ಹೊಸದುರ್ಗ | |
ರಾಜ್ಯ - ಜಿಲ್ಲೆ |
ಕರ್ನಾಟಕ - ಚಿತ್ರದುರ್ಗ |
ನಿರ್ದೇಶಾಂಕಗಳು | |
ವಿಸ್ತಾರ - ಎತ್ತರ |
km² - 739 ಮೀ. |
ಸಮಯ ವಲಯ | IST (UTC+5:30) |
ಜನಸಂಖ್ಯೆ (2001) - ಸಾಂದ್ರತೆ |
22480 - {{{population_density}}}/ಚದರ ಕಿ.ಮಿ. |
ಕೋಡ್‍ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- 577527 [೧] - ++91-8199 [೨] - KA 16 |
ಚಿತ್ರದುರ್ಗದ ಆರು ತಾಲ್ಲೂಕುಗಳಲ್ಲಿ ಪ್ರಮುಖವಾದ ತಾಲ್ಲೂಕಾಗಿದ್ದು ಒಂದು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿದೆ.ಈ ಹೊಸದುರ್ಗದ ಸುತ್ತಲೂ ಕೋಟೆ ಇದ್ದು ಐದನೇ ಮದಕರಿನಾಯಕನ ಕಾಲದಲ್ಲಿ ನಿರ್ಮಾಣವಾಗಿದೆ. ಈ ಸುಂದರ ಪಟ್ಟಣವು "ವೇದಾವತಿ" ಹಿನ್ನೀರು ಪ್ರದೇಶದಲ್ಲಿದ್ದು ಅನೇಕ ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿದೆ.
ಸನ್. ೨೦೦೧ ರ ಜನಗಣತಿಯ ಪ್ರಕಾರ, ಹೊಸದುರ್ಗದಲ್ಲಿ ೨೨,೪೮೦ ಜನ ಪುರುಷರು, ಒಟ್ಟು ಜನಸಂಖ್ಯೆಯ ೫೨% ರಷ್ಟು, ಹಾಗೂ ೪೮% ಮಹಿಳೆಯರು ವಾಸಿಸಿದ್ದರು. ಸರಾಸರಿ, ೭೨% ಅಕ್ಷರತೆ ಇದೆ. ರಾಷ್ಟ್ರದ ಸಾಕ್ಷರತೆಗಿಂತ ೫೯.೫% ಹೆಚ್ಚು. ಪುರುಷರು ೭೬%, ಮತ್ತು ಮಹಿಳೆಯರು, ೬೮%. ಹೊಸದುರ್ಗದ ಸರಾಸರಿ ೧೨% ಮಕ್ಕಳು ೬ ವರ್ಷಕ್ಕಿಂತ ಕಡಿಮೆಯವರು.
ಕೃಷಿಯೇ ಇಲ್ಲಿನ ಜೀವಾಳ. ಈ ತಾಲೂಕಿನಲ್ಲಿ ಹೆಚ್ಚು ಕಾರ್ಖಾನೆಗಳಿಲ್ಲ. ಭೂಮಿಯಲ್ಲಿ ಸುಣ್ಣದ ಕಲ್ಲು, ಬಾಕ್ಸೈಟ್, 'ಕಬ್ಬಿಣದ ಅದುರು,' 'ಮ್ಯಾಂಗನೀಸ್,' 'ಡೊಲೊಮೈಟ್ ಮೊದಲಾದ ಹಲವಾರು ಖನಿಜಗಳು ದೊರೆತರೂ, ಹೊಸದುರ್ಗದಲ್ಲಿ ಸಿಮೆಂಟ್ ಕಾರ್ಖಾನೆಯೊಂದನ್ನು ಬಿಟ್ಟರೆ ಬೇರೆ ಕಾರ್ಖಾನೆಗಳಿಲ್ಲ. ಕಬ್ಬಿಣವನ್ನು ತಯಾರಿಸುವ ಘಟಕಗಳು ಹತ್ತಿರದಲ್ಲೇ ಇವೆ. ಹೊಸದುರ್ಗದ 'ಮತ್ತೋಡು' ಗ್ರಾಮದಲ್ಲಿ 'ರೆಮ್ಕೊ ಪೋರ್ಟ್ ಲ್ಯಾಂಡ್ ಸಿಮೆಂಟ್, ತಯಾರಿಕಾ ಘಟಕ'ವಿದೆ. ಹೊಸದುರ್ಗದಲ್ಲಿ ತೆಂಗಿನಕಾಯಿ ಅತಿ ಹೆಚ್ಚಾಗಿ ಉತ್ಪನ್ನವಾಗುತ್ತದೆ. ತೆಂಗಿನ ಎಣ್ಣೆ ತಯಾರಿಕೆಯ ಕಾರ್ಖಾನೆಗಳು, ತೆಂಗಿನ ನಾರಿನಿಂದ ಹಗ್ಗ ಹೊಸೆಯುವ ಚಿಕ್ಕ-ಪುಟ್ಟ ಗೃಹೋದ್ಯೋಗಗಳು ಚಾಲ್ತಿಯಲ್ಲಿವೆ.
ಅಲ್ಲದೇ ದೇವಸ್ಥಾನದ ಸುತ್ತಮುತ್ತ ಸ್ವಚ್ಛತೆ ನಿರೀಕ್ಷೆ...ಎಲ್ಲವೂ ಮುಳ್ಳುಕಂಟಿಗಳಿಂದ ತುಂಬಿದ್ದು ಸ್ವಚ್ಛತೆ ಬೇಕು.. ದೇವಾಲಯದ ಒಳಗೆ ದೊಡ್ಡ ಶಿವಲಿಂಗವಿದೆ ಪ್ರಭಾವಶಾಲಿ... ನಿತ್ಯ ಪೂಜೆ ನಡೆಯುತ್ತದೆ ದೇವಾಲಯದ ವಾಸ್ತುಶಿಲ್ಪ ಮತ್ತು ಕೆತ್ತನೆಗಳು ಬಹಳ ಸೂಕ್ಷ್ಮವಾಗಿವೆ ಐತಿಹಾಸಿಕ ಹೆಗ್ಗುರುತು ಇದೊಂದು ಜೈನರ ಪ್ರಮುಖ ಕೇಂದ್ರವಾಗಿದ್ದು ಇಲ್ಲಿ ಜೈನಬಸದಿ ಇದ್ದು ಸಮನ್ವಯತೆಯ ಸಂಕೇತದಂತಿದೆ.
^ http://yellowpages.sulekha.com/ramanagar_hosadurga_area_pin-code.htm
^ http://www.stdcodesindia.com/search-stdcodes/karnataka/hosadurga/H/ Archived 2012-04-02 ವೇಬ್ಯಾಕ್ ಮೆಷಿನ್ ನಲ್ಲಿ. STD Codes India, Hosadurga
^ Falling Rain Genomics, Inc - Hosdurga
^ "Census of India 2001: Data from the 2001 Census, including cities, villages and towns (Provisional)". Census Commission of India. Archived from the original on 2004-06-16. Retrieved 2008-11-01.
^ http://www.ramcocement.in/mathodu.aspx
3.
4.