ಹೊನ್ನಮ್ಮನ ಕೆರೆ[೧][೨]ಕೊಡಗು ಜಿಲ್ಲೆಯ ಸೋಮವಾರಪೇಟೆಯಿಂದ ೬ ಕಿ.ಮಿ ದೂರದಲ್ಲಿರುವ ದೊಡ್ಡಮಲ್ಥೆಯಲ್ಲಿರುವ ಒಂದು ಪ್ರಾಚೀನ ಹಾಗು ಪವಿತ್ರ ಕೆರೆ. ಇದು ಕೊಡಗಿನ ಅತ್ಯಂತ ದೊಡ್ಡ ಕೆರೆ. ಪ್ರತಿ ವರ್ಷ ಗೌರಿ ಹಬ್ಬದಂದು ಗ್ರಾಮದೇವತೆಯಾದ ಹೊನ್ನಮನ ವಿಶೇಷ ಪೂಜೆ ನಡೆಯುತ್ತದೆ.
{{cite web}}
: More than one of |archivedate=
and |archive-date=
specified (help); More than one of |archiveurl=
and |archive-url=
specified (help)