![]() ಜನವರಿ 2014 ರಲ್ಲಿ ಸ್ಮಿತ್ | ||||||||||||||||||||||||||||||||||||||||||||||||||||||||||||||||||
ವಯಕ್ತಿಕ ಮಾಹಿತಿ | ||||||||||||||||||||||||||||||||||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
ಪೂರ್ಣ ಹೆಸರು | ಸ್ಟೀವನ್ ಪೀಟರ್ ಡಿವೆರೆಕ್ಸ್ ಸ್ಮಿತ್ | |||||||||||||||||||||||||||||||||||||||||||||||||||||||||||||||||
ಹುಟ್ಟು | ಸಿಡ್ನಿ, New South Wales, ಆಸ್ಟ್ರೇಲಿಯಾ | 2 June 1989|||||||||||||||||||||||||||||||||||||||||||||||||||||||||||||||||
ಅಡ್ಡಹೆಸರು | Smudge, Smithy[೧] | |||||||||||||||||||||||||||||||||||||||||||||||||||||||||||||||||
ಎತ್ತರ | 176 cm (5 ft 9 in)[೨] | |||||||||||||||||||||||||||||||||||||||||||||||||||||||||||||||||
ಬ್ಯಾಟಿಂಗ್ | Right handed | |||||||||||||||||||||||||||||||||||||||||||||||||||||||||||||||||
ಬೌಲಿಂಗ್ | Right-arm leg spin | |||||||||||||||||||||||||||||||||||||||||||||||||||||||||||||||||
ಪಾತ್ರ | Top-order Batsman | |||||||||||||||||||||||||||||||||||||||||||||||||||||||||||||||||
ಅಂತಾರಾಷ್ಟ್ರೀಯ ಮಾಹಿತಿ | ||||||||||||||||||||||||||||||||||||||||||||||||||||||||||||||||||
ರಾಷ್ಟೀಯ ತಂಡ | ||||||||||||||||||||||||||||||||||||||||||||||||||||||||||||||||||
ಟೆಸ್ಟ್ ಚೊಚ್ಚಲ (ಕ್ಯಾಪ್ 415) | 13 July 2010 v Pakistan | |||||||||||||||||||||||||||||||||||||||||||||||||||||||||||||||||
ಕೊನೆಯ ಟೆಸ್ಟ್ | 4 January 2018 v England | |||||||||||||||||||||||||||||||||||||||||||||||||||||||||||||||||
ಅಂ. ಏಕದಿನ ಚೊಚ್ಚಲ (ಕ್ಯಾಪ್ 182) | 19 February 2010 v West Indies | |||||||||||||||||||||||||||||||||||||||||||||||||||||||||||||||||
ಕೊನೆಯ ಅಂ. ಏಕದಿನ | 28 September 2017 v India | |||||||||||||||||||||||||||||||||||||||||||||||||||||||||||||||||
ಅಂ. ಏಕದಿನ ಅಂಗಿ ನಂ. | 49 | |||||||||||||||||||||||||||||||||||||||||||||||||||||||||||||||||
ಟಿ೨೦ಐ ಚೊಚ್ಚಲ (ಕ್ಯಾಪ್ 43) | 5 February 2010 v Pakistan | |||||||||||||||||||||||||||||||||||||||||||||||||||||||||||||||||
ಕೊನೆಯ ಟಿ೨೦ಐ | 27 March 2016 v India | |||||||||||||||||||||||||||||||||||||||||||||||||||||||||||||||||
ಟಿ೨೦ಐ ಅಂಗಿ ನಂ. | 49 | |||||||||||||||||||||||||||||||||||||||||||||||||||||||||||||||||
ದೇಶೀಯ ತಂಡದ ಮಾಹಿತಿ | ||||||||||||||||||||||||||||||||||||||||||||||||||||||||||||||||||
ವರ್ಷಗಳು | ತಂಡ | |||||||||||||||||||||||||||||||||||||||||||||||||||||||||||||||||
2007–present | New South Wales (squad no. 19) | |||||||||||||||||||||||||||||||||||||||||||||||||||||||||||||||||
2010 | Royal Challengers Bangalore | |||||||||||||||||||||||||||||||||||||||||||||||||||||||||||||||||
2011 | Worcestershire | |||||||||||||||||||||||||||||||||||||||||||||||||||||||||||||||||
2011 | Kochi Tuskers Kerala | |||||||||||||||||||||||||||||||||||||||||||||||||||||||||||||||||
2011–present | Sydney Sixers | |||||||||||||||||||||||||||||||||||||||||||||||||||||||||||||||||
2012–2013 | Pune Warriors India | |||||||||||||||||||||||||||||||||||||||||||||||||||||||||||||||||
2013 | Antigua Hawksbills | |||||||||||||||||||||||||||||||||||||||||||||||||||||||||||||||||
2014–2015 | Rajasthan Royals | |||||||||||||||||||||||||||||||||||||||||||||||||||||||||||||||||
2016–2017 | Rising Pune Supergiants | |||||||||||||||||||||||||||||||||||||||||||||||||||||||||||||||||
ವೃತ್ತಿ ಅಂಕಿಅಂಶಗಳು | ||||||||||||||||||||||||||||||||||||||||||||||||||||||||||||||||||
| ||||||||||||||||||||||||||||||||||||||||||||||||||||||||||||||||||
ಮೂಲ: ESPNcricinfo, 18 December 2017 |
ಸ್ಟೀವನ್ ಪೀಟರ್ ಡಿವೆರೆಕ್ಸ್ ಸ್ಮಿತ್ (2 ಜೂನ್ 1989 ರಂದು ಜನನ) ಒಬ್ಬ ಆಸ್ಟ್ರೇಲಿಯಾದ ಅಂತಾರಾಷ್ಟ್ರೀಯ ಕ್ರಿಕೆಟಿಗ, ಮತ್ತು ಪ್ರಸ್ತುತ ಆಸ್ಟ್ರೇಲಿಯಾ ರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕ.
ಅವರು ದೇಶೀಯ ಕ್ರಿಕೆಟ್ನಲ್ಲಿ ನ್ಯೂ ಸೌತ್ ವೇಲ್ಸ್ ಬ್ಲೂಸ್, ಮತ್ತು ಸಿಡ್ನಿ ಸಿಕ್ಸರ್ಸ್ ತ೦ಡವನ್ನು ಪ್ರತಿನಿಧಿಸುತ್ತಾರೆ. ಬಲಗೈ ಲೆಗ್ ಸ್ಪಿನ್ ಮಾಡುತಿದ್ದ ಸ್ಮಿಥ್ ಆರ೦ಭದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತ೦ಡಕ್ಕೆ ಆಲ್ ರೌ೦ಡರ್ ಆಗಿ ಆಯ್ಕೆಯಾದರು, ಆದರೆ ಈಗ ಸ್ಮಿತ್ ಪ್ರಮುಖ ಬ್ಯಾಟ್ಸ್ಮನ್ ಆಗಿ ಆಡುತ್ತಾರೆ. [೩] [೪] [೫] 2017 ರ ಡಿಸೆಂಬರ್ 30 ರಂದು ಅವರು ಟೆಸ್ಟ್ ಬ್ಯಾಟಿಂಗ್ ರೇಟಿಂಗ್ ನಲ್ಲಿ 947 ಅ೦ಕವನ್ನು ತಲುಪಿ, ಸಾರ್ವಕಾಲಿಕ ಎರಡನೇ ಅತಿ ಹೆಚ್ಚು ರೇಟಿಂಗನ್ನು ಪಡೆದರು. [೬]
ಡಿಸೆಂಬರ್ 2017 ರಂತೆ, ಸ್ಮಿತ್ ಐಸಿಸಿ ಪ್ಲೇಯರ್ ಶ್ರೇಯಾಂಕಗಳ ಪ್ರಕಾರ ವಿಶ್ವದಲ್ಲೇ ಅಗ್ರ ಶ್ರೇಯಾಂಕಿತ ಟೆಸ್ಟ್ ಬ್ಯಾಟ್ಸ್ಮನ್.
23 ಡಿಸೆಂಬರ್ 2015 ರಂದು, ವರ್ಷದ ಐಸಿಸಿ ಕ್ರಿಕೆಟಿಗ ಹಾಗು 2014-15ರ ಕ್ರೀಡಾಋತುವಿನಲ್ಲಿ ವರ್ಷದ ಕ್ರಿಕೆಟಿಗರಾದ್ದರಿ೦ದ ಸ್ಮಿತ್ ಅವರಿಗೆ ಸರ್ ಗಾರ್ಫೀಲ್ಡ್ ಸೋಬರ್ಸ್ ಟ್ರೋಫಿ ನೀಡಲಾಯಿತು .[೭]
ಸ್ಮಿತ್ ಅವರು ಸಿಡ್ನಿಯಲ್ಲಿ ಜನಿಸಿದರು. ಅವರ ತ೦ದೆ ಪೀಟರ್ ಆಸ್ಟ್ರೇಲಿಯಾದವರು ಮತ್ತು ತಾಯಿ ಗಿಲ್ಲಿಯನ್ ಬ್ರಿಟಿಶ್ ಮೂಲದವರು. ಅವರು ಮೆನಾಯ್ ಹೈಸ್ಕೂಲ್ನಲ್ಲಿ ಶಿಕ್ಷಣ ಪಡೆದರು. ಇಂಗ್ಲೆಂಡ್ ನಲ್ಲಿ ಕ್ರಿಕೆಟ್ ಅನ್ನು ಆಡಲು 17 ನೇ ವಯಸ್ಸಿನಲ್ಲಿ ಅವರು ಶಾಲೆ ಬಿಟ್ಟರು.
ನಾಯಕನಾಗಿ ಸ್ಟೀವ್ ಸ್ಮಿತ್ ಅವರ ದಾಖಲೆ | |||||||||
---|---|---|---|---|---|---|---|---|---|
ಪ೦ದ್ಯ | ಜಯ | ಸೋಲು | ಡ್ರಾ | ಟೈ |
ಫಲಿತಾಂಶವಿಲ್ಲ |
ಜಯ% | |||
ಟೆಸ್ಟ್ [೮] | 31 | 17 | 8 | 6 | 0 | – | 54.83% | ||
ಏಕದಿನ[೯] | 46 | 24 | 19 | 0 | 0 | 3 | 55.81% | ||
ಟಿ೨೦ [೧೦] | 8 | 4 | 4 | 0 | 0 | – | 50.00% | ||
Last updated: | 8 ಜನವರಿ 2018 |
೨೦೧೫ ನ ಆಷಸ್ ಸರಣಿಯ ಸೋಲಿನಿ೦ದಾಗಿ ಮೈಕೆಲ್ ಕ್ಲಾರ್ಕ್ ನಿವೃತ್ತಿ ಹೊ೦ದಿದರು. ಇದರಿ೦ದ ಆಸ್ಟ್ರೇಲಿಯಾದ ಟೆಸ್ಟ್ ತಂಡದ ಪೂರ್ಣ ಸಮಯ ನಾಯಕನಾಗಿ ಸ್ಮಿತ್ ನೇಮಕಗೊಂಡರು ಮತ್ತು ಡೇವಿಡ್ ವಾರ್ನರ್ ಅವರ ಉಪ ನಾಯಕನಾಗಿ ನೇಮಕಗೊಂಡರು. [೧೧][೧೨]
ಐಪಿಎಲ್ ನಲ್ಲಿ ಸ್ಮಿಥ್ ಪ್ರಮುಖವಾಗಿ ರಾಜಸ್ಥಾನ್ ರಾಯಲ್ಸ್, ಪುಣೆ ವಾರಿಅರ್ಸ್ ಮತ್ತು ರೈಸಿ೦ಗ್ ಪುಣೆ ಸುಪರ್ಜೈ೦ಟ್ಸ್ ಪರ ಆಡಿದ್ದಾರೆ.