಮಡಿದ ಕೊಂಡಿ]
{{cite web}}
: More than one of |archivedate=
and |archive-date=
specified (help); More than one of |archiveurl=
and |archive-url=
specified (help)
{{cite web}}
: More than one of |archivedate=
and |archive-date=
specified (help); More than one of |archiveurl=
and |archive-url=
specified (help)
{{cite web}}
: More than one of |archivedate=
and |archive-date=
specified (help); More than one of |archiveurl=
and |archive-url=
specified (help)
{{cite web}}
: Unknown parameter |deadurl=
ignored (help)
{{cite web}}
: Unknown parameter |deadurl=
ignored (help)
{{cite web}}
: More than one of |archivedate=
and |archive-date=
specified (help); More than one of |archiveurl=
and |archive-url=
specified (help)
{{cite web}}
: More than one of |archivedate=
and |archive-date=
specified (help); More than one of |archiveurl=
and |archive-url=
specified (help)
{{cite web}}
: Unknown parameter |deadurl=
ignored (help)