Hulikunte
ಹುಲಿಕುಂಟೆ | |
---|---|
Nickname: Bete Hulikuknte | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ಬೆಂಗಳೂರು ಗ್ರಾಮಾಂತರ |
Elevation | ೮೮೦ m (೨,೮೯೦ ft) |
Languages | |
• Official | Kannada |
Time zone | UTC+5:30 (IST) |
PIN | 561 204 |
Telephone code | 08119 |
Vehicle registration | KA-43 |
Website | panchamitra.kar.nic.in |
ಹುಲಿಕುಂಟೆ ಗ್ರಾಮವು ದೊಡ್ಡಬಳ್ಳಾಪುರ ತಾಲ್ಲೂಕು ಕೆಂದ್ರದಿಂದ ೨೨ ಕೀ.ಮಿ ದೂರದಲ್ಲಿದೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೆಂದ್ರದಿಂದ ೬೨ ಕೀಮಿ ದೂರದಲ್ಲಿದೆ. ಈ ಗ್ರಾಮದಲ್ಲಿ ಇತಿಹಾಸ ಪ್ರಸಿದ್ದ ಬೇಟೆ ರಂಗನಾಥ ಸ್ವಾಮಿ ದೇವಾಲಯವಿದೆ. ಹುಲಿಕುಂಟೆ ಗ್ರಾಮ ಪಂಚಾಯತಿಗೆ ೧೭ ಗ್ರಾಮಗಳು ಬರುತ್ತವೆ. ಗ್ರಾಮಪಂಚಾಯತಿ ಕೇಂದ್ರದಲ್ಲಿ ಪ್ರೌಡಶಾಲೆ ಇದೆ. ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ೨೦೭ ಹಾದುಹೊಗಿದೆ.