![]() | |
ದಿನಾಂಕ | 4 ಏಪ್ರಿಲ್ 2012[೧] | – 27 ಮೇ 2012
---|---|
ನಿರ್ವಾಹಕ | BCCI |
ಕ್ರಿಕೆಟ್ ಸ್ವರೂಪ | Twenty20 |
ಪಂದ್ಯಾವಳಿ ಸ್ವರೂಪ | Double round robin and playoffs |
ಅತಿಥೆಯ | ![]() |
ಚಾಂಪಿಯನ್ | Kolkata Knight Riders (1st title)[೨] |
ಸ್ಪರ್ಧಿಗಳು | 9[೩] |
ಪಂದ್ಯಗಳು | 76 |
ಸರಣಿಯ ಆಟಗಾರ | ![]() |
ಹೆಚ್ಚಿನ ರನ್ಗಳು | ![]() |
ಹೆಚ್ಚಿನ ವಿಕೆಟ್ಗಳು | ![]() |
Official website | www.iplt20.com |
ಐಪಿಎಲ್ ನ ೫ ನೇ ಆವೃತ್ತಿ ೪ನೇ ಎಪ್ರಿಲ್ ನಂದು ಆರಂಭವಾಗಿದೆ. ಮೇ ೨೭ ರಂದು ಫೈನಲ್ ಪಂದ್ಯ ನಡೆಯಲಿದೆ. ಈ ಆವೃತ್ತಿಯಲ್ಲಿ ಆಡುವ ಒಟ್ಟು ತಂಡಗಳ ಸಂಖ್ಯೆ ೯. ಬಿಸಿಸಿಐ ನ ಜೊತೆಗಿನ ಒಪ್ಪಂದದ ಕರಾರುಗಳನ್ನು ಉಲ್ಲಂಘಿಸಿದ ಕಾರಣ ಕೊಚ್ಚಿ ಟಸ್ಕರ್ ಕೇರಳ ತಂಡವನ್ನು ಪಂದ್ಯಾವಳಿಯಿಂದ ಉಚ್ಚಾಯಿಟಿಸಲಾಯಿತು. ಬಿಸಿಸಿಐ ಮತ್ತು ತಂಡದ ಮಾಲೀಕರ ನಡುವೆ ಆದ ಒಪ್ಪಂದದ ಪ್ರಕಾರ, ತಂಡದ ಮಾಲೀಕರು ಪ್ರತಿ ವರ್ಷ ಪಂದ್ಯಾವಳೀ ಆರಂಭವಾಗುವ ಮುನ್ನ ಆ ವರ್ಷದ ಪಂದ್ಯಾವಳಿಗೆ ತಗಲುವ ವೆಚ್ಛ ಕ್ಕಾಗಿ ಬಿಸಿಸಿಐಗೆ ಬ್ಯಾಂಕ್ ಖಾತರಿ ಪತ್ರವನ್ನು ನೀಡಬೇಕು. ಕೊಚ್ಚಿ ಟಸ್ಕರ್ ಕೇರಳ ತಂಡದ ಮಾಲೀಕರು, ಈ ಪತ್ರ ನೀಡಲಾಗದ ಕಾರಣ, ಈ ತಂಡವನ್ನು ಉಚ್ಚಾಯಿಟಿಸಲಾಯಿತು. ಈ ಕಾರಣದಿಂದಾಗಿ, ಆಟಗಾರರಿಗೆ ತೊಂದರೆ ಆಗದಿರಲೆಂದು, ಆ ಆಟಗಾರರನ್ನು ಇತರೆ ತಂಡದ ಮಾಲೀಕರು ಖರೀದಿಸ ಬಹುದೆಂದು ಹೇಳಲಾಯಿತು. ಅದರಂತೆ ಕೊಚ್ಚಿ ಟಸ್ಕರ್ ಕೇರಳ ತಂಡದ ಆಟಗಾರರು ಈ ವರ್ಷದ ಆಟಗಾರರ ಹರಾಜಿನಲ್ಲಿ ಭಾಗವಹಿಸಿ, ಇತರೆ ತಂಡದ ಸದಸ್ಯರಾಗಿ ಆಡುತ್ತಿದ್ದಾರೆ. ಇದರಲ್ಲಿ ಚೆನ್ನೈ ಸುಪರ್ ಕಿನ್ಗಸ್ ತಂಡ ಗೆದ್ದಿತು.
{{cite journal}}
: Cite journal requires |journal=
(help)