ಹೊಸಬೆಳಕು (ಚಲನಚಿತ್ರ) |
---|
|
ನಿರ್ದೇಶನ | ದೊರೆ-ಭಗವಾನ್ |
---|
ನಿರ್ಮಾಪಕ | ಎಸ್.ಎ.ಶ್ರೀನಿವಾಸ್ |
---|
ಕಥೆ | ವಾಣಿ |
---|
ಸಂಭಾಷಣೆ | ಚಿ.ಉದಯಶ೦ಕರ್ |
---|
ಪಾತ್ರವರ್ಗ | ಡಾ.ರಾಜ್‍ಕುಮಾರ್ ಸರಿತಾ ಶ್ರೀನಿವಾಸಮೂರ್ತಿ, ಉದಯಶಂಕರ್, ಅಶ್ವಥ್, ಶಿವರಾಂ, ಸುಧಾಸಿಂಧೂರ್, ಮಾ.ಲೋಹಿತ್ |
---|
ಸಂಗೀತ | ಎಂ.ರಂಗರಾವ್ |
---|
ಛಾಯಾಗ್ರಹಣ | ಬಿ.ಸಿ.ಗೌರಿಶಂಕರ್ |
---|
ಬಿಡುಗಡೆಯಾಗಿದ್ದು | ೧೯೮೨ |
---|
ಪ್ರಶಸ್ತಿಗಳು | ಸಂಗೀತ ನಿರ್ದೇಶಕ ಎಂ.ರಂಗರಾವ್ ಅವರಿಗೆ ಉತ್ತಮ ಸಂಗೀತ ನಿರ್ದೇಶಕ ರಾಜ್ಯ ಪ್ರಶಸ್ತಿ ಲಭಿಸಿತು |
---|
ಚಿತ್ರ ನಿರ್ಮಾಣ ಸಂಸ್ಥೆ | ಕಾತ್ಯಾಯಿನಿ ಸಿನಿ ಆರ್ಟ್ ಕಂಬೈನ್ಸ್ |
---|
ಸಾಹಿತ್ಯ | ಚಿ.ಉದಯಶ೦ಕರ್, ತೆರೆದಿದೆ ಮನೆ ಗೀತೆಯ ರಚನೆ( ಕುವೆ೦ಪು ) |
---|
ಹಿನ್ನೆಲೆ ಗಾಯನ | ಡಾ.ರಾಜ್‍ಕುಮಾರ್, ಎಸ್.ಜಾನಕಿ, ವಾಣಿ ಜಯರಾಂ |
---|
ಇತರೆ ಮಾಹಿತಿ | ವಾಣಿ ಅವರ ಇದೇ ಹೆಸರಿನ ಕಾದಂಬರಿ ಆಧಾರಿತ ಚಿತ್ರ. |
---|