ಹೆಚ್. ಡಿ. ಕುಮಾರಸ್ವಾಮಿ H. D. Kumaraswamy | |
---|---|
![]() | |
In office ೨೩-ಮೇ-೨೦೧೮ – 26 July 2019 | |
Preceded by | ಬಿ.ಎಸ್. ಯಡಿಯೂರಪ್ಪ |
Succeeded by | ಬಿ.ಎಸ್. ಯಡಿಯೂರಪ್ಪ |
Personal details | |
Born | ಹರದನಹಳ್ಳಿ, ಹೊಳೆನರಸೀಪುರ, ಹಾಸನ, ಕರ್ನಾಟಕ | 16 December 1959
Political party | JD(S) |
Spouse(s) | ಅನಿತಾ ಕುಮಾರಸ್ವಾಮಿ[೧] ರಾಧಿಕಾ ಕುಮಾರಸ್ವಾಮಿ[೨] |
Children | ನಿಖಿಲ್ ಶಮಿಕಾ |
Parent(s) | ಹೆಚ್.ಡಿ.ದೇವೇಗೌಡ ಚೆನ್ನಮ್ಮ |
Residence(s) | ಬೆಂಗಳೂರು, ಭಾರತ |
Alma mater | ವಿಜಯಾ ಕಾಲೇಜು, ಬೆಂಗಳೂರು (ಪಿಯುಸಿ) ನ್ಯಾಶನಲ್ ಕಾಲೇಜು,ಬೆಂಗಳೂರು (ಬಿಎಸ್ಸಿ) |
ಹರದನಹಳ್ಳಿ ದೇವೇಗೌಡ ಕುಮಾರಸ್ವಾಮಿ [೩](ಜನನ: ೧೯ ಡಿಸೆಂಬರ್,೧೯೫೯)ಕರ್ನಾಟಕದ ಒಬ್ಬ ಪ್ರಭಾವಿ ರಾಜಕಾರಣಿ. ಇವರು ಕರ್ನಾಟಕದ ೧೮ನೆ ಮುಖ್ಯ ಮಂತ್ರಿಯಾಗಿದ್ದರು. ಕುಮಾರಸ್ವಾಮಿ,[೪] ಭಾರತದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ತೃತೀಯ ಪುತ್ರ ಹಾಗು ಕರ್ನಾಟಕ ರಾಜ್ಯ ಜನತಾ ದಳ (ಜಾತ್ಯಾತೀತ) ಪಕ್ಷದ ಶಾಸಕಾಂಗ ನಾಯಕ. ಕುಮಾರಸ್ವಾಮಿ ಚಲನಚಿತ್ರ ನಿರ್ಮಾಪಕರೂ ಕೂಡ ಆಗಿದ್ದಾರೆ.
{{cite web}}
: Missing or empty |title=
(help)
{{cite news}}
: Check date values in: |date=
(help)