೨೦೦೬ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾರತ

ಟೆಂಪ್ಲೇಟು:Infobox Commonwealth Games Country

ಮೆಲ್ಬರ್ನ್‌ನಲ್ಲಿ ನಡೆದ ೨೦೦೬ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಲು, ೨೭೦-ಸದಸ್ಯರ ಪಡೆಯನ್ನು ಕಳುಹಿಸಲಾಯಿತು ಇದರಲ್ಲಿ ೧೮೩ ಆಟಗಾರರು ಹಾಗು ೭೭ ಅಧಿಕಾರಿಗಳು ಇದ್ದರು. ೨೦೦೪ ಬೇಸಿಗೆ ಒಲಿಂಪಿಕ್ಸ್‌ ರಜತ ಪದಕ ವಿಜೇತ ರಾಜ್ಯವರ್ಧನ್ ಸಿಂಗ್ ರಾಥೋಡ್‌ ಭಾರತದ ದ್ವಜವಾಹಕವಾಗಿದ್ದರೂ.

ಸಮರೇಶ್ ಜಂಗ್‌ನನ್ನು ಆರಂಭಿಕ ಡೇವಿಡ್ ಡಿಕ್ಷೊನ್ ಪ್ರಶಸ್ತಿ ವಿಜೆತನಾಗಿ ಆಯ್ಕೆಮಾಡಲಾಯಿತು, ಇ ಪ್ರಶಸ್ತಿ ಕಾಮನ್‍ವೆಲ್ತ್ ಕ್ರೀಡಾಕೂಟ ಅಮೋಘ ಕ್ರೀಡಾಪಟುವನ್ನು ಗುರುಥಿಸುತ್ತದ್ದೆ. ಜಂಗ್ ೨೦೦೬ ಕ್ರೀಡಾಕೂಟದಲ್ಲಿ ಏಳು ಪದಕಗಳನ್ನು ಗೆದ್ದರು, ಐದು ಸ್ವರ್ಣ, ಒಂದು ಬೆಳ್ಳಿ ಹಾಗು ಒಂದು ಕಂಚು ಹಾಗು ಮೂರು ಹೊಸ ಕ್ರೀಡಾಕೂಟ ದಾಖಲೆಗಳನ್ನು ಸ್ತಪಿಸಿದ್ದರು. ಹಿಂದಿನ ೨೦೦೨ ಕಾಮನ್‍ವೆಲ್ತ್ ಕ್ರೀಡಾಕೂಟ ಹಾಗೆ, ಭಾರತ ಪದಕಗಳ ಕೋಷ್ಟಕದಲ್ಲಿ ನಾಲ್ಕನೆ ಸ್ತಾನ ಗಳಿಸಿತು, ಆಸ್ಟ್ರೇಲಿಯಾ, ಇಂಗ್ಲೆಂಡ್ ಹಾಗು ಕೆನಡಾದ ಹಿಂದೆ. ಭಾರತ ೨೦೧೦ ಕಾಮನ್‍ವೆಲ್ತ್ ಕ್ರೀಡಾಕೂಟದ ಅತಿಥೇಯ ದೇಶ, ಇದು ಭಾರತದ ರಾಜದಾನಿ ನವ ದೆಹಲಿಯಲ್ಲಿ ನಡೆಯೇಲಿದೆ.

ಪದಕಗಳು

[ಬದಲಾಯಿಸಿ]
   ಸ್ವರ್ಣ       ಬೆಳ್ಳಿ       ಕಂಚು    ಒಟ್ಟು
ಭಾರತ ೨೨ ೧೭ ೧೧ ೫೦

ಸ್ವರ್ಣ

[ಬದಲಾಯಿಸಿ]

ಶೂಟಿಂಗ್

  • ಸಮರೇಶ್ ಜಂಗ್, ಪುರುಷರ ೫೦ ಮಿ ಪಿಸ್ತೋಲ್
  • ಗಗನ್ ನಾರಂಗ್, ಪುರುಷರ ೧೦ ಮಿ ಏರ್ ರೈಫಲ್ಲು
  • ತೇಜಸ್ವಿನಿ ಸಾವಂತ್, ಮಹಿಳೆಯರ ೧೦ ಮಿ ಏರ್ ರೈಫಲ್ಲು
  • ಸಮರೇಶ್ ಜಂಗ್ ಹಾಗು ಜಸ್ಪಾಲ್ ರಾಣ, ಪುರುಷರ ೨೫ ಮಿ ಸೆಂಟರ್ ಫೈರೆ ಪಿಸ್ತೋಲ್ (ಜೋಡಿ)
  • ಸಮರೇಶ್ ಜಂಗ್ ಹಾಗು ವಿವೇಕ್ ಸಿಂಗ್, ಪುರುಷರ ೧೦ ಮಿ ಏರ್ ಪಿಸ್ತೋಲ್ (ಜೋಡಿ)
  • ಸಮರೇಶ್ ಜಂಗ್ ಹಾಗು ರೋನಕ್ ಪಂಡಿತ್, ಪುರುಷರ ೨೫ ಮಿ Standard ಪಿಸ್ತೋಲ್ (ಜೋಡಿ)
  • ತೇಜಸ್ವಿನಿ ಸಾವಂತ್ ಹಾಗು ಅವನೀತ್ ಸಿಧು, ಮಹಿಳೆಯರ ೧೦ ಮಿ ಏರ್ ರೈಫಲ್ಲು (ಜೋಡಿ)
  • ಅಭಿನವ್ ಬಿಂದ್ರಾ ಹಾಗು ಗಗನ್ ನಾರಂಗ್, ಪುರುಷರ ೧೦ ಮಿ ಏರ್ ರೈಫಲ್ಲು (ಜೋಡಿ)
  • ಅಭಿನವ್ ಬಿಂದ್ರಾ ಹಾಗು ಗಗನ್ ನಾರಂಗ್, ಪುರುಷರ ೫೦ ಮಿ ರೈಫಲ್ಲು ೩ ಸ್ಥಾನಗಳು (ಜೋಡಿ)
  • ಸರೋಜಾ ಜ್ಹುತು ಹಾಗು ಸುಷ್ಮಾ ರಾಣ, ಮಹಿಳೆಯರ ೨೫ ಮಿ ಪಿಸ್ತೋಲ್ (ಜೋಡಿ)
  • ವಿಜಯ್ ಕುಮಾರ್ ಹಾಗು ಪೆಂಬ ತಮಂಗ್, ಪುರುಷರ ೨೫ ಮಿ ವೇಗ ಫೈರ್‌ ಪಿಸ್ತೋಲ್ (ಜೋಡಿ)
  • ಅನುಜ ಜಂಗ್, ಮಹಿಳೆಯರ ೫೦ ಮಿ ರೈಫಲ್ಲು ೩ ಸ್ಥಾನಗಳು
  • ಸಮರೇಶ್ ಜಂಗ್, ಪುರುಷರ ೧೦ ಮಿ ಏರ್ ಪಿಸ್ತೋಲ್
  • ವಿಜಯ್ ಕುಮಾರ್, ಪುರುಷರ ೨೫ ಮಿ ವೇಗ ಫೈರ್‌ ಪಿಸ್ತೋಲ್
  • ರಾಜ್ಯವರ್ಧನ್ ಸಿಂಗ್ ರಾಥೋಡ್‌, ಪುರುಷರ ಡಬಲ್ ಟ್ರಾಪ್
  • ಗಗನ್ ನಾರಂಗ್, ಪುರುಷರ ೫೦ ಮಿ ರೈಫಲ್ಲು ೩ ಸ್ಥಾನಗಳು

ಭಾರ ಎತ್ತುವ ಸ್ಪರ್ಧೆ:

  • ಯುಮ್ನಂ ಚಾನು, ಮಹಿಳೆಯರ ೫೮ ಕೆ ಜಿ
  • ಕುಂಜರಣಿ ದೇವಿ, ಮಹಿಳೆಯರ ೪೮ ಕೆ ಜಿ
  • ಗೀತ ರಾಣಿ, ಮಹಿಳೆಯರ +೭೫ ಕೆ ಜಿ

ಟೇಬಲ್‌ ಟೆನ್ನಿಸ್‌

  • ಶರತ್ ಅಚಂತ, ಪುರುಷರ ಏಕವ್ಯಕ್ತಿ
  • ಪುರುಷರ ತಂಡ ಪಂದ್ಯ

ಬಾಕ್ಸಿಂಗ್.

  • ಅಖಿಲ್ ಕುಮಾರ್, ಬಂತಂ ತೂಕ ೫೪ ಕೆ ಜಿ

ಬೆಳ್ಳಿ

[ಬದಲಾಯಿಸಿ]

ಶೂಟಿಂಗ್

  • ಅವನೀತ್ ಕೌರ್ ಸಿಧು, ಮಹಿಳೆಯರ ೧೦ ಮಿ ಏರ್ ರೈಫಲ್ಲು
  • ಸಮರೇಶ್ ಜಂಗ್ ಹಾಗು ವಿವೇಕ್ ಸಿಂಗ್, ಪುರುಷರ ೫೦ ಮಿ ಪಿಸ್ತೋಲ್ (ಜೋಡಿ)
  • ರಾಜ್ಯವರ್ಧನ್ ಸಿಂಗ್ ರಾಥೋಡ್‌ ಹಾಗು ವಿಕ್ರಂ ಭಟ್ನಾಗರ್, ಪುರುಷರ ಡಬಲ್ ಟ್ರಾಪ್ (ಜೋಡಿ)
  • ಅಂಜಲಿ ಭಾಗವತ್ ಹಾಗು ಅನುಜ ಜಂಗ್, ಮಹಿಳೆಯರ ೫೦ ಮಿ ರೈಫಲ್ಲು ೩ ಸ್ಥಾನಗಳು (ಜೋಡಿ)
  • ಪೆಂಬ ತಮಂಗ್, ಪುರುಷರ ೨೫ ಮಿ ವೇಗ ಫೈರ್‌ ಪಿಸ್ತೋಲ್
  • ವಿವೇಕ್ ಸಿಂಗ್, ಪುರುಷರ ೧೦ ಮಿ ಏರ್ ಪಿಸ್ತೋಲ್
  • ಅಭಿನವ್ ಬಿಂದ್ರಾ, ಪುರುಷರ ೫೦ ಮಿ ರೈಫಲ್ಲು ೩ ಸ್ಥಾನಗಳು

ಭಾರ ಎತ್ತುವ ಸ್ಪರ್ಧೆ:

  • ಮೊಹಮ್ಮೆದ್ ಅಸ್ದುಲ್ಲಃ, ಪುರುಷರ ೭೭ ಕೆ ಜಿ
  • ವಿಕ್ಕಿ ಬಟ್ಟ, ಮಹಿಳೆಯರ ೫೬ ಕೆ ಜಿ
  • ಅರುಣ್ ಮುರುಗೆಸನ್, ಪುರುಷರ ೬೨ ಕೆ ಜಿ
  • ಲೈಶ್ರಂ ಮೋನಿಕ ದೇವಿ, ಮಹಿಳೆಯರ ೬೯ ಕೆ ಜಿ
  • ಸಿಂಪಲ್ ಕೌರ್ ಭುಮ್ರಃ, ಮಹಿಳೆಯರ +೭೫ ಕೆ ಜಿ

ಕ್ರೀಡಾಸ್ಪರ್ಧೆಗಳು

  • ಸೀಮಾ ಅಂತಿಲ್, ಮಹಿಳೆಯರ ಡಿಸ್ಕಸ್ Throw
  • ಮಹಿಳೆಯರ ೪ x ೪೦೦ ಮಿ ರೆಳಿ

ಬಾಕ್ಸಿಂಗ್.

  • ವಿಜೆನ್ದೆರ್ ಕುಮಾರ್, ವೆಲ್ತೆರ್ ತೂಕ ೬೯ ಕೆ ಜಿ
  • ಹರ್ಪ್ರೀತ್ ಸಿಂಗ್, ಹೆವಿವೇಯ್ಟ್‌‌‌ ೯೧ ಕೆ ಜಿ

ಹಾಕಿ

  • ಭಾರತೀಯ ಮಹಿಳೆಯರ ರಾಷ್ಟ್ರೀಯ ಕ್ಷೇತ್ರ ಹಾಕಿ ತಂಡ

ಬ್ಯಾಡ್ಮಿಂಟನ್‌

  • ಚೇತನ್ ಆನಂದ್, ಪುರುಷರ ಏಕವ್ಯಕ್ತಿ
  • ಮಿಶ್ರಿತ ತಂಡ ಪಂದ್ಯ

ಟೇಬಲ್‌ ಟೆನ್ನಿಸ್‌

  • ಮಹಿಳೆಯರ ತಂಡ ಪಂದ್ಯ

ಶೂಟಿಂಗ್

  • ಅಭಿನವ್ ಬಿಂದ್ರಾ, ಪುರುಷರ ೧೦ ಮಿ ಏರ್ ರೈಫಲ್ಲು
  • ಸಂಜೀವ್ ರಾಜ್ಪುತ್, ಪುರುಷರ ೫೦ ಮಿ ರೈಫಲ್ಲು ಪ್ರೋನೆ
  • ಮಾನವಜಿತ್ ಸಿಂಗ್ ಸಂಧು, ಪುರುಷರ ಟ್ರಾಪ್
  • ಸಮರೇಶ್ ಜಂಗ್, ಪುರುಷರ ೨೫ ಮಿ ಸೆಂಟರ್ ಫೈರ್‌ ಪಿಸ್ತೋಲ್

ಭಾರ ಎತ್ತುವ ಸ್ಪರ್ಧೆ:

  • ಸುಧೀರ್ ಕುಮಾರ್ ಚಿತ್ರದುರ್ಗ, ಪುರುಷರ ೬೯ ಕೆ ಜಿ

ಕ್ರೀಡಾಸ್ಪರ್ಧೆಗಳು

  • ರಂಜಿತ್ ಕುಮಾರ್ ಜಯಸೀಳನ್, ಪುರುಷರ ಸೇಅತೆದ್ ಡಿಸ್ಕಸ್ ತ್ರೌ ಇ ಎ ಡಿ

ಬಾಕ್ಸಿಂಗ್.

  • ಜಿತೆಂದೆರ್ ಕುಮಾರ್, ಫ್ಲೈತೂಕ ೫೧ ಕೆ ಜಿ
  • ವರ್ಗ್ಹೆಸೆ ಜೋಹ್ನ್ಸೋನ್, ಸೂಪರ್ ಹೆವಿವೇಯ್ಟ್‌‌‌ +೯೧ ಕೆ ಜಿ

೨೦೦೬ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ತಂಡಗಳು

[ಬದಲಾಯಿಸಿ]

ಮೈದಾನದ ಹಾಕಿ

[ಬದಲಾಯಿಸಿ]

ಪುರುಷರ ತಂಡ

[ಬದಲಾಯಿಸಿ]
  • ಭರತ್ ಕುಮಾರ್ ಚೆತ್ರಿ
  • ದೀಪಕ್ ಥಕುರ್
  • ಕಂವಲ್ಪ್ರೀತ್ ಸಿಂಗ್
  • ಸಂದೀಪ್ ಸಿಂಗ್
  • ತೆಜ್ಬಿರ್ ಸಿಂಗ್
  • ಇಗ್ನಚೆ ತಿರ್ಕೆಯ್
  • ಪ್ರಬೋದ್ಹ್ ತಿರ್ಕೆಯ್
  • ದಿದರ್ ಸಿಂಗ್
  • ಬಲ್ಜಿತ್ ಸಿಂಗ್
  • ರಾಜ್ಪಾಲ್ ಸಿಂಗ್
  • ಸರದಾರ ಸಿಂಗ್
  • ವಿರೇನ್ ಅಸ್ಕುಇನ್ಹ
  • ಅರ್ಜುನ್ ಹಾಲಪ್ಪ
  • ವಿಲ್ಲಿಂ ಅಲ್ಲ್ಕ್ಷೊ
  • ವಿಕ್ರಂ ಪಿಲ್ಲಿ
  • ತುಷಾರ್ ಖಂಡೇಕರ್

ಮುಖ್ಯ ತರಬೇತುದಾರ : ರಾಜ್ಇಂದೆರ್ ಸಿಂಗ್

ಮಹಿಳೆಯರ ತಂಡ

[ಬದಲಾಯಿಸಿ]
  • ಹೆಲೆನ್ ಮರಿ
  • ಕಂತಿ ಬಾ
  • ನಿಲಿಮ ಕುಜುರ್
  • ರಾಜ್ವಿನ್ದೇರ್ ಕೌರ್
  • ಸುಮ್ರೈ ಟಿಟೆ
  • ಮಾಸಿರ ಸುರಿನ್
  • ಸುಭದ್ರಾ ಪ್ರಧಾನ
  • ಅಸುಂತ ಲಾಕ್ರ
  • ಜ್ಯೋತಿ ಸುನೀತಾ ಕುಲ್ಲು
  • ಮಮತಾ ಖರಾಬ್
  • ಜಸ್ಜೀತ್ ಕೌರ್ ಹಂಡ
  • ಸುರಿಂದೆರ್ ಕೌರ್
  • ಸಬ ಅಂಜುಂ ಕರಿಂ
  • ಸಂಗ್ಗೈ ಚಾನು
  • ಸರಿತಾ ಲಾಕ್ರ
  • ರಜನಿ ಬಲ

ಮುಖ್ಯ ತರಬೇತುದಾರ : ಮಹಾರಾಜ್ ಕ್ರಿಶನ್ ಕೌಶಿಕ್

ಬಾಹ್ಯ ಕೊಂಡಿಗಳು

[ಬದಲಾಯಿಸಿ]

ಟೆಂಪ್ಲೇಟು:Commonwealth Games Associations at the 2006 Commonwealth Games