ಸ್ತ್ರೀ ಪರ್ವ

ಸ್ತ್ರೀ ಪರ್ವ ಭಾರತೀಯ ಮಹಾಕಾವ್ಯ ಮಹಾಭಾರತದ ಹದಿನೆಂಟು ಪುಸ್ತಕಗಳಲ್ಲಿ ಹನ್ನೊಂದನೆಯದು. ಅದು ನಾಲ್ಕು ಉಪ ಪುಸ್ತಕಗಳು ಹಾಗು ೨೭ ಅಧ್ಯಾಯಗಳನ್ನು ಹೊಂದಿದೆ. ಅದು ಯುದ್ಧದ ಕಾರಣ ಸ್ತ್ರೀಯರ ದುಃಖವನ್ನು ವಿವರಿಸುತ್ತದೆ.