ವೈಯುಕ್ತಿಕ ಮಾಹಿತಿ | ||||||||||||||
---|---|---|---|---|---|---|---|---|---|---|---|---|---|---|
ರಾಷ್ರೀಯತೆ | ಭಾರತೀಯ | |||||||||||||
ಜನನ | ದಿಂಗ್, ನಾಗೋಣ್ , ಅಸ್ಸಾಂ | ೯ ಜನವರಿ ೨೦೦೦|||||||||||||
ನಿವಾಸ | ದಿಂಗ್, ನಾಗೋಣ್ , ಅಸ್ಸಾಂ | |||||||||||||
Sport | ||||||||||||||
ದೇಶ | ಭಾರತ | |||||||||||||
ಕ್ರೀಡೆ | ಟ್ರ್ಯಾಕ್ ಮತ್ತು ಫೀಲ್ಡ್ | |||||||||||||
ಸ್ಪರ್ಧೆಗಳು(ಗಳು) | ೪೦೦ ಮೀಟರ್ | |||||||||||||
ತರಬೇತುದಾರರು | ನಿಪೋನ್ ದಾಸ್ | |||||||||||||
Achievements and titles | ||||||||||||||
ವೈಯಕ್ತಿಕ ಪರಮಶ್ರೇಷ್ಠ | ೪೦೦ ಮೀ: ೫೧.೧೩ (ಗುವಾಹಟಿ ೨೦೧೮) | |||||||||||||
ಪದಕ ದಾಖಲೆ
|
ಹಿಮ ದಾಸ್ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪರ ಮೊದಲ ಚಿನ್ನದ ಪದಕ ಗೆದ್ದ ಮೊದಲ ಅಥ್ಲೀಟ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಫಿನ್‍ಲ್ಯಾಂಡ್‍ನಲ್ಲಿ ನಡೆಯುತ್ತಿರುವ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಅಥ್ಲೀಟ್ ಹಿಮದಾಸ್ ದಾಖಲೆ ನಿರ್ಮಾಣ ಮಾಡಿದ್ದು.[೧]ಕ್ರೀಡಾಕೂಟದಲ್ಲಿ ಭಾರತದ ಪರ ಮೊದಲ ಚಿನ್ನದ ಪದಕ ಗೆದ್ದ ಮೊದಲ ಅಥ್ಲೀಟ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಅಂಡರ್ ೨೦ ಮಹಿಳೆಯರ ೪೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಹಿಮದಾಸ್ ಚಿನ್ನದ ಪದಕ ಗೆಲ್ಲುವ ಮೂಲಕ ಈ ಸಾಧನೆ ಗೈದಿದ್ದಾರೆ. ೧೮ ವರ್ಷದ ಹಿಮದಾಸ್ ೪೦೦ ಮೀಟರ್ ಓಟವನ್ನು ಕೇವಲ ೫೧.೪೬ ಸೆಕೆಂಡ್‍ಗಳಲ್ಲಿ ಪೂರ್ಣಗೊಳಿಸುವ ಮೂಲಕ ಅಗ್ರಸ್ಥಾನಗಳಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.
ಹಿಮಾ ದಾಸ್ ಮೂಲತಃ ಅಸ್ಸಾಂನ ನಾಗೋನ್ ಜಿಲ್ಲೆಯವರಾಗಿದ್ದು, ಕೃಷಿ ಹಿನ್ನೆಲೆ ಹೊಂದಿರುವ ಕುಟುಂಬದಲ್ಲಿ ಜನಿಸಿದ್ದರು. ೧೮ ನೇ ವರ್ಷದ ಹಿಮಾ ದಾಸ್ ೪೦೦ ಮೀಟರ್ ಓಟವನ್ನು ೫೧.೪೬ ಸೆಕೆಂಡ್‍ಗಳಲ್ಲಿ ಸ್ಪರ್ಧೆಯನ್ನು ಪೂರ್ಣಗೊಳಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದರು. [೨]. ಜನನ ೯ ಜನವರಿ ೨೦೦೦. ಹಿಮ ದಾಸ್ ತಂದೆ ರೊನ್ ಜಿತ್ ದಾಸ್ ಮತ್ತು ತಾಯಿ ಜೊನಾಲಿ ದಾಸ್. ಅವರು ನಾಲ್ಕು ಮಕ್ಕಳಲ್ಲಿ ಕಿರಿಯವರಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ಹಲವು ಗಣ್ಯರು ಶುಭ ಕೋರಿ ಟ್ವೀಟ್ ಮಾಡಿದ್ದಾರೆ. ಹೇಮಾ ದಾಸ್ ಚಿರತೆಯಂತೆ ಓಡಿದ ವಿಡಿಯೋವನ್ನು ಭಾರತದ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.
{{cite web}}
: Check |url=
value (help)
{{cite web}}
: More than one of |archivedate=
and |archive-date=
specified (help); More than one of |archiveurl=
and |archive-url=
specified (help)