ಹಂಸ್ ರಾಜ್ ಭಾರದ್ವಾಜ್ | |
---|---|
ಕರ್ನಾಟಕದ ರಾಜ್ಯಪಾಲ | |
In office ೨೫ ಜೂನ್ ೨೦೦೯ – - | |
Prime Minister | ಮನಮೋಹನ್ ಸಿಂಗ್ |
Preceded by | ರಾಮೇಶ್ವರ್ ಥಾಕೂರ್ |
Succeeded by | - |
ಭಾರತದ ಕಾನೂನು ಮಂತ್ರಿ | |
In office ೨೨ ಮೇ ೨೦೦೪ – ೨೮ ಮೇ ೨೦೦೯ | |
Prime Minister | ಮನಮೋಹನ್ ಸಿಂಗ್ |
Preceded by | ಅರುಣ್ ಜೇಟ್ಲಿ |
Succeeded by | ವೀರಪ್ಪ ಮೊಯಿಲಿ |
Personal details | |
Born | 1937 ಹಳ್ಳಿ ಗರ್ಹಿ, ಪ.ಓ .ಸಂಪಳ, ಜಿಲ್ಲೆ. ರೋಹ್ತಕ್ (ಹರ್ಯಾಣ) |
Political party | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ |
Spouse | ಪ್ರಫುಳತ ಭಾರದ್ವಾಜ್ |
Profession | ಸೀನಿಯರ್ ಅಡ್ವೊಕೇಟ್ , ಸುಪ್ರಿಮ ಕೋರ್ಟ್ ಆಫ್ ಇಂಡಿಯಾ |
Signature | ಚಿತ್ರ:- |
ಹಂಸ್ ರಾಜ್ ಭಾರದ್ವಾಜ್ (ಜನನ ಮೇ ೧೭, ೧೯೩೭) ಒಬ್ಬ ಭಾರತೀಯ ರಾಜಕಾರಣಿ. ಇವರು ಮೇ ೨೦೦೪ರಿಂದ ಮೇ ೨೦೦೮ರವರೆಗೆ ಭಾರತದ ಕಾನೂನು ಮಂತ್ರಿಯಾಗಿ ಕಾರ್ಯ ನಿರ್ವಹಿಸಿದರು. ಪ್ರಸ್ತಕ ಇವರು ಕರ್ನಾಟಕದ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದು, ರಾಜ್ಯಸಭೆಯಲ್ಲಿ ಹರ್ಯಾಣವನ್ನು ಪ್ರತಿನಿಧಿಸುತಿದ್ದಾರೆ.[೧]